ನಮಗೆ ಗೊತ್ತಿರುವ ಹಾಗೆ ಯಾವುದೇ ಒಂದು ಆಸ್ತಿ ಕಾಗದ ಪತ್ರವನ್ನು ನೊಂದಾಯಿಸಲು ಹೋದಾಗ ನಮಗೆ ಬೇಕಾಗಿರುವಂತಹ ಸಮಯ ತುಂಬಾನೇ ಇರುತ್ತದೆ ಆದರೆ ಇತ್ತೀಚಿಗೆ ಮಾಹಿತಿಯ ಪ್ರಕಾರ ಇದನ್ನು ನಾವು ಮನೆಯಲ್ಲೇ ಕೂತು ಮಾಡಬಹುದು ಎಂದು ತಿಳಿದು ಬಂದಿದೆ ಅದು ಹೇಗೆ ಅನ್ನುವುದಕ್ಕೆ ಈ ಮಾಹಿತಿ ಓದಿ ಕರ್ನಾಟಕ ರಾಜ್ಯದಂತ ಯಾವುದೇ ಆಸ್ತಿ ಮಾರಾಟ ಅಥವಾ ಖರೀದಿ ಮಾಡುವವರಿಗೆ ಕಂದಾಯ ಸಚಿವ ಹೊಸ ರೂಲ್ಸ್ ಅನ್ನು ಜಾರಿ ಮಾಡಿ ಎಲ್ಲರಿಗೂ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.

ಯಾವುದೇ ಆಸ್ತಿ ಮಾರಾಟ ನೋಂದಣಿ ಮಾಡುವುದಕ್ಕೆ ಸಂಬಂಧಿಸಿದ ಕಳೆದಾಡುವುದು ಲಂಚ ಕೊಡುವುದು ಸಾಕಷ್ಟು ನೋಡಿರುತ್ತೀರಾ ಇಂತಹ ಎಲ್ಲ ಸಮಸ್ಯೆಗಳಿಗೆ ಮುಖ್ಯನ್ನು ಹಾಡಲು ಇನ್ನು ಮುಂದಕ್ಕೆ ಹೊಲ ಹತ್ತು ನಿಮಿಷಗಳಲ್ಲಿ ಮನೆಯಲ್ಲಿ ಕುಳಿತು ಯಾವುದೇ ಆಸಕ್ತಿಕ ರೀತಿ ಅಥವಾ ಮಾರಾಟ ಮಾಡುವುದು ಯಾವುದೇ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗುವ ಅಗತ್ಯವಿಲ್ಲ ಇನ್ನು ಮುಂದೆ ಮನೆ ಅಥವಾ ಫ್ಲಾಟ್ ಮಾರಾಟ ಅಥವಾ ಖರೀದಿ ಮಾಡುವುದು ನೋಂದಣಿ ಮಾಡಿಕೊಳ್ಳಲು ಇನ್ನು ಮುಂದೆ ಯಾರು ಕೂಡ ರಿಜಿಸ್ಟರ್ ಆಫೀಸ್ ಗೆ ಹೋಗುವಾಗ ಅಗತ್ಯವಿಲ್ಲ.

ಕೇವಲ ಹತ್ತು ನಿಮಿಷದಲ್ಲಿ ಮಾತ್ರ ಆನ್ಲೈನಲ್ಲಿ ನೋಂದಣಿಯನ್ನು ಮಾಡಿಕೊಳ್ಳಲು ಹೊಸ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ ಬನ್ನಿ ಕಂದಾಯ ಸಚಿವ ಅವರು ಜಾರಿಗೆ ತಂದಿರುವ ಹೊಸ ತಂತ್ರಾಂಶ ಮತ್ತು ಯೋಜನೆಯಾವುದು ಆನ್ಲೈನ್ ನಲ್ಲಿ ಇನ್ನು ಮುಂದೆ ಆಸ್ತಿಗಳ ನೋಂದಣಿ ಆಗುತ್ತದೆ ಹಾಗೂ ಇದಕ್ಕೆ ಅಗತ್ಯವಾದ ದಾಖಲೆಗಳು ಹೀಗಿರಬೇಕು ಮತ್ತು ಎಷ್ಟು ದಿನಗಳಲ್ಲಿ ಹಾಗೂ ಎಷ್ಟು ಸಮಯಗಳಲ್ಲಿ ನೊಂದಣಿ ಪ್ರಕ್ರಿಯೆ ಮುಂದುವರೆಯುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ಈ ಮಾಹಿತಿಯಲ್ಲಿ ನೀಡಲಾಗಿದ್ದು.

ಮಧ್ಯವರ್ತಿಗಳ ಹಾವಳಿ ಹಾಗೂ ಲಂಚ ತೆಗೆದು ಹಾಕಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಹೊಸ ಮಾರ್ಗವನ್ನು ಆವಿಷ್ಕರಿಸಲಾಗಿದ್ದು ಇದರ ಬಗ್ಗೆ ಕಂಪ್ಲೀಟ್ ಆಗಿ ನೋಡೋಣ ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿಗೆ ತಂದಿದ್ದು ಏಳರಿಂದ ಹತ್ತು ನಿಮಿಷಗಳಲ್ಲಿ ಆಸ್ತಿ ನೊಂದಣಿ ಮುಗಿಯಲಿದೆ ಎಂದು ಕಂದಾಯ ಸಚಿವ ತಿಳಿಸಿದ್ದಾರೆ.

ತಂತ್ರಾಂಶ ಮಾತನಾಡಿದ್ದ ಸಚಿವರು ಈ ತಂತ್ರಾಂಶ ನಾಗರಿಕ ಸ್ನೇಹಿಯಾಗಿದೆ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದೆ ವರ್ಷದೊಳಕ್ಕೆ ಕೈಯ್ಯಲ್ಲಿ ಅರ್ಜಿಯನ್ನು ಹಾಕುವುದನ್ನು ತಪ್ಪಿಸಲು ಆನ್ಲೈನ್ ಮಾಡುತ್ತೇವೆ ಯಾವೆಲ್ಲ ಜಿಲ್ಲೆಗಳಲ್ಲಿ ಮೂರು ತಿಂಗಳಲ್ಲಿ ಪ್ರಾರಂಭವಾಗುತ್ತಿದೆ ಆಸ್ತಿ ವಿವಾಹ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ರೀತಿಯ ನೋಂದಣಿಗಳು ಆನ್ಲೈನ್ ಮಾಡಲಾಗುವುದು ಎಂದು ಹೇಳಿದ್ದಾರೆ ನೊಂದಣಿ ಮಾಡುವ ಮೊದಲು ಮನೆಯಲ್ಲಿ ಕುಳಿತು ಉಪಾನಂದಣ್ಣ ಕಚೇರಿಸಿದರೆ ಅದರಲ್ಲಿ ತಪ್ಪಿದರೆ ಕಳುಹಿಸುತ್ತಾರೆ.

ಬಳಿಕ ಎಲ್ಲವೂ ಸರಿಯಾಗಿದ್ದರೆ ನಿಗದಿತ ಹಣ ಕಟ್ಟಲು ಸೂಚನೆ ಸೂಚಿಸುತ್ತಾರೆ ಎಲ್ಲವೂ ಸರಿಯಾದ ಬಳಿಕ ಫ್ಲಾಟ್ ಬುಕ್ ಮಾಡಲು ಆ ಸಮಯದಲ್ಲಿ ಹೋಗಿ ಮುಖ ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಡಬಹುದು ಇದರಿಂದ ಡೇಟಾ ಎಂಟ್ರಿ ಕಡಿಮೆಯಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ನಮ್ಮ ಮನೆಯಲ್ಲಿ

Leave a Reply

Your email address will not be published. Required fields are marked *