ಸಾಮಾನ್ಯವಾಗಿ ಬರುವ ರೋಗವೆಂದರೆ ಕೆಮ್ಮು ಇದರಿಂದ ನಮಗೆ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ನಾವು ಅನುಭವಿಸುತ್ತವೆ ಅಷ್ಟೇ ಅಲ್ಲದೆ ಕೆಲವೊಬ್ಬರಿಗೆ ಉಸಿರಾಟದ ತೊಂದರೆ ಇರುತ್ತದೆ ಇವತ್ತಿನ ಮಾಹಿತಿಯಲ್ಲಿ ಇದಕ್ಕೆಲ್ಲ ನಿಮಗೆ ಸುಲಭವಾಗಿ ಮನೆ ಮದ್ದನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಈ ದಿನ ಒಂದು ವಿಶೇಷವಾಗಿರುವಂತ ಸಸ್ಯಗಳ ಆ ಒಂದು ಔಷಧಿ ತತ್ವಗಳ ಕುರಿತಾಗಿ ಆ ಒಂದು ಕಾಯಿ ಮತ್ತು ಬೀಜದ ಔಷಧಿ ಸತ್ವಗಳ ಕುರಿತಾಗಿ ಅದರ ಆರೋಗ್ಯದ ಲಾಭಗಳನ್ನು ಕುರಿತಾಗಿ ನೋಡಿಕೊಳ್ಳೋಣ ಬನ್ನಿ.
ಇದನ್ನು ನಸ್ಗುನ್ನಿಕಾಯಲ್ಲಿ ಕಾಯಿ ಅಂತ ಹೇಳುತ್ತಾರೆ. ನಕ್ಕುಂಡಿ ಕಾಯಿಯಲ್ಲಿ ಏನಿದೆ ಅಂತದ್ದು ಅದರಲ್ಲಿ ಯಾವ ರೀತಿಯಾದಂತ ಕೆಮಿಕಲ್ ಕಂಟೆಂಟ್ ಗಳು ಇರುತ್ತವೆ, ಸರಿಕವಾಗಿರುವಂತಹ ಕೆಮಿಕಲ್ ಕಂಟೆಂಟ್ ಗಳು ಇರುತ್ತವೆ. ನಸ್ಗುನ್ನಿಕಾಯಲ್ಲಿ ಮುಖ್ಯವಾಗಿ ಆರ್ ನೈನ್ ಅನುಸ್ತಿದಿಕ್ ಆಸಿಡ್ ಬಿ ಕಾರ್ಬೊನೇಟ್ ಬಿ ಎನ್ನುವಂತಹ ರಾಸಾಯನಿಕ ಅಂಶಗಳು ರಾಸಾಯನಿಕವಾಗಿರುವ ಅಂಶಗಳು ಇರುತ್ತವೆ. ಹಾಗೇನೆ ಇದರಲ್ಲಿ ಹಲವಾರು ಪೋಷಕಾಂಶಗಳು ಇದಾವೆ.
ಹಲವಾರು ಜೀವ ಸತ್ವಗಳು ಇದಾವೆ ಎಷ್ಟು ಒಳ್ಳೆಯ ಪೋಷಕಾಂಶಗಳು ಇದೆ ಎಂದರೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ಶರೀರದಲ್ಲಿ ಅದ್ಭುತ ಶಕ್ತಿ ಸಂಚಾರ ವಾಗುತ್ತದೆ ಇದು ಹೇಗೆ ಸೇವನೆ ಮಾಡುವುದು ಹೇಳೆ ಕಾಯಿ ಇರಬೇಕಾದರೆ ಬಲಿತಿರುವ ಕಾಯಲ್ಲ ಬಲಿತಿರುವ ಕೈಯನ್ನು ನೀವು ಮುಟ್ಟಿದೆ ಆದರೆ ರಕ್ತ ಬರುವ ಹಾಗೆ ತೆರೆದರು ಕೂಡ ಅಷ್ಟು ಡೇಂಜರ್ ಕಡೆದ ಹೋಗುವುದಿಲ್ಲ ನಸ್ಗುನ್ನಿ ಕಾಯಿಯನ್ನು ಬಲತ ಮೇಲೆ ಜಸ್ಟ್ ಅದರದ್ದು ಒಂದು ಸೋಂಕು ತರ ಅದು ಇರುತ್ತದೆ ಅದು ಏನಾದರೂ ಮೈಮೇಲೆ ಬಿದ್ದರೆ ಮುಗಿಯಿತು ಹೋಗುವುದಿಲ್ಲ ಈ ಎಳೆದು ಕಾಯಿ, ಆ ಟೈಮ್ನಲ್ಲಿ ಅದನ್ನು ಪಲ್ಯ ಮಾಡಿಕೊಂಡು ತಿನ್ನಬಹುದು ಸಾಂಬಾರು ಮಾಡಿಕೊಂಡು ತಿನ್ನಬಹುದು.
ಅದರ ಜೊತೆಗೆ ಇದರಲ್ಲಿ ಒಂದು ಬೀಜ ಬಹಳ ಚೆನ್ನಾಗಿದ್ದನ್ನು ತೆಗೆಯಬೇಕು ಸ್ವಲ್ಪ ಏನಾದರೂ ಯಾಮಾರಿದರೆ ಮುಗಿಯಿತು ಕಥೆ ಯಬೇಕು ಆ ಬೀಜವನ್ನು ತೆಗೆದು ಸ್ವಲ್ಪ ವಿಷಕಾರಿ ಅಂಶ ಇರುತ್ತದೆ ಅದರಲ್ಲಿ ಸರಿಯಾಗಿ ಬಳಸಬೇಕು ಅದನ್ನು ಶುದ್ಧೀಕರಣ ಮಾಡುವುದು ಬಹಳ ಮುಖ್ಯ. ಇಲ್ಲವೆಂದರೆ ಬಹಳ ಪಲ್ಯ ಸಾಂಬಾರು ಕೂಡ ಅಷ್ಟೇ ಅದರಲ್ಲೂ ಕುದಿಸಿ ಬೆಂಧಿಸಬೇಕು ಮತ್ತೆ ತುಪ್ಪದಲ್ಲಿ ಕುಡಿಯಬೇಕು ತುಪ್ಪದಲ್ಲಿ ಹುರಿದು ಹಾಲಿನಲ್ಲಿ ಕುದಿಸಬೇಕು ಅದೆಲ್ಲ ಖುದ್ದು ಖುದ್ದು ಮೆತ್ತಗೆ ಕುದಿಯಬೇಕು ಕುದ್ದ ಮೇಲೆ ಅದನ್ನು ಸೋಸಿ ಮತ್ತು ಆ ಬೀಜಗಳನ್ನು ಏನು ಮಾಡಬೇಕೆಂದರೆ.
ನೀರಿನಲ್ಲಿ ತೊಳೆಯಬೇಕು. ತೊಳೆದು ಒಣಗಿಸಬೇಕು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಆ ಪುಡಿಯನ್ನು ಒಂದು ಅಥವಾ ಎರಡು ಗ್ರಾಮಷ್ಟು ಹಾಲಿನಲ್ಲಿ ಬೆರೆಸಿ ಕುಡಿದರೆ ಸಮಸ್ಯೆಗಳು ದೂರವಾಗುತ್ತವೆ. ಇಷ್ಟೇನಾ ಮಾಡಿ ನೀವು ಇದನ್ನು ಸ್ವೀಕರಿಸುವುದರಿಂದ ಕೆಮ್ಮು ದಮ್ಮು ಗಳಿಗೆ ಸುಲಭವಾಗಿ ನೀವು ಮನೆಮದ್ದನ್ನು ಪಡೆದುಕೊಳ್ಳಬಹುದು.
ನಿಮಗೆ ನಿಶಕ್ತಿ ಅನ್ನಿಸಿದರೆ ಈ ದ್ರವ್ಯವನ್ನು ಒಮ್ಮೆ ನಂತರ ನಿಶಕ್ತಿ ನಿಮ್ಮ ಹತ್ತಿರ ಬರುವುದಿಲ್ಲ ಅಷ್ಟೇ ಅಲ್ಲದೆ ನಿಮಗೆ ಉಸಿರಾಡಿಸಲು ತೊಂದರೆಯಾದರೆ ಈ ರೋಗಕ್ಕೂ ಕೂಡ ಇದು ಉಪಯೋಗವಾಗುತ್ತದೆ