ನಿಮಗೆಲ್ಲರಿಗೂ ಸ್ವಾಗತ ವೀಕ್ಷಕರೆ ಎಲ್ಲರಿಗೂ ನಮಸ್ಕಾರ. ವೀಕ್ಷಕರೆ ಕೇರಳ ರಾಜ್ಯದಲ್ಲಿರುವ ಈ ಒಂದು ಅದ್ಭುತ ದೇವಸ್ಥಾನದಲ್ಲಿ ಸಿಗುವ ಪ್ರಸಾರದ ಬಗ್ಗೆ ಇಂದಿನ ಮಾಹಿತಿ ಕೆರಳದಲ್ಲಿರುವ ಒಬ್ಬರು ದೇವಸ್ಥಾನದ ಬಗ್ಗೆ ಮಾಹಿತಿ ಕೊಡುತ್ತಾರೆ ಈ ದೇವಸ್ಥಾನದಲ್ಲಿ ಸಿಗುವ ವಿಶೇಷವಾದ ಪ್ರಸ್ತುತ ಬಗ್ಗೆ ಸಾಕಷ್ಟು ಭಕ್ತರಿಗೆ ಗೊತ್ತಿಲ್ಲ .ಈ ಪ್ರಸಾದ ವಿಶಿಷ್ಟತೆ ಕೇಳಿದರೆ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಡಬೇಕು ಅಂತ ಹೇಳುತ್ತಾರೆ ಈ ದೇವಸ್ಥಾನದಲ್ಲಿ ಸಿಗುವ ನರ್ತನ ಮಾಡುವ ಶಿವಲಿಂಗ ಪ್ರಪಂಚದಲ್ಲಿ ಈ ದೇವಸ್ಥಾನದಲ್ಲಿ ಮಾತ್ರ ನರ್ತನ ಮಾಡುವ ಶಿವಲಿಂಗವನ್ನು ನೋಡಬಹುದು.
ಈ ದೇವಸ್ಥಾನದಲ್ಲಿನ ಅರ್ಥ ಮಾಡುತ್ತಿರುವ ಶಿವ ಪರಮಾತ್ಮನ ಒಂದು ಶಿಲೆ ಇದೆ ಕೇರಳ ಜನರು ನರ್ತನ ಮಾಡುವ ಶಿವಾಲಿಂಗ ಎಂದು ಕರೆಯುತ್ತಾರೆ ಹಾಗಾದರೆ ಬನ್ನಿ ವೀಕ್ಷಕರೇ ಈ ದೇವಸ್ಥಾನ ಯಾವುದು ಇಲ್ಲಿ ಅಂಬುದರ ಎಲ್ಲ ಮಾಹಿತಿ ನೋಡೋಣ ದಯವಿಟ್ಟು ಮಾಹಿತಿ ಸಂಪೂರ್ಣವಾಗಿ ಓದಿ ದೇವಸ್ಥಾನದಲ್ಲಿ ಸಿಗುವ ಪ್ರಸಾದ ಹಿನ್ನೆಲೆ ಕೇಳಿದರೆ ಎಂತವರಿಗಾದರೂ ಒಂದು ಕ್ಷಣ ಆಶ್ಚರ್ಯ ಉಂಟು ಮಾಡುತ್ತದೆ ದೇವಸ್ಥಾನ ಇರುವುದು ಕೇರಳ ರಾಜ್ಯದ ಹಿಂದು ಮುನ್ನಾರ್ ಎಂಬ ಹಳ್ಳಿಯಲ್ಲಿ ಈ ದೇವಸ್ಥಾನವು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಹಳೆಯದ್ದು ಎಂದು ಹೇಳಲಾಗಿದೆ.
ಈ ದೇವಸ್ಥಾನದ ಹೆಸರು ಶಿವ ಈ ದೇವಸ್ಥಾನದಲ್ಲಿ ನೆಲೆಸಿರುವುದು ನರ್ತನ ಮಾಡುತ್ತಿರುವ ಶಿವ ಪರಮಾತ್ಮ ಈ ದೇವಸ್ಥಾನದ ಒಳಗಡೆ ಫೋಟೋ ಆಗಲಿ ಚಿತ್ರೀಕರಣ ಮಾಡುವುದಕ್ಕೆ ಆಗಲಿ ಸಾಧ್ಯವಿಲ್ಲ ದೇವಸ್ಥಾನ ಸಿಗುತ್ತದೆ ಆದರೆ ಈ ದೇವಸ್ಥಾನದ ಒಳಗಡೆ ಇರುವ ಶಿವಲಿಂಗದ ಫೋಟೋ ಎಲ್ಲಿ ನೋಡಲು ಸಾಧ್ಯವಿಲ್ಲ ದೇವಸ್ಥಾನದ ಆಡಳಿತ ಮಂಡಳಿ ಆಗಲಿ ಬರುವ ಭಕ್ತರಾಗಲಿ ಯಾರು ಫೋಟೋವನ್ನು ಶಿವ ಪರಮಾತ್ಮನು ನಾಲ್ಕನೇ ಬಾರಿ ಭೂಮಿಗೆ ಇಳಿದು ಬಂದಾಗ ಶಿವ ಪರಮಾತ್ಮನ ನೆರಳು ಶಿಲೆಯಾಗಿ ಬದಲಾಗಿ ಪ್ರವೇಶದಲ್ಲಿ ನಡೆಸಿದ್ದಾರೆ ಎಂದು ಹೇಳಲುತ್ತಾರೆ.
ಈ ದೇವಸ್ಥಾನಕ್ಕೆ ಪ್ರತಿನಿತ್ಯ 5 ರಿಂದ 10 ಸಾವಿರ ಭಕ್ತರು ಬರುತ್ತಾರೆ ಮುಖ್ಯವಾಗಿ ದೇವಸ್ಥಾನದಲ್ಲಿ ಸಿಗುವ ಪ್ರಸಾದವನ್ನು ಸೇವನೆ ಮಾಡಲು ಸಾವಿರ ಕಿಲೋಮೀಟರ್ ದೂರದಿಂದ ಭಕ್ತಾದಿಗಳು ಬರುತ್ತಾರೆ ತಿಂಗಳಿಗೆ 15 ದಿನ ಹೋಳಿಕಗೆ ತಯಾರು ಮಾಡಿ ಶಿವಲಿಂಗಕ್ಕೆ ನೈವೇದ್ಯ ಆರಂಭವಾಗುತ್ತದೆ ಈ ದೇವಸ್ಥಾನ ಪ್ರಸಾದವನ್ನು ಅಮೃತಪ್ರಸಾದ ಎಂದು ಕೂಡ ಕರೆಯುತ್ತಾರೆ ಈ ಹೋಳಿಗೆ ಸ್ಟೇ ಅವನೇ ಮಾಡಿದರೆ ಭಕ್ತರು ಬೇಡಿಕೊಂಡಿತು ನೆರವೇರುತ್ತದೆ ಎಂದು ಹೇಳುತ್ತಾರೆ ದೇವಸ್ಥಾನದಲ್ಲಿ ಹೋಳಿಗೆ ಪ್ರಸಾದನ್ನುವುದಕ್ಕಿಂತ ಸಂಜೀವಿ ಪ್ರಸಾದ ಎಂದು ನಾಮಕರಣ ಮಾಡಲಾಗಿದೆ.
ಈ ದೇವಸ್ಥಾನದಲ್ಲಿ ಪ್ರತಿ ತಿಂಗಳು ಮೊದಲನೇ ತಾರೀಖಿನಿಂದ ಹಿಡಿದು 15ನೇ ತಾರೀಕಿನವರೆಗೂ ಹೋಳಿಗೆ ಪ್ರಸಾದ ಇರುತ್ತದೆ ಇಲ್ಲಿ ಬಂದಂತಹ ಭಕ್ತರು ಈ ಹೋಳಿಗೆ ಪ್ರಸಾದವನ್ನು ಎಷ್ಟಾದರೂ ತಿನ್ನಬಹುದು. ಬೆಳೆ ಹೋಳಿಗೆ ಶೇಂಗಾ ಹೋಳಿಗೆ ಎಳ್ಳು ಹೋಳಿಗೆ ಹೀಗೆ ಹಲವಾರು 15 ತರಹದ ಹೋಳಿಗೆಯನ್ನು ಇಲ್ಲಿ ಪ್ರಸಾದ ರೂಪವಾಗಿ ತಯಾರು ಮಾಡುತ್ತಾರೆ. ಮತ್ತೊಂದು ವಿಶೇಷತೆ ಹೇಳಬೇಕು ಎಂದರೆ ಈ ಹೋಳಿಗೆಯನ್ನು ಸೇವಿಸಿದ ನಂತರ ಭಕ್ತರು ಅಂದುಕೊಂಡಂತಹ ಎಲ್ಲಾ ಕನಸುಗಳು ಈಡೇರುತ್ತವೆ ಎಂದು ಇರುವ ಭಕ್ತರು ಹೇಳುತ್ತಾರೆ.