ಹಾಯ್ ಎಲ್ಲರಿಗೂ ನಮಸ್ಕಾರ ಇವಾಗ ನಮ್ಮ ಬಿಜಿ ಲೈಫ್ನಲ್ಲಿ ಮಾನಸಿಕ ಒತ್ತಡ ಅನ್ನುವುದು ತುಂಬಾ ಜನರಿಗೆ ಕಾಡುವಂತಹ ಸಮಸ್ಯೆ ಅಲ್ವಾ ನಾವು ಖಂಡಿತವಾಗಿಯೂ ನೆಗ್ಲೆಟ್ ಮಾಡುವುದು ಕೂಡ ಇಲ್ಲ ಇದರಿಂದ ನಮಗೆ ಬೇರೆ ಬೇರೆ ರೀತಿಯ ಗಂಭೀರ ಸಮಸ್ಯೆಗಳು ಕೂಡ ಸ್ಟಾರ್ಟ್ ಆಗಬಹುದು ಇವತ್ತಿನ ಮಾಹಿತಿಯಲ್ಲಿ ನಾನು ಸ್ಟ್ರೆಸ್ ಅಥವಾ ಮಾನಸಿಕ ಒತ್ತಡವನ್ನು ಹೇಗೆ ನಾವು ಕಂಟ್ರೋಲ್ ಮಾಡುವುದು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಹೇಳುತ್ತಿದ್ದೇನೆ.
ಕೆಲವೊಂದು ಈಸಿ ಟಿಪ್ಸ್ ಗಳನ್ನು ನಾವು ಪ್ರತಿದಿನ ಹೇಗೆ ಮಾಡಬಹುದು ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆವರೆಗೂ ಓದಿ. ಇವಾಗ ಮೊದಲನೆಯ ಟಿಪ್ಸ್ ಅಂತ ಹೇಳುತ್ತಾ ಇದ್ದೇನೆ. ಇವಾಗ ನಮ್ಮ ಲೈಫ್ ನಲ್ಲಿ ಹೇಗಾಗಿದೆ ಅಂದರೆ ನಮ್ಮ ಮನಸ್ಸಿಗೆ ವಿಶ್ರಾಂತಿ ಎನ್ನುವುದು ಇರುವುದಿಲ್ಲಸೋ ಇತರ ಆದಾಗ ನಮ್ಮ ಸ್ಟ್ರೆಸ್ ಲೆವೆಲ್ ತುಂಬಾ ಜಾಸ್ತಿನೇ ಆಗುತ್ತದೆ ಹಾಗಾಗಿ ನಾವು ಪ್ರತಿದಿನ ಈ ಒಂದು ಯೋಗ ಮಾಡುವುದು ಅಥವಾ ಯಾವುದಾದರೂ ಎಕ್ಸರ್ಸೈಜ್ ಮಾಡುವುದು ನಮಗೆ ಇಷ್ಟವಾಗುವುದು ಮಾಡುವುದು ಹಾಗೂ ವಾಕಿಂಗ್ ಮಾಡುವುದು.
ಇನ್ನು ಇಂಪಾರ್ಟೆಂಟ್ ಆಗಿ ಹೇಳುವುದು ಎಂದರೆ ಧ್ಯಾನ ಅಥವಾ ಮೆಡಿಟೇಶನ್ ಮಾಡುವುದು ಇದರಿಂದಾಗಿ ನಮ್ಮ ಮಾನಸಿಕ ಒತ್ತಡ ತುಂಬಾನೇ ಕಡಿಮೆ ಆಗುತ್ತದೆ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಕೂಡ ಇರುತ್ತದೆ ಇನ್ನು ಸೆಕೆಂಡ್ ಪಾಯಿಂಟ್ ನಮಗೆ ಇಂಪಾರ್ಟೆಂಟ್ ಇದು ಆಕ್ಚುಲಿ ಹೇಳಬೇಕೆಂದರೆ ಇವಾಗ ನಮಗೆ ಹೇಗೆ ಆಗುತ್ತಿದೆ ಅಂದರೆ ನೈಟ್ ಮಲಗುವುದು ತುಂಬಾ ಲೇಟಾಗುತ್ತದೆ ಬೆಳಗ್ಗೆ ವರ್ಕಿಂಗ್ ಹೋಗುವುದು ಬೇಗ ಹೇಳಬೇಕು ಮತ್ತು ಮನೆಯಲ್ಲಿ ತಿಂಡಿ ರೆಡಿ ಮಾಡಬೇಕು ಮತ್ತು ಬೇಗನೆ ಏಳಬೇಕಾಗುತ್ತದೆ ಇದರಿಂದಾಗಿ ನಿದ್ರೆ ಸರಿಯಾಗಿ ಆಗುವುದಿಲ್ಲ.
ಈ ನಿದ್ದೆ ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತೆ, ಪ್ರತಿದಿನ ಮಿನಿಮಮ್ ಎಂದರೆ ಏಳರಿಂದ ಎಂಟು ಗಂಟೆ ನಿದ್ದೆ ಬೇಕು ನಾವು ಆರೋಗ್ಯವಂತರಾಗಿ ಇರಬೇಕೆಂದರೆ ಸರಿಯಾಗಿ ನಿದ್ದೆ ಮಾಡಿದಾಗ ನಮ್ಮ ಮಾನಸಿಕ ಒತ್ತಡ ವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಫುಡ್ ಹ್ಯಾಬಿಟ್ ಕೂಡ ಇದಕ್ಕೆ ಒಂದು ರೀಸನ್ ಆಗಿರುತ್ತದೆ. ನಾವು ಗಡಿಬಿಡಿಯಲ್ಲಿ ಸರಿಯಾಗಿ ಊಟ ಮಾಡುವುದಿಲ್ಲ ಅಥವಾ ಸರಿಯಾದ ಸಮಯಕ್ಕೆ ಮಾಡುವುದಿಲ್ಲ ತುಂಬಾ ನ್ಯೂಟ್ರಿಷಿಯನ್ಸ್ ತೆಗೆದುಕೊಳ್ಳುವುದಿಲ್ಲ.
ಯಾವುದಾದರೂ ಸಿಕ್ಕಿದ ಫುಟ್ ತಿನ್ನುತ್ತೇವೆ ಇತರ ಎಲ್ಲಾ ಆದಾಗ ನಮ್ಮ ಮನಸ್ಸಿನ ಮೇಲೆ ಇದು ತುಂಬಾ ಪ್ರಭಾವ ಬೀರುತ್ತದೆ ಇದರಿಂದ ಕೂಡ ಜಾಸ್ತಿಯಾಗುತ್ತದೆ ಹಾಗಾಗಿ ನಾವು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಊಟ ಮಾಡುವುದು ಅಥವಾ ತಿನ್ನುವುದು ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ. ಯಾವುದೇ ಸಣ್ಣ ಪುಟ್ಟ ಕೆಲಸದಲ್ಲಿ ಅತಿ ಹೆಚ್ಚು ಜ್ಞಾನವನ್ನು ಕೊಡದೆ ಆರಾಮಾಗಿ ನಿಮ್ಮ ಕೆಲಸವನ್ನು ಮಾಡಿದರೆ.
ಯಾವುದೇ ರೀತಿಯಾದಂತಹ ಮಾನಸಿಕ ಒತ್ತಡ ನಿಮಗೆ ಆಗುವುದಿಲ್ಲ ಅಷ್ಟೇ ಅಲ್ಲದೆ ಬೆಳಿಗ್ಗೆ ಬೇಗನೆ ಎದ್ದು ಒಂದು ರೌಂಡ್ ವಾಕಿಂಗ್ ಹೋಗಿ ಬಂದರೆ ನಿಮ್ಮ ಮನಸ್ಸಿಗೆ ಶಾಂತಿ ಎನಿಸುತ್ತದೆ. ಅಷ್ಟೇ ಅಲ್ಲದೆ ನೀವು ಆಸುಪಾಸಿರುವಂತಹ ಜನರನ್ನು ಮಾತನಾಡಿಸಿ ಖುಷಿಯ ಸಂದರ್ಭವನ್ನು ಆದಷ್ಟು ಖುಷಿಯಿಂದ ಆನಂದಿಸಿದರೆ ನಿಮಗೆ ಯಾವುದೇ ರೀತಿಯಾದಂತಹ ಮಾನಸಿಕ ಒತ್ತಡ ಬರುವುದಿಲ್ಲ