ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ದೇಶದ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ. ಇದು ನಮ್ಮ ಭಾರತ ದೇಶದಲ್ಲಿ ಈ ಗ್ಯಾಸ್ ಸಮಸ್ಯೆ ಬಹಳಷ್ಟು ಕಾಡುತ್ತಿದೆ ಕೆಲವೊಬ್ಬರಿಗೆ ಇದು ಬಹಳಷ್ಟು ಹಣ ಜೋಡಿಸುವಂತಹ ಪರಿಸ್ಥಿತಿಯನ್ನು ತಂದು ಇಡುತ್ತದೆ. ದೇಶದಲ್ಲಿ ಭಾರತ್ ಗ್ಯಾಸ್ ಎಚ್ಪಿ ಗ್ಯಾಸ್ ಹಾಗೂ ಪ್ರತಿಯೊಬ್ಬ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯನ್ನು ನೀಡಿದೆ ದಿನದಿಂದ ದಿನಕ್ಕೆ ಮನೆ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಳೆಯು ಏರಿಕೆ ಆಗುತ್ತಾ ಇದೆ ಇದು ಬಡವರು ಹಾಗೂ ಜನಸಾಮಾನ್ಯರಿಗೆ ಪರಿಣಮಿಸಿದೆ.
ಇವುಗಳನ್ನು ನಡುವೆ ಕೇಂದ್ರ ಸರ್ಕಾರವು ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿರುವುದರಿಂದ ಮಹಿಳೆಯರು ಅಡುಗೆ ಮಾಡುವಾಗ ಗ್ಯಾಸ್ ಬಳಕೆಯನ್ನು ಮಿತಿಯಾಗಿ ಮಾಡುವ ಸಂಕಷ್ಟಿತುರಾಗಿದೆ ಬನ್ನಿ ಕೇಂದ್ರ ಸರ್ಕಾರವು ಎಲ್ಪಿಜಿ ಬಳಕೆದರರಿಗೆ ನೀಡಿರುವ ಗುಡ್ ನ್ಯೂಸ್ ಏನು ಅಂತ ಕಂಪ್ಲೀಟ್ ಆಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ನಿಮ್ಮ ಮನೆಯಲ್ಲಿ ಕೂಡ ಈಗಾಗಲೇ ದೊರೆ ತಪ್ಪದೆ ಮಾಹಿತಿ ವೀಕ್ಷಿಸಿ ಹಾಗೂ ಕೊನೆಯವರೆಗೂ ಓದಿ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅಡಿಯಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಸರ್ಕಾರ ಶುಕ್ರವಾರ ಒಂದು ವರ್ಷಕ್ಕೆ ವಿಸ್ತರಿಸಿದೆ ಈ ಕ್ರಮದಿಂದ 9.6 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ ಆರ್ಥಿಕ ವ್ಯವಹಾರ ಕ್ಯಾಬಿನೆಟ್ ಸಮಿತಿ ಫಲಾನುಭವಿಗಳಿಗೆ ವರ್ಷಕ್ಕೆ 12 ರೀಫಿಲ್ಗಳಿಗೆ 14. ಸಿಲಿಂಡರ್ ಸಬ್ಸಿಡಿ ನಾವು ಮೊದಲೇ ನೀಡಿದೆ ಎಂದು ಸಚಿವ ಸುದ್ದಿ ಗಾರರೂಂದಿಗೆ ತಿಳಿಸಿದರು ಮಾರ್ಚ್ ಒಂದು ಎರಡು ಸಾವಿರದ ಇಪ್ಪತ್ತರ ಹೊತ್ತಿಗೆ ಒಂಬತ್ತು ಪಾಯಿಂಟ್ ಐದು ಒಂಬತ್ತು ಕೋಟಿ ಫಲಾನುಭವಿಗಳು ಆಗಿದ್ದಾರೆ.
ಆರ್ಥಿಕ ವರ್ಷಕ್ಕೆ 6000 ಮತ್ತು 23 24ಕ್ಕೆ 7,800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಚಿವರು ಹೇಳಿದ್ದಾರೆ ಸಹಾಯಧನವನ್ನು ಆರ್ಥಿಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ವಿವಿಧ ಭೌಗೋಳಿಕ ರಾಜಕೀಯ ಕಾರಣಗಳಿಂದಾಗಿ ಎಲ್ಪಿಜಿ ಅಂತರಾಷ್ಟ್ರೀಯ ಬೆಲೆಗಳನ್ನು ತೀರ ಏರಿಕೆ ಮಾಡುವುದರಲ್ಲಿ ಬಂದಿದೆ ಮತ್ತು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಇನ್ನು ಸಬ್ಸಿಡಿ ಬಗ್ಗೆ ನೋಡುವುದಾದರೆ 200 ರೂ.
ಸಬ್ಸಿಡಿಯನ್ನು ಪಡೆಯಬೇಕಾದರೆ, ಗ್ರಾಹಕರು ಹೊಸ ಸ್ಕಿಂ ಬಿಟ್ಟಿರುವಂತಹ ಕೇಂದ್ರ ಸರ್ಕಾರ ಅದರಲ್ಲಿ ನೀವು ಈ ಸ್ಕೀಮ್ನ ಅಡಿಯಲ್ಲಿ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಹೊಂದಿರಬೇಕು. ಆಗ ನೀವು ನಿಮಗೆ ಸರ್ಕಾರದ ಕಡೆಯಿಂದ 200 ರೂ. ಸಬ್ಸಿಡಿ ದೊರೆಯಲಿದೆ.ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಸುಮಾರು 9.59 ಕೋಟಿ ಜನರು ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಪಡೆದಿದ್ದಾರೆ. ಹೌದು ಈ ಮಾತು ನಾವು ನಿಮಗೆ ಮುಂಚಿತವಾಗಿ ಹೇಳಿದ್ದೇವೆ.
ಈ ಎಲ್ಲರೂ ಸಹ 200 ರೂ. ಸಬ್ಸಿಡಿಯನ್ನು ಪಡೆಯಲು ಅರ್ಹರು. ಇದು 14.2 ಕೆಜಿ ಗ್ಯಾಸ್ ಸಿಲಿಂಡರ್ಗಳಿಗೆ ಅನ್ವಯವಾಗಲಿದೆ. ಆದರೆ ಇವೆಲ್ಲವೂ ಕೂಡ ನೀವು ಉಜ್ವಲ ಗ್ಯಾಸ್ ಸಿಲಿಂಡರ್ ಯೋಜನೆಯ ಅಡಿಯಲ್ಲಿ ನೀವು ಸಿಲಿಂಡರನ್ನು ಖರೀದಿ ಮಾಡಿರಬೇಕು ಅಂದರೆ ಮಾತ್ರ ಕೆಲವೊಬ್ಬರಿಗೆ 500 ಗ್ಯಾಸ್ ಸಿಲಿಂಡರ್ ಸಿಗಲಿದೆ.