ನಿಮ್ಮ ಹಸ್ತ ರೇಖೆಯಲ್ಲಿ ಏನಾದರೂ ಈ ರೀತಿಯಾಗಿ ಒಂದು ಚಿಹ್ನೆ ಇದ್ದರೆ ನಿಮಗೆ ಎರಡನೇ ಮದುವೆ ಆಗೋದು ಖಂಡಿತ ಅದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಹಾಗಾದರೆ ಬನ್ನಿ ಅದು ಯಾವ ರೀತಿಯಾದಂತಹ ಚಿಹ್ನೆ ಎಂದು ಇವತ್ತಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ವೀಕ್ಷಕರೆ ನಮ್ಮ ಹಸ್ತ ರೇಖೆಯಿಂದಲೇ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳು ಹಾಗೂ ಶುಭಫಲಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಹಾಗಾಗಿ ಅಂಗಡಿಯಲ್ಲಿ ಕಂಕಣ ರೇಖೆ ಯಾವುದು ಕಂಕಣ ರೇಖೆ ಕೂಡದಿದ್ದರೆ ಯಾವೆಲ್ಲ ಶುಭ ಶುಭ ಫಲಗಳು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅಂಗೈನಲ್ಲಿ ಗುರು ಪರ್ವತದ ಮೇಲೆ ರೇಖೆಗಳಿದ್ದರೆ ಶುಭವಲ್ಲ. ಗುರುಗ್ರಹದ ಈ ಸ್ಥಾನವು ವ್ಯಕ್ತಿಯ ಅಂಗೈಯಲ್ಲಿದ್ದರೆ, ಆತ ಏನಾದರೂ ತೊಂದರೆಗೆ ಒಳಗಾಗುತ್ತಾನೆ ಎಂದು ಶಾಸ್ತ್ರವು ಹೇಳುತ್ತದೆ. ಅಂತಹ ವ್ಯಕ್ತಿಗಳು ಬಹಳ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ.
ಅಂಗೈ ರೇಖೆಯಿಂದ ಲಗ್ನಾಧಿಪತಿಗಳು ಯಾರು ಲಗ್ನ ಭಾವ ತರದಿಂದ ಯಾವ ಯಾವ ಗ್ರಹಗಳು ಯಾವ ಯಾವ ಭಾಗದಲ್ಲಿ ಇರುತ್ತದೆ ಎಂದು ಪರಿಶೀಲನೆ ಮಾಡಿ ವಿವಾಹವಾಗುತ್ತಾನೆ. ಅವನ ದಾಂಪತ್ಯ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದುಅಂಗೈ ಹಸ್ತ ರೇಖೆ ಮೂಲಕ ಜಾತಕದ ಆಧಾರಿತವಾಗಿ ಸುಲಭವಾಗಿ ತಿಳಿದುಕೊಳ್ಳಬಹುದು. ಹೌದು ವೀಕ್ಷಕರೇ ಹಾಗಾಗಿ ಜಾತಕ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಪ್ರಮುಖವಾದದ್ದು ಮಕ್ಕಳು ಹುಟ್ಟಿದ ಕೂಡಲೇ ಅವರ ಜಾತಕವನ್ನು ಸಿದ್ದ ಮಾಡಿ ಇಟ್ಟಿರುತ್ತಾರೆ.
ಆದರೆ ಅದರ ಮೂಲಕ ಜೀವನದಲ್ಲಿ ಎದುರಾಗುವ ಖಂಡಕಗಳನ್ನು ಕೂಡ ಸುಲಭವಾಗಿ ತಿಳಿದುಕೊಂಡು ಪರಿಹಾರ ಮಾಡಬಹುದು. ವೀಕ್ಷಕರಿಗೆ ಯಾವುದೇ ಕಾರಣಕ್ಕೂ ಜಾತಕ ಹರಿದಿರಬಾರದು ಅದನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಕಂಕಣ ರೇಖೆ ಸಂತಾನ ರೇಖೆ ಧನ ರೇಖೆ ಆಯುಷ್ಯ ರೇಖೆ ಉದ್ಯೋಗ ರೇಖೆ ಹೀಗೆ ಅನೇಕ ರೆಖೆಗಳು ಇರುತ್ತವೆ ಹೀಗೆ ಅವುಗಳ ಮೂಲಕ ಸುಲಭವಾಗಿ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು.
ನಿಮ್ಮ ಅಂಗೈಯಲ್ಲಿ ಕಲ್ಯಾಣ ರೇಖೆ ಚಿದ್ರವಾಗಿದ್ದರೆ. ನಿಮ್ಮ ಮದುವೆಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಕಲ್ಯಾಣ ರೇಖೆಯು ನಿಮ್ಮ ಹಸ್ತ ರೇಖೆಯಿಂದ ಮೇಲ್ಭಾಗದಲ್ಲಿ ಬರುತ್ತದೆ. ಒಂದು ವೇಳೆ ಕಂಕಣ ರೇಖೆ ನಿಮ್ಮ ಹಸ್ತದ ಮೇಲೆ ಎರಡು ಇದ್ದರೆ ಆದಷ್ಟು ಬೇಗನೆ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ಹೇಳಬಹುದು.ಇದ್ದಕ್ಕಿದ್ದಂತೆ ಗುರು ಪರ್ವತದ ಬಣ್ಣವು ನಿಮ್ಮ ಅಂಗೈಯಲ್ಲಿ ಗಾಢವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ..