ವೀಕ್ಷಕರೆ ಭಾರತ ಹಲವಾರು ವಿಸ್ಮಯಕಾರಿ ಸಂಗತಿಗಳಿಂದ ಕೂಡಿದೆ ಇನ್ನೂ ನಾವು ಹಲವಾರು ರೀತಿಯಾದಂತಹ ವಿಸ್ಮಯಗಳನ್ನು ನೋಡುವುದು ಬಾಕಿ ಇದೆ ಅಂತಹದೇ ಮಾಹಿತಿ ಇವತ್ತು ನಿಮ್ಮ ಮುಂದೆ ಇದೆ ಅದೇನೆಂದರೆ ಈ ಶಿವಲಿಂಗ ದಿಂದ ತೆಂಗಿನ ಎಣ್ಣೆ ಬರುವುದು ನೀವು ನಿಮ್ಮ ಕಣ್ಣಾರೆ ನೋಡಬಹುದು.
ಇವತ್ತು ಹೇಳಲು ಹೊರಟಿರುವ ಶಿವಲಿಂಗದ ಬಗ್ಗೆ ಕೇಳಿದರೆ ಒಂದು ಕ್ಷಣ ಬೆರಗಾಗುತ್ತೀರಾ ನಿಮ್ಮ ಕಲ್ಪನೆ ಊಹಿಗೂ ನಿಲುಕದ ಪವಾಡ ವಿಶ್ವ ಲಿಂಗದಲ್ಲಿ ನಡೆಯುತ್ತಿದೆ ಸಾವಿರಾರು ವರ್ಷಗಳಿಂದ ವಿಶ್ವಲಿಂಗ ದಲಿತ ತೆಂಗಿನಕಾಯಿ ಎಣ್ಣೆ ಬರುತ್ತಿದೆ ಇಲ್ಲಿನ ಬರುವ ಭಕ್ತರು ತಮ್ಮ ಕಣ್ಣಾರೆ ಪವಾಡವನ್ನು ನೋಡಬಹುದು ದಿನದ 24 ತಾಸು ನಿಲ್ಲದ ಹಾಗೆ ತೆಂಗಿನಕಾಯಿ ಎಣ್ಣೆಯಲ್ಲಿ ಲಿಂಗದಿಂದ ಹೊರಗೆ ಬರುತ್ತದೆ ನಿಮಗೆ ಇದು ವಿಚಿತ್ರ ಎನಿಸಿದರೆ ಅದು ವಿಚಾರ ಖಂಡಿತ ಸತ್ಯ ಹಾಗಾದ್ರೆ ಬನ್ನಿ ವೀಕ್ಷಕರೇ ಈ ವಿಸ್ಮಯ ನಿಗೂಢ ಶಕ್ತಿಶಾಲಿ ಶಿವಲಿಂಗ ಇರುವುದಾದರೂ ಎಲ್ಲಿ ಎಂಬುದರ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ.
ಬನ್ನಿ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ನಮ್ಮ ಭಾರತ ದೇಶದಲ್ಲಿ 8 ಲಕ್ಷ ಕುಷ್ಟ ಶಿವ ಲಿಂಗಗಳು ಇದ್ದಾವೆ, ವಿಷ್ಣು ಶಿವಲಿಂಗಗಳಲ್ಲಿ ಇದು ಶಿವಲಿಂಗ ಅಪರೂಪ ಮತ್ತು ವಿಶೇಷ ರೀತಿಯ ಶಿವಲಿಂಗವನ್ನು ಪ್ರಪಂಚದಲ್ಲಿ ಮತ್ತೆ ಎಲ್ಲರೂ ನೋಡಲು ಸಾಧ್ಯವಿಲ್ಲ ಈ ದೇವಸ್ಥಾನದ ಹೆಸರು ಲಿಂಬಕೇಶ್ವರ ನಾರಿಯಲ್ ಜ್ಯೋತಿರ್ಲಿಂಗ ನಾರಿಯಲ್ ಜ್ಯೋತಿರ್ಲಿಂಗ ಎಂದರೆ ತೆಂಗಿನಕಾಯಿಯ ಲಿಂಗ ಎಂಬ ಅರ್ಥ ಈ ದೇವಸ್ಥಾನ ವಿಳಾಸ ನೀವು ಇಲ್ಲಿ ನೋಡಬಹುದು.
ನಾಗಾಲ್ಯಾಂಡ್ ನಲ್ಲಿ ಇರುವಂತಹ ರಾಜ್ಯದ ರಾಜಧಾನಿ ಕೊಹಿಮಾ ಊರಿಗೆ ಹೋಗಬೇಕು ಕೊಹಿಮ ರಾಜಧಾನಿಯಿಂದ ಒಂಬತ್ತು ಕಿಲೋಮೀಟರ್ ಪ್ರಯಾಣ ಮಾಡಿದರೆ ಜೋದ್ ಸುಮಾ ಎಂಬ ಹಳ್ಳಿ ಸಿಗುತ್ತದೆ ಈ ಹಳ್ಳಿಯಿಂದ 3 ಕಿಲೋಮೀಟರ್ ಪ್ರಯಾಣ ಮಾಡಿದರೆ ಜೋದ್ಸಮ ಬೆಟ್ಟ ಕಂಡು ಬರುತ್ತೆ ಇದೇ ಬೆಟ್ಟದಲ್ಲಿ ನೆಲೆಸಿರುವ ಲಿಂಬಕೇಶ್ವರ ಲಿಂಗ. 24 ತಾಸು ಇಲ್ಲಿಂದ ತೆಂಗಿನಕಾಯಿ ಎಣ್ಣೆ ಹರಿದು ಹೋಗುತ್ತಾ ಇರುತ್ತದೆ ವರ್ಷದಲ್ಲಿ ಎಂಟು ತಿಂಗಳು ಮಾತ್ರ ಅಂದರೆ ನವೆಂಬರ್ ಇಂದ ಜೂನ್ ತಿಂಗಳವರೆಗೆ ತೆಂಗಿನಕಾಯಿ ಎಣ್ಣೆ ಹರಿದು ಹೋಗುವುದು ನೋಡಬಹುದು.
ಇನ್ನು ಉಳಿದ ನಾಲ್ಕು ತಿಂಗಳು ಕಾಣುವುದಿಲ್ಲ ಸುಮಾರು 2000 ವರ್ಷಗಳಿಂದ ಈ ಪವಾಡ ನಡೆದುಕೊಂಡು ಬರುತ್ತಿದೆ ದಿನದ 24 ತಾಸು ತೆಂಗಿನ ಎಣ್ಣೆ ಶಿವಲಿಂಗದ ಒಳಗೆ ಸುತ್ತುತ್ತಾ ಇರುವುದನ್ನು ನೀವು ನೋಡಬಹುದು. ಹಲವಾರು ದೇಶದಿಂದ ಪವಾಡ ನೋಡಲು ಸಾವಿರಾರು ವಿದೇಶಿಕರು ಇಲ್ಲಿಗೆ ಬರುತ್ತಾರೆ ಇಲ್ಲಿ ನಡೆಯುತ್ತಿರುವ ಪವಾಡವನ್ನು ಸಾಕಷ್ಟು ವಿದೇಶಿ ವಿಜ್ಞಾನಿಗಳು ದೇವರ ಮುಂದಿರುತ್ತದೆ. ಈ ಶಿವಲಿಂಗಕ್ಕೆ ಶಿವನ ಆಕಾರದ ಮುಖವನ್ನು ಮುಚ್ಚಲಾಗುತ್ತದೆ ಭಕ್ತರು ಬಂದ ತಕ್ಷಣ ಲಿಂಗಕ್ಕೆ ಹಾಕಿ ಮುಖತ್ತಿದೆ. ಮುಖ ತೆಗೆದು ತೆಂಗಿನ ಎಣ್ಣೆಯನ್ನು ತೋರಿಸುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ನೀವು ಕೂಡ ದೇವಸ್ಥಾನಕ್ಕೆ ತಪ್ಪದೇ ವೀಕ್ಷಣೆ ಮಾಡಿ.