ಈಗಿನ ಜೀವನಶೈಲಿ ಮತ್ತು ನಮ್ಮ ಆಹಾರ ಪದ್ಧತಿಯಿಂದಾಗಿ ಒಂದೊಂದು ರೀತಿಯ ಕಾಯಿಲೆಗಳು ಬರುತ್ತಿವೆ ಕೆಲವೊಮ್ಮೆ ಮಲಗಿಕೊಂಡು ಇದ್ದಾಗ ಅಥವಾ ಸುಮ್ಮನೆ ಕುಂತಾಗ ನಮ್ಮ ಕೈಕಾಲು ಜಮ್ಮು ಹಿಡಿಯುದಂತೆ ಆಗುತ್ತದೆ ಈ ಸಮಯದಲ್ಲಿ ಏನು ಸ್ಪರ್ಶ ಮಾಡಿದರು ಕೂಡ ಅರಿವು ಇರುವುದಿಲ್ಲ ಕಾಲುಗಳು ಜುಮ್ಮು ಹಿಡಿದಾಗ ನಿಂತುಕೊಂಡರೆ ಭೂಮಿ ಮೇಲೆ ನಿಂತಿದೆಯೋ ಅಥವಾ ಬೇರೆ ಎಲ್ಲೋ ನಿಂತಿದ್ದೇವೆ ಅನ್ನುವ ಅನುಮಾನ ಕಾಡುತ್ತಾ ಇರುತ್ತವೆ ಮತ್ತು ನಡೆಯಲು ಕೂಡ ತುಂಬಾ ಕಷ್ಟವಾಗುತ್ತದೆ ಅದೇ ರೀತಿ ಕೂಡ ಕೈಗಲ್ಲು ಕೂಡ ಆಗುತ್ತವೆ.
ಕೈಯಲ್ಲಿ ನಾದರೂ ಎತ್ತಲು ಹೋದರೆ ಬೆರಳುಗಳು ಸಹ ಆತರ ಆಗುತ್ತವೆ ಈ ರೀತಿ ಆದಾಗ ನಾವು ಕೈ ಕಾಲುಗಳಿಗೆ ಶೇಕ್ ಮಾಡುತ್ತೇವೆ ಆಗ ಅದನ್ನು ತಾನಾಗಿ ಸರಿಯಾಗಿ ಆಗುವಂತಹ ಅನುಭವ ನಮಗೆ ಆಗುತ್ತದೆ ಆದರೆ ಕೆಲವೊಬ್ಬರಿಗೆ ಒಮ್ಮೊಮ್ಮೆ ಬಹಳ ಹೊತ್ತು ಈ ಸಮಸ್ಯೆ ಇದ್ದೇ ಇರುತ್ತದೆ ಈ ಮಾಹಿತಿಯಲ್ಲಿ ಕೈಕಾಲು ಜುಮ್ಮಿ ಹಿಡಿಯಲು ಕಾರಣವೇನು. ಅದರ ಬಗ್ಗೆ ಪರಿಹಾರವೇನು ಎಂಬುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.
ನಮ್ಮ ಕೈಕಾಲುಗಳು ಜುಮ್ಮು ಹಿಡಿಯುವುದು ಯಾಕೆ ಗೊತ್ತಾ ನಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ರಕ್ತ ಸಂಚಾರ ಆಗದೆ ಇದ್ದಾಗ ಅಲ್ಲಿ ನಮಗೆ ಸ್ಪರ್ಶಜ್ಞಾನ ಇರುವುದಿಲ್ಲ ಇದರಿಂದ ಯಾವುದೇ ವಸ್ತುವನ್ನು ಮುಟ್ಟಿದರು ಕೂಡ ಗೊತ್ತಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಕೈಕಾಲುಗಳ ಮೇಲೆ ಭಾರ ಬೀಳುತ್ತಾ ಇರುತ್ತದೆ ಮತ್ತು ರಕ್ತನಾಳಗಳ ಮೇಲೆ ಬೀಳುತ್ತಾ ಇರುತ್ತದೆ ಇದರಿಂದ ನಮ್ಮ ಕೈಕಾಲುಗಳು ಜಮ್ಮು ಅಂತ ಅನಿಸುತ್ತದೆ ಮತ್ತು ಅತಿಯಾದ ಸಮಯದಿಂದ ಕೈಕಾಲುಗಳಲ್ಲಿ ಮರುಗಟ್ಟಿಗೆ ಕಾಣಿಸಿಕೊಳ್ಳುತ್ತದೆ.
ಹೌದು ಆಲ್ಕೋಹಾಲ್ ನಮ್ಮ ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ದೀರ್ಘಕಾಲವಾಗಿ ನೀವು ಆಲ್ಕೋಹಾಲನ್ನು ಸೇವನೆ ಮಾಡಿದರೆ ಶಾಶ್ವತವಾಗಿ ಹಾನಿ ಮಾಡುತ್ತದೆ. ಯಾರು ಹೆಚ್ಚಾಗಿ ಆಲ್ಕೋಹಾಲನ್ನು ಸೇವನೆ ಮಾಡುತ್ತಾರೆ ಅಂತಹವರು ಈ ಕೈಗಾಲುಗಳು ಜೂಮ್ ಎನ್ನುವುದು ಬಿಡುವುದಿಲ್ಲ ಹಾಗಾಗಿ ಆಲ್ಕೋಹಾಲನ್ನು ಜಾಸ್ತಿ ಸೇವನೆ ಮಾಡುತ್ತಾ ಇದ್ದರೆ ಇಂದೆ ಬಿಟ್ಟುಬಿಡಿ. ಇಲ್ಲ ಎಂದರೆ ಇಂಥ ಕಾಯಿಲೆಗಳಿಗೆ ನೀವು ತುತ್ತಾಗುತ್ತೀರಿ.
ಅತಿಯಾದ ಧೂಮಪಾನ ಮತ್ತು ಮಧ್ಯಪಾನ ಮಾಡುವುದು ತುಂಬಾ ತಂಪು ಪಾನೀಯಗಳನ್ನು ಸೇವಿಸುವುದು ಇಷ್ಟೇ ಅಲ್ಲದೆ ಡಯಾಬಿಟಿಸ್ , ವಿಟಮಿನ್ ಬಿ12 ಕೊರತೆ ಹಾಗೂ ಹಲವಾರು ಪೋಷಕಾಂಶಗಳ ಕೊರತೆ ಇದ್ದಾಗಲೂ ಸಹ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದನ್ನ ನಾವು ನಿರ್ಲಕ್ಷ ಮಾಡದೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಬಿ12 ಕೊರತೆಯಿಂದ ನಮ್ಮ ದೇಹದಲ್ಲಿರುವ ರಕ್ತ ಕ್ಕೆಬೇಕಾಗಿರುವಂತಹ ಪೋಷಕಾಂಶಗಳು ದೊರೆಯುವುದಿಲ್ಲ ಹಾಗಾಗಿ ರಕ್ತ ಸಂಚಾರ ಆಗುವುದಿಲ್ಲ ಜೂಮು ಮಿಡಿಯುವುದು ನಿಮ್ಮ ದೇಹದಲ್ಲಿ ಕಾಣಬಹುದು.