ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಗೆ ಅಷ್ಟ ಐಶ್ವರ್ಯ ಬಂದು ಒದಗುತ್ತದೆ ಮನೆಯಲ್ಲಿ ಅಲಂಕರಿಕ ವಸ್ತುಗಳನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಮನೆಯ ಸ್ವರೂಪವೇ ಚೇಂಜ್ ಆಗುತ್ತದೆ ಹೀಗೆ ಮನೆಗೆ ಲಕ್ಷ್ಮಿ ಕಳೆ ಬಂದು ಒದಗುತ್ತದೆ ಅಂತ ಹೇಳುವುದು ತಪ್ಪಿಲ್ಲ. ಹೀಗೆ ಮನೆಯಲ್ಲಿ ಅಲಂಕಾರಿಕ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕ ಶಕ್ತಿ ಕೂಡ ಬರುತ್ತದೆ ಇದರಿಂದಾಗಿ ಮನೆಯಲ್ಲಿ ಪ್ರಶಾಂತವಾದ ವಾತಾವರಣ ಮನಸ್ ಶಾಂತಿ ನೆಮ್ಮದಿ ತಾನಾಗಿ ಬಂದು ನೆಲೆಸುತ್ತದೆ.
ಇನ್ನು ಎಲ್ಲೆಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದು ಯಾವ ಯಾವ ಫಲಗಳು ಸಿಗುತ್ತವೆ ಎಂಬುದನ್ನು ನೋಡೋಣ. ಮುಖ್ಯವಾಗಿ ಎಂತಹದ್ದೇ ಮನೆಯಾಗಲಿ ಆ ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಶುಭಫಲಿತಗಳು ಉಂಟಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದಾರೆ. ಹಾಗಾಗಿ ಮುಖ್ಯವಾಗಿ ಪೂಜ್ಯ ಮಂದಿರದಲ್ಲಿ ಮಲಗುವ ಕೋಣೆಯಲ್ಲಿ ಮನೆಯ ಪ್ರಧಾನ ಬಾಗಿಲು ಬಳಿ ಇಡುವುದರಿಂದ ಏನು ಆಗುತ್ತದೆ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಇನ್ನೂ ಈ ನವಿಲು ಗರಿಯನ್ನು ಪ್ರತಿಯೊಬ್ಬರೂ ಅಂದರೆ ಜಾತಿ ಮತ ಬೇಧವಿಲ್ಲದೆ ಪೂಜ್ಯ ಭಾವನೆಯಿಂದ ಕಾಣುವವರು. ಇನ್ನೂ ನವಿಲುಗರಿಯನ್ನು ಮನೆಯಲ್ಲಿ ಬೆಡ್ ರೂಂ ನಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು ಎಂದು ಹೇಳುತ್ತಾರೆ.
ಮನೆಯ ಪ್ರಧಾನ ಬಾಗಿಲ ಬಳಿ ಈ ನವಿಲುಗರಿಯನ್ನು ಇಡುವುದರಿಂದ ಒಳ್ಳೆಯ ಶುಭ ಸೂಚನೆಗಳು ಶುಭ ಸಮಾಚಾರಗಳು ಶುಭ ಫಲಿತಗಳು ಉಂಟಾಗುತ್ತವೆ ಅಷ್ಟೇ ಅಲ್ಲದೆ ಮನೆಯಲ್ಲಿ ಲಕ್ಷ್ಮಿ ಕಲೆ ಉಂಟಾಗುತ್ತದೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಹು ಕೇತು ದೋಷಗಳು ತೊಲಗು ಹೋಗಿ ಮೇಲೆ ಏನಾದರೂ ದೃಷ್ಟಿತಗೊಳಿದರೂ ಕೂಡ ಅದು ತೊಲಗಿ ಹೋಗುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು ಮುಖ್ಯವಾಗಿ ಹೇಳಬೇಕೆಂದರೆ ಶ್ರೀ ಕೃಷ್ಣನ ಪ್ರತಿರೂಪವಾಗಿ ನವಿಲುಗರಿಯನ್ನು ಭಾವಿಸಲಾಗುತ್ತದೆ ಎಲ್ಲಿ ಶ್ರೀ ಕೃಷ್ಣನು ಇರುತ್ತಾನೋ ಅಲ್ಲಿ ಶ್ರೀ ಮಹಾಲಕ್ಷ್ಮಿಯು ತಾನಾಗಿ ತಾನೆ ಬಂದು ನೆಲೆಸುತ್ತಾಳೆ. ಹೀಗಾಗಿ ಆ ಮನೆಯಲ್ಲಿ ದಾರಿದ್ರೆ ವಿಲ್ಲದ ಲಕ್ಷ್ಮಿ ತಾಂಡಾಭಿಸುತ್ತಾಳೆ ಇನ್ನು ಮುಖ್ಯವಾಗಿ ಮನೆಯ ಬೆಡ್ರೂಮ್ನಲ್ಲಿ ಈ ನವಿಲುಗರಿಯನ್ನು ಇಡುವುದರಿಂದ ಹಾಗೆ ಇಟ್ಟದ ವಿರುಕರಿಯನ್ನು ಪ್ರತಿದಿನ ಪ್ರಾಪ್ತಕಾಲದಲ್ಲಿ ಬೆಳಗ್ಗೆ ಎದ್ದ ತಕ್ಷಣ ನೋಡುವುದರಿಂದ ರಾಹು ಗ್ರಹ ದೋಷಗಳು ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯ ಕಾರರು ಹೇಳುತ್ತಿದ್ದಾರೆ.
ಇದು ನೆಗಟಿವ್ ಶಕ್ತಿಯನ್ನು ಹೊಡೆದು ಓಡಿಸಿ ಪಾಸಿಟಿವ್ ಶಕ್ತಿಯನ್ನು ಮನೆಯಲ್ಲಿ ನೆಲಸುವಂತೆ ಮಾಡುತ್ತದೆ ಕುಟುಂಬದಲ್ಲಿ ಪಾಸಿಟಿವ್ ಶಕ್ತಿ ಇರುವುದರಿಂದ ಸುಖ ಶಾಂತಿ ನೆಮ್ಮದಿಯನ್ನು ವಾತಾವರಣ ಉಂಟು ಮಾಡುತ್ತದೆ ಅಷ್ಟೆ ಅಲ್ಲ ನವಿಲು ಗರಿಯನ್ನು ಮನೆಯಲ್ಲಿ ಇಟ್ಟು ಕೊಳ್ಳುವುದನ್ನು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ ಇದರಿಂದ ಶುಭ ಲಾಭಗಳು ಉಂಟಾಗುತ್ತವೆ ಅಂತೆ ಆರ್ಥಿಕ ಸಮಸ್ಯೆಗಳು ಉಂಟಾಗುವುದಿಲ್ಲ.