ನಮಗೆ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರದಿಂದ ಬಹಳಷ್ಟು ಬದಲಾವಣೆಗಳು ಹಾಗೂ ನಿಯಮಗಳು ನಮ್ಮ ಭಾರತದಲ್ಲಿ ಬರುತ್ತಿರುತ್ತವೆ ನಮಗೆ ಮಾಹಿತಿ ಇಲ್ಲದ ಪ್ರಕಾರ ಕೆಲವೊಂದಿಷ್ಟು ಯೋಜನೆಗಳನ್ನು ಪಡೆದುಕೊಳ್ಳದೆ ಹಾಗೆ ಬಿಡುತ್ತೇವೆ . ಇದೀಗ ಪಿಂಚಣಿ ದಾರವರಿಗೂ ಕೂಡ ಅತಿ ಮುಖ್ಯವಾದ ಅಂತಹ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬಹುದು ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಎಂದಾಗ ಅಂಗವಿಕಲರಿಗೆ ಹಾಗೂ ವಿಧವಾ ಮಹಿಳೆಯರಿಗೆ ಎಲ್ಲ ಹಿರಿಯರಿಗೆ ಅಂದರೆ ಅಜ್ಜ ಅಜ್ಜಿಯರಿಗೆ ಪೂರ್ವ ಭರ್ಜರಿಗಳು ನೀಡಲಾಗಿದ್ದು.
ಇದೀಗ ವಿಧವಾ ಮಹಿಳೆಯರಿಗೆ 12000 ದೃಢ ಸಿಗುತ್ತಿದೆ ಹಾಗೂ ಎಲ್ಲಾ ಜಾಜಿಯರಿಗೆ 14,000 400 ರೂಪಾಯಿ ಸಂಪೂರ್ಣವಾಗಿ ಉಚಿತವಾಗಿ ಸಿಗಲಿದೆ ಸೇರಿದಂತೆ 16800 ಸಂಪೂರ್ಣ ಉಚಿತವಾಗಿ ಸಿಗುತ್ತದೆ ಹಾಗಾದರೆ ಏನಿದು ಯೋಜನೆ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅರ್ಜಿಯನ್ನು ಸಲ್ಲಿಸಿದ ಕ್ಕೆ ಅರ್ಜಿದಾರರಿಗೆ ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡುತ್ತೇವೆ ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾಗಿ ನೋಡಿ.
ಹೌದು ರಾಜ್ಯ ಸರ್ಕಾರದಿಂದ ಇದೀಗ ಎಲ್ಲಾ ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳಿಗೆ ವಿಧವಾ ಪೋಷಣ ವೇತನದ ಅವಧಿಯಲ್ಲಿ ಪ್ರತಿ ತಿಂಗಳು ಸಾವಿರ ರೂಪಾಯಿಯನ್ನು ಅವರ ಬ್ಯಾಂಕ್ ಖಾತೆಗೆ ನೆರವಾಗಿ ಜಮಾವನೆ ಮಾಡಲಾಗುತ್ತಿದೆ ಅಂತ ಹೇಳಿದರೆ ನಿಮ್ಮ ಪತಿಯ ಡೆಡ್ ಸರ್ಟಿಫಿಕೇಟ್ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಪಾಸ್ ಬುಕ್ ನ ಪ್ರತಿ ಸರಿದಂತೆ ಎಲ್ಲಾ ಭಾವಚಿತ್ರಗಳು ರೇಷನ್ ಕಾರ್ಡ್ ಹಾಗೂ ಇನ್ಕಮ್ ಕ್ಯಾಟ್ ಸರ್ಟಿಫಿಕೇಟ್ ಕೋರ್ಟ್ ಆಫೀಸಿಟಿಪೇಟ್ ಇವೆಲ್ಲಗಳು ಬೇಕಾಗುತ್ತವೆ ಇನ್ನು ಎರಡನೆಯದಾಗಿ ಅಂಗವಿಕಲರಿಗೂ ಕೂಡ ಪ್ರತಿ ತಿಂಗಳಿಗೆ 100 ಪಿಂಚಣಿ ಸೌಲಭ್ಯ ಸಿಗುತ್ತಿತ್ತು.
ಇದಕ್ಕೂ ಕೂಡ ನೀವು ಅರ್ಜಿಯನ್ನು ಸಲ್ಲಿಸುವುದಕ್ಕೆ ಅಂಗವಿಕಲ ಪ್ರಮಾಣ ಪತ್ರ ಅಂದರೆ ಡಾಕ್ಟರ್ ಸರ್ಟಿಫಿಕೇಟ್ ಹೊಂದಿದ್ದು ಎರಡು ಭಾವಚಿತ್ರ ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಇನ್ಕಮ್ ಅಂಡ್ ಕ್ಯಾಸ್ಟ್ ಸರ್ಟಿಫಿಕೇಟ್ ಸೇರಿದಂತೆ ಇತರ ಎಲ್ಲ ದಾಖಲೆಗಳು ಬೇಕಾಗುತ್ತದೆ ಮಾಡಿಸಬೇಕಾಗುತ್ತದೆ ಇನ್ನು ಕೊನೆಯದಾಗಿಅಜ್ಜ ಅಜ್ಜಿಯರಿಗೆ 60 ವರ್ಷ ಮೇಲ್ಪಟ್ಟ ನಾಗರಿಕರಿಗೂ ಕೂಡ ಇದೀಗ ಪ್ರತಿ ತಿಂಗಳಿಗೆ 1500 ಸಿಗುತ್ತಿದ್ದು ಈ ಸಾವಿರದ ಇನ್ನೂರು ರೂಪಾಯಿ ಒಂದು ತಿಂಗಳಿಗೆ ಆದಲ್ಲಿ ಅದು ವರ್ಷಕ್ಕೆ 14,400 ಆಗುತ್ತದೆ ಸೊ ಇವರು ಕೂಡ ಹಿರಿಯ ನಾಗರಿಕರ ವಯಸ್ಸಿನ ಪ್ರಮಾಣ ಪತ್ರವನ್ನು ಹೊಂದಿರುವುದು.
ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಹಾಗೂ ಇತರ ಎಲ್ಲ ದಾಖಲಾತಿಗಳನ್ನು ಕಲೆಕ್ಟ್ ಮಾಡಿಕೊಂಡು ನಿಮ್ಮ ತಾಲೂಕಿನ ತವ ನಿಮ್ಮ ಜಿಲ್ಲೆಯ ಅಥವಾ ನಿಮ್ಮ ಹುಬ್ಬಳ್ಳಿ ಅಥವಾ ನಿಮಗೆ ಸಂಬಂಧಪಟ್ಟ ಕಂದಾಯ ಇಲಾಖೆ ಅಥವಾ ಚಿಲ್ದಾರ ಹಾಕಿ ಸದವ ಗ್ರಾಮವನ್ ಕರ್ನಾಟಕ ಸಿಐಸಿ ಕೆ ಕೇಂದ್ರಕ್ಕೆ ಸೇರಿದಂತೆ ಭೇಟಿ ನೀಡುವುದರ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿದೆ.