ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಜ್ವರ ಬಂದರೆ ತಲೆನೋವು ಇದ್ದರೆ ಮತ್ತು ಮೈಕೈ ನೋವು ಇದ್ದರೆ ಈ ಪ್ಯಾರೆಸಿಟ್ ಮಾಲ್ ಮಾತ್ರೆಯನ್ನು ತೆಗೆದುಕೊಂಡು ಬಿಡುತ್ತಾರೆ ಇದೊಂದು ಕಾಮನ್ ಮಾತ್ರೆಯಾಗ್ಬಿಟ್ಟಿದೆ ಆದರೆ ಅತಿ ಆದರೆ ಅಮೃತವು ವಿಷ ಅಂತ ಈ ಮಾತ್ರಿಗು ಕೂಡ ಆ ವಿಚಾರದಲ್ಲಿ ಸತ್ಯ ಎನಿಸುತ್ತದೆ ಈ ಪ್ಯಾರಾಸಿಟ್ ಮಾತ್ರೆ ಅತಿಯಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲ ಕೆಲವೊಂದಿಷ್ಟು ಅಡ್ಡ ಪರಿಣಾಮಗಳು ಆಗಬಹುದು ಇವತ್ತಿನ ಮಾಹಿತಿಯಲ್ಲಿ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮೇಲೆ ಯಾವ ರೀತಿಯ ಅಡ್ಡ ಪರಿಣಾಮಗಳು ಆಗುತ್ತವೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಇಂಥ ಮಾತ್ರೆಗಳನ್ನು ನೀವು ಡೈರೆಕ್ಟಾಗಿ ಹೋಗಿ ತಂದು ಸೇವನೆ ಮಾಡುವುದರಿಂದ ನಿಮಗೆ ಭಯ ಹೆಚ್ಚುತ್ತದೆ ಯಾಕೆಂದರೆ ನೀವು ವೈದ್ಯರ ಬಳಿ ಹೋಗಿ ತೆಗೆದುಕೊಳ್ಳುವುದರಿಂದ ಅವರು ನಿಮ್ಮ ವಯಸ್ಸಿಗೆ ಅನುಗುಣವಾಗಿ ಇಂತಹ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ.
ಹಾಗೆ ನೀವೇ ಸ್ವಯಂ ಇತರ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಇತರ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಹೃದಯಘಾತ ಆಗುವಂತಹ ಚಾನ್ಸಸ್ ತುಂಬಾನೇ ಇರುತ್ತದೆ. ವೈದ್ಯರನ್ನು ಸಂಪರ್ಕಿಸಿ ನಂತರ ಇದನ್ನು ತೆಗೆದುಕೊಳ್ಳಬೇಕಾಗುತ್ತದೆ ಅದರಲ್ಲೂ ನೀವೇನಾದರೂ ಮಧ್ಯಪಾನ ಮಾಡುತ್ತಾ ಇದ್ದರೆ ಮತ್ತು ರಾತ್ರಿ ಇಡೀ ಅತಿಯಾಗಿ ಕುಡಿದ ನಂತರ ಸೇವನೆ ಮಾಡುವುದರಿಂದ ನಿಮಗೆ ಗಂಭೀರ ಅಪಾಯವನ್ನು ಕೂಡ ಆಗಬಹುದು.
ಈ ಎರಡನ್ನು ಕೂಡ ಒಟ್ಟಾರೆಯಾಗಿ ಸೇವನೆ ಮಾಡುವುದರಿಂದ ನಿಮ್ಮ ಲಿವರ್ ನಲ್ಲಿ ವಿಷ ಹೆಚ್ಚಾಗಬಹುದು ಹಾಗಾಗಿ ಇದರಿಂದ ನಿಮಗೆ ಸಾಕಷ್ಟು ಅಡ್ಡ ಪರಿಣಾಮವಾಗುತ್ತದೆ ಕೇವಲ ಈ ಪ್ಯಾರಾಸಿಟ್ ಮಾಲ್ ಮಾತ್ರೆ ಮಾತ್ರವಲ್ಲದೆ ನೀವು ಯಾವುದೇ ಔಷಧಿಯನ್ನು ಆಲ್ಕೋಹಾಲ್ ನೊಂದಿಗೆ ಸೇವನೆ ಮಾಡುವುದರಿಂದ ನಿಮಗೆ ಹೆಚ್ಚು ದುಷ್ಪರಿಣಾಮಗಳು ಮತ್ತು ಅಡ್ಡ ಪರಿಣಾಮಗಳನ್ನುಆಗುತ್ತವೆ. ಹಾಗಾಗಿ ಆಲ್ಕೋಹಾಲ್ ಜೊತೆ ಮತ್ತು ಆಲ್ ಕಾಲ್ ಸೇವನೆ ಮಾಡಿದ ನಂತರ ಇಂತಹ ಮಾತ್ರೆಗಳನ್ನು ಅಥವಾ ಬೇರೆ ಯಾವುದೇ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳಬೇಡಿ ಒಂದು ವೇಳೆ ತೆಗೆದುಕೊಂಡು ಅದಕ್ಕೆ ಪರಿಣಾಮ ಕಟ್ಟಿಟ್ಟ ಬುತ್ತಿ.
ಮತ್ತು ಪ್ಯಾರಾ ಸಿಟ್ಮಾಲ್ ಮಾತ್ರೆ ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮಗೆ ವಾಕರಿಕೆ ವಾಂತಿ ಮತ್ತು ಮಾತಿನಲ್ಲಿ ಕೂಡ ತಾವಡಿಕೆ ಇರುತ್ತದೆ . ಹೌದು ವೈದ್ಯಕೀಯ ಲೋಕದ ಮಾತಿನ ಪ್ರಕಾರ ಅತಿ ಹೆಚ್ಚು ಈ ಮಾತ್ರೆಗಳನ್ನು ಸೇವಿಸುವುದು, ನಮ್ಮ ಆರೋಗ್ಯಕ್ಕೆ ಹಾನಿಕರವಾಗುವುದು. ಮತ್ತೆ ಕೆಲವೊಂದು ಇಷ್ಟು ಜನರಲ್ಲಿ ಮೂರ್ಚಿ ಹೋಗುವುದು ತಲೆ ತಿರುಗುವುದು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಅನೇಕ ಜನರು ಪ್ಯಾರಸಿಟಮಾಲ್ ಅಲರ್ಜಿನ್ನು ಹೊಂದಿರುತ್ತಾರೆ, ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಅದು ನಿಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂಬುದನ್ನು ವೈದ್ಯರ ಬಳಿ ತಿಳಿದು ಖಚಿತಪಡಿಸಿಕೊಳ್ಳಿ.