ನಮ್ಮ ಕರ್ನಾಟಕದಲ್ಲಿ ಯಾವುದೇ ಒಂದು ಸರ್ಕಾರಿ ಕೆಲಸ ಆಗಬೇಕು ಎಂದರೆ ಅದು ಬೇಗನೆ ಆಗುವ ಮಾತಿಲ್ಲ ಕೆಲವೊಮ್ಮೆ ಎಷ್ಟೋ ತಿಂಗಳಗಟ್ಟಲೆಕ್ಕಾದರೂ ಕೂಡ ನಮ್ಮ ಕೆಲಸ ಆಗುವುದಿಲ್ಲ ನಾವು ಈಗ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಬೇಕು ಎಂದರೆ ಕೇವಲ ಕಡಿಮೆ ಗಂಟೆಯಲ್ಲಿ ನಾವು ಇದನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಬಹುದು.
ಅದು ಹೇಗೆ ಎಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ಓದಿ ಕರ್ನಾಟಕ ರಾಜ್ಯದ ಎಲ್ಲಾ ಬಿಪಿಎಲ್ ರೇಷನ್ ಕಾರ್ಡು ದರರಿಗೆ ಹಾಗೂ ಆಧ್ಯೋದಯ ರೇಷನ್ ಕಾರ್ಡ್ ದರರಿಗೆ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಹಾಗೂ ಈಗಾಗಲೇ ರೇಷನ್ ಕಾರ್ಡ್ ಬದಲಾದವರಿಗೆ ಮತ್ತು ಬಿಪಿಎಲ್ ಕಾರ್ಡ್ ಇದ್ದು ಈಗ ಮತ್ತೆ ರೇಷನ್ ಕಾರ್ಡ್ ಕೊಡುವುದು ಬಂದು ಮಾಡಿ ಎಪಿಎಲ್ ಆದವರಿಗೆ ಬಂಪರ್ ಗಿಫ್ಟ್ ನೀಡಿದೆ ಬನ್ನಿ ಕಂಪ್ಲೀಟ್ ಆಗಿ ರೇಷನ್ ಕಾರ್ಡ್ ಬಂದವರ ಬಗ್ಗೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರ ಬಗ್ಗೆ.
ಮತ್ತು ಪ್ರತಿ ತಿಂಗಳು ಪಡೆದುಕೊಳ್ಳಲಿರುವ ಪ್ರತಿಯೊಬ್ಬ ಗ್ರಾಹಕರು ನಿಲ್ಲಿಸಿದವರಿಗೆ ಭರ್ಜರಿ ಬಂಪರ್ ಗಿಫ್ಟ್ ಅನ್ನು ನೀಡಲಾಗಿದ್ದು ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೂ ಅಥವಾ ಇಲ್ಲದಿದ್ದರೂ ತಪ್ಪದೆ ಈ ಮಾಹಿತಿ ಕೊನೆವರೆಗೂ ಓದಿ ಹೌದು ನ್ಯಾಯಬೆಲೆ ಅಂಗಡಿಗಳ ಮುಂಚೂಣಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿಯನ್ನು ಕಲ್ಪಿಸಲು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಮಾಡಿದೆ.
ಸಮಿತಿಯು ತನ್ನ 7ನೇ ವರದಿಯನ್ನ ಗುರುವಾರ ಮಂಡಿಸಿದ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿ ನೀಡಬೇಕು ಕುಟುಂಬದಲ್ಲಿ ಯಾರು ಇಲ್ಲದೆ ಒಬ್ಬರು ಇರುವವರಿಗೆ ಮತ್ತು ಯಾವುದೇ ಆಸ್ತಿ ಇಲ್ಲದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡು ವಿತರಿಸಲು ನಿಯಮ ರೂಪಿಸಬೇಕು ಎಂದು ಸಮಿತಿ ಅಭಿಪ್ರಾಯ ತಿಳಿಸಿದೆ ಸೊಸೈಟಿ ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಶಿಷ್ಟ ಮೀಸಲಾತಿ ಕಲ್ಪಿಸಬೇಕು ಎಂದು ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗಿದೆ.
ಸಿ ಎಸ್ ಆರ್ ನಿಧಿಯಲ್ಲಿ ಶೇಕಡ 25 ಶೇಕಡ 50ರಷ್ಟು ಮಾಡಬೇಕು ಅನುದಾನವನ್ನು ಕಟ್ಟಡ ಹಾಸ್ಟಲ್ ಮತ್ತು ಕಾಲೇಜುಗಳ ನಿರ್ಮಾಣಕ್ಕೆ ಬಳಸಿಕೊಳ್ಳದೆ ಸಂಪ್ರದಾಯದ ಕಲ್ಯಾಣಕ್ಕೆ ಬಳಸಬೇಕು ಪರಿಶಿಷ್ಟ ವಿದ್ಯಾರ್ಥಿಗಳ ಶೇಕಡವನ್ನು ಕಾಲೇಜುಗಳಿಗೆ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಖಾತೆಗೆ ನೆರವಾಗಿ ಜಮಾ ಮಾಡಬೇಕು ಎಂದು ಹೇಳಲಾಗಿದೆ. ಅದೇ ರೀತಿ ನೀವು ಎಪಿಎಲ್ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೆ ಅತಿ ಬೇಗನೆ ನೀವು ನಿಮ್ಮ ಸಮೀಪ ಮಾಹಿತಿ ಕೇಂದ್ರದಲ್ಲಿ ಹೋಗಿ ವಿಚಾರಣೆ ನಡೆಸಿದರೆ ಬೇಗನೆ ಸಿಗುವ ಸಾಧ್ಯತೆಗಳು ಇರುತ್ತವೆ.
ಹಾಗಾಗಿ ತಪ್ಪದೆ ನೀವು ಕೂಡ ನಿಮ್ಮ ಸಮೀಪದ ಕೇಂದ್ರಗಳಲ್ಲಿ ಹೋಗಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ವಿಚಾರಿಸಿಕೊಂಡು ಸಿಗುವಂತ ಲಾಭಗಳನ್ನು ಸಂಪೂರ್ಣವಾಗಿ ನಿಮ್ಮದಾಗಿಸಿಕೊಳ್ಳಿ.