ಕೆಲವು ಕನಸುಗಳನ್ನು ನಮ್ಮ ಹೃದಯ ಮತ್ತು ಮನಸ್ಸನ್ನು ಆವರಿಸುತ್ತವೆ ಮತ್ತು ಅವುಗಳಿಗೆ ಸಂಬಂಧಿಸಿದ ಚಿನ್ಹೆಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಮನಸ್ಸಿನಲ್ಲಿ ಮೂಡಿಸುತ್ತದೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದಲ್ಲಿ ಏನೇನು ಆಗಬಹುದೇ ಎಂಬುದನ್ನು ಸೂಚಿಸುತ್ತವೆ. ಕನಸುಗಳು ಚಿಹ್ನೆಗಳನ್ನು ನಾವು ಮುಂಚಿತವಾಗಿ ಅರ್ಥಮಾಡಿಕೊಳ್ಳಬೇಕು ನಂತರ ಅನೇಕ ತೊಂದರೆಗಳನ್ನು ತಪ್ಪಿಸಬಹುದು. ನಿಮ್ಮ ಕನಸಿನಲ್ಲಿ ನೀವು ಮಗುವನ್ನು ನೋಡಿದರೆ ಈ ಕನಸು ಏನು ಸೂಚಿಸುತ್ತದೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.

ಒಬ್ಬ ವ್ಯಕ್ತಿಯು ಅಳುತ್ತಿರುವ ಮಗುವನ್ನು ತನ್ನ ಕನಸಿನಲ್ಲಿ ನೋಡಿದರೆ ಅದು ತುಂಬಾ ಆಯಿಂದಕರ ಸಂಕೇತವಾಗಿದೆ. ‌ಸ್ವಪ್ನ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಒಬ್ಬ ವ್ಯಕ್ತಿಯು ಚಿಕ್ಕ ಮಗು ಅಥವಾ ನವಜಾತ ಶಿಶು ಆಡುತ್ತಿರುವುದನ್ನು ನೋಡಿದರೆ, ಅದು ಶೀಘ್ರದಲ್ಲೇ ಅವನ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಅಂತಹ ಕನಸು ಸಂತೋಷದ ದಾಂಪತ್ಯ ಜೀವನವನ್ನು ಸಹ ಸೂಚಿಸುತ್ತದೆ.

ಸ್ವಪ್ನ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಅಳುವ ಮಗುವನ್ನು ನೋಡಿದರೆ ಆ ವ್ಯಕ್ತಿಯು ಭವಿಷ್ಯದಲ್ಲಿ ದೊಡ್ಡ ವೈಫಲ್ಯವನ್ನು ಎದುರಿಸಬಹುದು ಇದರೊಂದಿಗೆ ಇದು ಮನೆ ಒಂದಿಗೆ ಉದ್ಭವಿಸಬಹುದಾದ ತೊಂದರೆಗಳನ್ನು ಸಹ ಸೂಚಿಸುತ್ತದೆ ಈ ಕನಸು ಅಶುಭ ಸೂಚಕವೆಂದು ಪರಿಗಣಿಸಲಾಗಿದೆ. ಇನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿಯು ಚಿಕ್ಕಮಗು ಅಥವಾ ನವಜಾತ ಶಿಶು ಆಡುತ್ತಿರುವುದನ್ನು ನೋಡಿದರೆ ಅದು ಶೀಘ್ರದಲ್ಲಿ ಅವರ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ.

ಅಲ್ಲದೆ ಅಂತಹ ಕನಸು ಸಂತೋಷದ ದಾಂಪತ್ಯದ ಜೀವನವನ್ನು ಸಹ ಸೂಚಿಸುತ್ತದೆ. ಇನ್ನು ಒಬ್ಬ ವ್ಯಕ್ತಿಯು ತಮ್ಮ ಕನಸಿನಲ್ಲಿ ಬೆಳೆದು ನಿಂತ ಮಗುವನ್ನು ನೋಡಿದರೆ ಸ್ವಪ್ನ ಶಾಸ್ತ್ರದ ಪ್ರಕಾರ ಇವು ಮಂಗಳಕರ ಚಿಹ್ನೆಯಾಗಿದೆ ನೀವು ನಿರಂತರವಾಗಿ ಇಂತಹ ಕನಸುಗಳನ್ನು ಕಾಣುತ್ತಿದ್ದರೆ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಸಂಭವಿಸಲಿವೆ ಎಂದರ್ಥ.

ಒಬ್ಬ ವ್ಯಕ್ತಿಯು ಅಳುತ್ತಿರುವ ಮಗುವನ್ನು ತನ್ನ ಕನಸಿನಲ್ಲಿ ನೋಡಿದರೆ, ಅದು ತುಂಬಾ ಅಹಿತಕರ ಸಂಕೇತವಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಅಳುವ ಮಗುವನ್ನು ನೋಡಿದರೆ, ಆ ವ್ಯಕ್ತಿಯು ಭವಿಷ್ಯದಲ್ಲಿ ದೊಡ್ಡ ವೈಫಲ್ಯವನ್ನು ಎದುರಿಸಬಹುದು. ಇದರೊಂದಿಗೆ, ಇದು ಮನೆಯಲ್ಲಿ ಉದ್ಭವಿಸಬಹುದಾದ ತೊಂದರೆಗಳನ್ನು ಸಹ ಸೂಚಿಸುತ್ತದೆ. ಈ ಕನಸು ಅಶುಭ ಸೂಚಕವೆಂದು ಪರಿಗಣಿಸಲಾಗಿದೆ.

Leave a Reply

Your email address will not be published. Required fields are marked *