ಇತ್ತೀಚಿಗೆ ಎಲ್ಲರ ಜೀವನದಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿದೆ ಮೊದಲೆಲ್ಲ ಹಿರಿಯರಲ್ಲಿ ಅಥವಾ ವಯಸ್ಸಾದವರಲ್ಲಿ ಈ ಸಮಸ್ಯೆ ಕಂಡು ಬರುತ್ತಿತ್ತು ಆದರೆ ಈಗಿನ ಕಾಲದಲ್ಲಿ ಹುಟ್ಟಿದಂತಹ ಮಗುವಿನ ಹಿಡಿದು ಸಾಯುವಂತ ವ್ಯಕ್ತಿಗಳಿಗೂ ಕೂಡ ಮಧುಮೇಹ ಎನ್ನುವುದು ಎಲ್ಲರನ್ನೂ ಕೂಡ ಕಾಣಿಸಿಕೊಳ್ಳುತ್ತದೆ. ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಬೇಕೆಂದರೆ ಮಾತ್ರೆಗಳನ್ನು ಪ್ರತಿನಿತ್ಯ ಸೇವಿಸಬೇಕಾಗುತ್ತದೆ.
ಹಾಗಾಗಿ ಇವುಗಳನ್ನು ಬಿಟ್ಟು ನೈಸರ್ಗಿಕವಾಗಿ ನಮ್ಮ ಸುತ್ತಮುತ್ತಲು ಇರುವ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ನಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಮನೆಯಲ್ಲಿ ಅಥವಾ ಅಕ್ಕಪಕ್ಕದ ಜಾಗದಲ್ಲಿ ಸಿಬಿ ಮರ ಏನಾದರೂ ಇತ್ತು ಎಂದರೆ ಪ್ರತಿನಿತ್ಯವೂ ಕೂಡ ಒಂದು ಸೀಬೆಯ ಚಿಗುರನ್ನು ತೆಗೆದುಕೊಂಡು ಅದನ್ನು ಶುದ್ಧವಾಗಿ ತೊಳೆದುಕೊಂಡು ನಮ್ಮ ಬಾಯಲ್ಲಿ ಹಾಕಿ ಚೆನ್ನಾಗಿ ಜಗಿದು, ಅದರ ರಸವನ್ನು ಸೇವಿಸಬೇಕು.
ನಂತರ ಅದರ ಸಿಪ್ಪೆಯನ್ನು ಉಗುಳಬೇಕು ಹೀಗೆ ಮಾಡುವುದರಿಂದ ಶುಗರ್ ಲೆವೆಲ್ ಕಡಿಮೆಯಾಗುತ್ತದೆ. ಮತ್ತೊಂದು ವಿಧಾನ ಒಂದು ಪಾತ್ರೆಗೆ ಮತ್ತೊಂದು ಗ್ಲಾಸ್ ನೀರನ್ನು ಹಾಕಿ ಈ ನೀರನ್ನು ಕುದಿಯಲು ಇಡಬೇಕು ಅದಾದ ನಂತರ ಒಂದು ಸೀಬೆ ಎಲೆಯನ್ನು ತಂದು ನೀರಿನಲ್ಲಿ ಶುದ್ಧವಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಕುದಿಯುತ್ತಿರುವ ನೀರಿಗೆ ಹಾಕಿಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು ಒಂದು ಗ್ಲಾಸ್ ಇರುವ ನೀರು 10 ಗ್ಲಾಸ್ ನೀರು ಆಗಬೇಕು ಅಲ್ಲಿಯ ತನಕ ಇದನ್ನು ಕುದಿಸಿಕೊಳ್ಳಿ.
ತದನಂತರ ಇದ್ದನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಮಾಡುವುದರಿಂದಲೂ ಕೂಡ ನಿಮ್ಮ ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಪೇರಳೆ ಎಲೆಯನ್ನು ಜಜ್ಜಿ ಮುಖಕ್ಕೆ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗಿತ್ತವೆ. ನಮ್ಮ ಬಾಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಪೇರಳೆ ಎಲೆಯನ್ನು ಜಗಿಯುವುದರಿಂದ ಬಾಯಿ ವಾಸನೆ ಹೋಗುತ್ತದೆ.
ಪೇರಳೆ ಎಲೆಯನ್ನು ಜಜ್ಜಿ ಪೇಸ್ಟ್ ಮಾಡಿ ಹಾಲಿನ ಜೊತೆ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ. ದೇಹದ ಮೇಲಾಗುವ ಯಾವುದೇ ತರಹದ ಗಾಯಗಳಿಗೆ ಪೇರಳೆ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿ ಅದನ್ನು ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.ನಾಲ್ಕು ಪೇರಳೆ ಎಲೆಯನ್ನು ಹಾಕಿ ಬಿಟ್ಟು ಇದರ ಟೀ ಅನ್ನು ಅಥವಾ ಡಿಕಾಕ್ಷನ್ ಅನ್ನು ತಯಾರು ಮಾಡಿಕೊಳ್ಳಬೇಕು ಅದಕ್ಕೆ 1 ಅರ್ಧ ಚಮಚ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿಯುತ್ತಾ ಬಂದರೆ ವೇಟ್ ಬೇಗ ಕಡಿಮೆಯಾಗುತ್ತದೆ.