ಸ್ನೇಹಿತರೆ ನಮಗೆ ಗೊತ್ತಿರುವ ಹಾಗೆ ಶನಿ ಸಿಂಗಾಪುರ ಯಾವ ಮನೆಗೂ ಬಾಗಿಲು ಇಲ್ಲ ಬರಿ ಮನೆಗಳಿಗೆ ಅಷ್ಟೇ ಅಲ್ಲ ವೀಕ್ಷಕರೆ ಬ್ಯಾಂಕ್ ಪೊಲೀಸ್ ಸ್ಟೇಷನ್ ಗಳಿಗೂ ಬಾಗಿಲು ಇಲ್ಲ ಈ ಕ್ಷೇತ್ರದಲ್ಲಿ ಕ್ರೈಮ್ ರೇಟ್ ಕೂಡ ತುಂಬಾ ಕಡಿಮೆ ಇದೆ, ಇಲ್ಲಿಯ ತನಕ ಒಂದು ಕಳ್ಳತನ ಕೂಡ ಆರೋಪ ಕೇಳಿ ಬಂದಿಲ್ಲ ಶನಿ ಸಿಂಹ ಪುರವನ್ನು ಒಂದು ಸ್ವರ್ಗ ಅಂತ ಹೇಳಲಾಗುತ್ತದೆ ಈ ಕ್ಷೇತ್ರದಲ್ಲಿ 40 ವರ್ಷಗಳಿಂದ ಕೇವಲ 35 ಪೊಲೀಸ್ ಪ್ರಕರಣಗಳು ದಾಖಲಾಗಿವೆ.
ನೀವೇ ಒಂದು ಕ್ಷಣ ಯೋಚನೆ ಮಾಡಬಹುದು ಈ ಕ್ಷೇತ್ರದಲ್ಲಿ ಎಷ್ಟು ಪವಿತ್ರವಾಗಿದೆ ಅಂತ ಇದಕ್ಕೆಲ್ಲ ಕಾರಣವೆಂದರೆ ಶನಿಪ ಆತ್ಮ ದೇವರು ಸ್ನೇಹಿತರೆ. ಇಂದಿನ ಮಾಹಿತಿ ನಾನು ಹೇಳಲು ಹೊರಟಿರುವ ಕ್ಷೇತ್ರದ ಹೆಸರು ಶನಿ ಸಿಂಗಾಪುರ ಕ್ಷೇತ್ರ ಈ ಕ್ಷೇತ್ರದಲ್ಲಿ ಹೋಗುವ ವಿಳಾಸ ಮತ್ತು ದೇವಸ್ಥಾನದ ಮೊಬೈಲ್ ಸಂಖ್ಯೆ ಎಲ್ಲವೂ ನೀವು ಇಲ್ಲಿ ನೋಡಬಹುದು.
ಮಹಾರಾಷ್ಟ್ರ ರಾಜ್ಯದಲ್ಲಿರುವ ನಾಸಿಕ್ ನಗರಕ್ಕೆ ನೀವು ಹೋಗಬೇಕು ನಾಸಿಕ್ ನಗರದಿಂದ 105 40 ಕಿಲೋಮೀಟರ್ ಪ್ರಯಾಣ ಮಾಡಿದರೆ ಶನಿ ಸಿಂಗನಾಪುರ ಕ್ಷೇತ್ರ ಸಿಗುತ್ತದೆ ನಾಸಿಕ್ ನಗರದಿಂದ ಶನಿ ಸಿಂಗಾನಪುರ ಕ್ಷೇತ್ರಕ್ಕೆ 30 ನಿಮಿಷಕ್ಕೆ ಒಂದು ಸರ್ಕಾರಿ ಬಸ್ ಮತ್ತು ಹಲವು ಟ್ಯಾಕ್ಸಿಗಳು ಲಭ್ಯವಿದೆ ಶನಿ ಸಿಂಗಾಪುರ ದೇವಸ್ಥಾನದ ಮೊಬೈಲ್ ಸಂಖ್ಯೆ ಸೊನ್ನೆ ಎರಡು ನಾಲ್ಕು ಎರಡು ಮೂರು ಎಂಟು ಒಂದು ಸೊನ್ನೆ ಎಂಟು.
ಮತ್ತೊಂದು ವಿಶೇಷ ಏನಪ್ಪಾ ಎಂದರೆ ಈ ಕ್ಷೇತ್ರದಲ್ಲಿರುವ ಶನಿ ದೇವಸ್ಥಾನದಲ್ಲಿ ನಿರ್ದಿಷ್ಟವಾದ ಶನಿ ದೇವರ ಮೂರ್ತಿ ಇಲ್ಲ ಬದಲಾಗಿ ಶನಿ ಮಹಾತ್ಮನು ನಿಂತಲ್ಲಿ ಕಲ್ಲಾಗಿದ್ದಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ಶನಿ ಸಿಂಗಾಪುರ ಕ್ಷೇತ್ರವು ಅತ್ಯಂತ ಶಕ್ತಿಶಾಲಿ ಕ್ಷೇತ್ರ ಅಂತ ಹೇಳಲಾಗುತ್ತದೆ ಮತ್ತು ಒಂದು ವಿಶೇಷತೆ ಎಂದರೆ ಯಾವುದೇ ಮೇಲ್ಚಾವಣಿ ಇಲ್ಲ ಒಂದು ಸಣ್ಣ ಮಂಟಪದಲ್ಲಿ ಶನಿ ದೇವರು ನೆಲೆಸಿದ್ದಾರೆ ಈ ಶನಿ ದೇವರ ಕಲ್ಲಿನ ಪಕ್ಕದಲ್ಲಿ ಒಂದು ದೃಶ್ಯ ಕಂಡುಬರುತ್ತದೆ.
ಈ ತ್ರಿಶೂಲವು ಶನಿದೇವನಿಗೆ ಶಿವ ಪರಮಾತ್ಮನು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ ಈ ದೇವಸ್ಥಾನದಲ್ಲಿ ಯಾರು ಅರ್ಚಕಲಾಗಲಿ ಪೂಜಾರ್ ಆಗಲಿ ಇಲ್ಲ ದೇವಸ್ಥಾನಕ್ಕೆ ಬರುವ ಪುರುಷ ಭಕ್ತಾದಿಗಳೇ ನೆರವೇರಿಸಬೇಕು ಪೂಜೆ ಮಾಡಲು ಬಯಸುವ ಭಕ್ತರು ದೇವಸ್ಥಾನದ ಬಳಿ ಇರುವ ಬಾವಿಯಲ್ಲಿ ಸ್ನಾನ ಮಾಡಿ ಕಾವಿಯನ್ನು ಧರಿಸಬೇಕು ಹೀಗೆ ಮಾಡಿದ ನಂತರ ಪೂಜೆಗೆ ಅವಕಾಶ. ಶನಿ ಮಹಾತ್ಮನಿಗೆ ಎಳ್ಳಿನ ಎಣ್ಣೆ ಎಂದರೆ ತುಂಬಾ ಪಂಚಪ್ರಾಣ ಇಲ್ಲಿಗೆ ಬಂದ ಪ್ರತಿಯೊಬ್ಬರೂ ಭಕ್ತರನ್ನು ಹಚ್ಚುತ್ತಾರೆ.
ಪುರಾತನ ಕಾಲದಲ್ಲಿ ಶಿವನನ್ನು ಸೋಲಿಸುವ ಶಕ್ತಿ ಒಬ್ಬರಿಗೆ ಮಾತ್ರ ಇದೆಯಂತೆ ಅದುವೇ ಶನಿ ದೇವರಿಗೆ ಇಲ್ಲಿ ನೆಲೆಸಿರುವಂತಹ ಶನಿ ದೇವರು ಉಸಿರಾಡುಸುತ್ತಾರೆ ಎಂದು ಅಲ್ಲಿರುವಂತಹ ಜನರು ನಂಬುತ್ತಾರೆ. ಸುಮಾರು ವರ್ಷಗಳ ಹಿಂದೆ ಊರಿನಲ್ಲಿ ಪ್ರವಾಹ ಉಂಟಾಗುತ್ತದೆ ಆ ಸಂದರ್ಭದಲ್ಲಿ ಒಂದು ಕಲ್ಲಿನ ಮೂರ್ತಿ ಕುರಿ ಕಾಯುವಂತ ವ್ಯಕ್ತಿಗಳಿಗೆ ಕಂಡುಬರುತ್ತದೆ ಆಗ ಹುಡುಗರು ಬೆತ್ತದಿಂದ ಈ ಕಲ್ಲಿಗೆ ಹೊಡೆಯುತ್ತಾರೆ ಹೊಡೆದಂತ ಸಂದರ್ಭದಲ್ಲಿ ಈ ಕಲ್ಲಿನಿಂದ ರಕ್ತವನ್ನು ಶುರುವಾಗಿತಂತೆ ಅಂದಿನಿಂದ ಆ ಊರಿನ ಜನರು ಈ ಮೂರ್ತಿಯನ್ನು ದೇವರಂತೆ ಪೂಜೆ ಮಾಡುತ್ತಾರೆ.