ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಎಲ್ಲರಿಗೂ ಸ್ವಾಗತ. ವೀಕ್ಷಕರ ಹರಿದ್ವಾರ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಹರಿದ್ವಾರ ಇಂದು ದೇವರ ಎಂದು ಕರೆಯುತ್ತಾರೆ.ಹರಿದ್ವಾರ ಎಂದರೆ ಪ್ರತಿಯೊಬ್ಬರಿಗೂ ನೆನಪಾಗುವ ನದಿ ಸೇರುತ್ತದೆ ಇದೇ ಕಾರಣದಿಂದ ಹರಿದ್ವಾರವನ್ನು ಗಂಗಾ ದ್ವಾರ ಎಂದು ಕರೆಯುತ್ತಾರೆ ಇಂಥ ಪುಣ್ಯ ಸ್ಥಳವಾದ ಹರಿದ್ವಾರಕ್ಕೆ ವರ್ಷಕ್ಕೆ ಎರಡು 20 ಲಕ್ಷಕ್ಕೂ ಬರುತ್ತಾರೆ ಈ ಯೋಚನೆ ಮಾಡುತ್ತಿರಬಹುದು.
ನಮಗೆ ನಮ್ಮ ವಂಶವನ್ನು ತಿಳಿಯುವ ಆತಂಕ ಬಹಳಷ್ಟು ಇರುತ್ತದೆ ನಮ್ಮ ತಾತ ಮುತ್ತಾತ ಹೆಸರನ್ನು ತಿಳಿದುಕೊಳ್ಳುವುದಕ್ಕೆ ಬಹಳಷ್ಟು ನಾವು ಕಾತುರರಾಗಿರುತ್ತೇವೆ ಈ ಮಾಹಿತಿ ವೃಕ್ಷ ಪಂಡಿತರ ಬಗ್ಗೆ ಈ ಹರಿದ್ವಾರ ಇರುವಂತಹ ಪಂಡಿತರ ಬಳಿ ಹೋಗಿ ವಂಶವೃಕ್ಷದ ಬಗ್ಗೆ ಮಾಹಿತಿ ಕೇಳಿದರೆ ವಿಳಾಸ ಸಂಖ್ಯೆ ಪುಸ್ತಕದಲ್ಲಿ ತೋರಿಸುತ್ತಾರೆ ಭಾರತ ದೇಶದ ಎಲ್ಲ ಹಿಂದುಗಳ ವಂಶವೃಕ್ಷದ ಮಾಹಿತಿ ಈ ಪಂಡಿತರ ಬಳಿ ಇದೆ ಹಾಗಾದರೆ ಬನ್ನಿ.
ವೀಕ್ಷಕರೆ ಅದ್ಭುತ ಪಂಡಿತರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ವೀಕ್ಷಕರೆ ಮಾಹಿತಿ ವೀಕ್ಷಿಸಿ ತುಂಬಾ ಮುಖ್ಯವಾಗಿದೆ ನಿಮಗೆಲ್ಲರಿಗೂ ಖಂಡಿತ ಉಪಯೋಗವಾಗುತ್ತದೆ ಹರಿದ್ವಾರದಲ್ಲಿ ವಂಶ ವೃಕ್ಷ ಪಂಡಿತರ ನಗರ ಎಂದು ಜಾಗವಿದೆ. ಪಂಡಿತರು ವಂಶವೃಕ್ಷದ ಬಗ್ಗೆ ಮಾಹಿತಿ ಕೊಡುತ್ತಾರೆ ಪಂಡಿತರ ಬಳಿ ನಮ್ಮ ನಿಮ್ಮೆಲ್ಲರ 10 ತಲೆಮಾರಿನ ವಂಶ ವೃಕ್ಷದ ಮಾಹಿತಿ ಇವರ ಬಳಿ ಸಿಗುತ್ತದೆ ಪೂರ್ವಜರ ಹುಟ್ಟಿದ ದಿನಾಂಕ ಯಾವ ಊರು ವಿಳಾಸ ಹರಿದ್ವಾರಕ್ಕೆ ಬಂದ ಸ್ಥಳ ಮತ್ತು ಸಮಯ ಎಲ್ಲವೂ ಇವರ ಬಳಿ ಇದೆ ಹಿಂದೂ ಸಂಪ್ರದಾಯದ ಪ್ರಕಾರ ಮನೆಯಲ್ಲಿ ಅವರ ಹರಿದ್ವಾರಕ್ಕೆ ಬರುತ್ತಾರೆ.
ಆಸ್ತಿ ವಿಸರ್ಜನೆ ಮಾಡುವ ಪ್ರತಿಯೊಬ್ಬರು ಹೆಸರನ್ನು ಕುಟುಂಬದ ಮಾಹಿತಿ ಸೇರಿಸುತ್ತಾರೆ ಹೀಗೆ ಪೂರ್ವಜರ ಮಾಹಿತಿ ಕುಟುಂಬದ ಮಾಹಿತಿ ಪುಸ್ತಕಕ್ಕೆ ಬನ್ನಿ ಎಂದು ಕರೆಯುತ್ತಾರೆ ಒಂದು ಕುಟುಂಬದ 30 ರಿಂದ 40 ಸದಸ್ಯರ ಮಾಹಿತಿ ಪುಸ್ತಕದಲ್ಲಿ ದಾಖಲಗತ್ತಿಯಾಗಿದೆ ಹೊಸ ಮಾಹಿತಿ ಪುಸ್ತಕಕ್ಕೆ ಸೇರಿಸುವಾಗ ಸಾಕಷ್ಟು ಬಾರಿ ಪರಿಶೀಲನೆ ಮಾಡುತ್ತಾರೆ ಯಾಕೆಂದರೆ ಯಾವ ಒಂದು ಹೆಸರು ಕೋಟ್ಯಂತರ ವಂಶ ಋಷಿತ ಮಾಹಿತಿ ಹೋಗಿಬಿಡುತ್ತದೆ.
ಇವರ ಬಳಿ ಒಂದಲ್ಲ ಎರಡಲ್ಲ ಪುಸ್ತಕಗಳು ಕಂಡುಬರುತ್ತವೆ ಮೂರು ಕೋಟಿ ವಂಶ ವೃಕ್ಷ ಪುಸ್ತಕಗಳು ಎಂದರೇನು ತುಂಬಾ ರೋಚಕವಾಗಿದೆ ವೀಕ್ಷಕರೆ ಈಗ ಒಂದೇ ಊರಿನಲ್ಲಿ ಎರಡು ಹಿಂದುಗಳು ಇದ್ದಾರೆ ಅವರಿಗೆ ಅಂತಾನೆ ಇಪ್ಪತ್ತು ಅನೇಕ ಪುಸ್ತಕಗಳು ಇಡಲಾಗಿದೆ ಒಂದು ವೇಳೆ ಗೋತ್ರದ ವ್ಯಕ್ತಿ ಬಳಿ ಬಂದರೆ ಅದೇ ಗೋತ್ರದ ಪುಸ್ತಕವನ್ನು ತೆಗೆದುಕೊಂಡು ದಾಖಲೆ ತಂದೆ ಹೆಸರು ಹುಡುಕುತ್ತಾರೆ ಆತ ಎಷ್ಟು ವರ್ಷದಿಂದ ಇಲ್ಲಿಗೆ ಬಂದಿದ್ದ ಎಂದು ವರ್ಷಗಳ ಹಿಂದಿನ ದಾಖಲೆ ತೆಗೆದು ನೋಡುತ್ತಾರೆ.
ಒಂದು ಸಲ ಕುಟುಂಬದ ಹೆಸರು ಸಿಕ್ಕಿದಾಗ ಅದಲ್ದು ನೋಡುತ್ತಾ ನೋಡುತ್ತಾ ಹೋದರೆ ಅದೇ ಕುಟುಂಬದ ನೂರು ವರ್ಷಗಳ ಹಿಂದಿ ಜನಿಸಿದ ಮಗು 200 ವರ್ಷಗಳ ಹಿಂದೆ ಇಲ್ಲಿ ಯಾರೂ ಬಂದಿದ್ದರು ಎಂದು ಹೇಳಿ ಬಿಡುತ್ತಾರೆ. ಹೀಗೆ ನೀವು ಕೂಡ ನಿಮ್ಮ ವಂಶವೃಕ್ಷವನ್ನು ತಿಳಿಯಬೇಕು ಎಂದರೆ ಇಲ್ಲಿ ಒಮ್ಮೆ ನೀವು ಭೇಟಿ ಕೊಟ್ಟು ನೋಡಿ