ವೀಕ್ಷಕರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಷ್ಣು ದೇವರ ವಾಹನ ಗರುಡ ವಿಷ್ಣು ದೇವರಿಗೆ ಎಷ್ಟು ಶಕ್ತಿ ಇರುತ್ತದೆ ಅದರ ಅರ್ಧ ಶಕ್ತಿ ಗರುಡ ಪರಮಾತ್ಮನಿಗೆ ವಿಷ್ಣುದೇವ ಕರಡುತ್ತಾನೆ. ಈ ವಿಚಾರವನ್ನು ಲೇಪಿಸಲಾಗಿದೆ ವಿಷ್ಣು ದೇವರ ಅತ್ಯಂತ ಶಕ್ತಿಶಾಲಿ ಗರುಡ ಪರಮಾತ್ಮನ ದೇವಸ್ಥಾನವಿದೆ ದೇವಸ್ಥಾನದ ಸಾಬೀತು ಆಗುತ್ತದೆ ಈ ದೇವಸ್ಥಾನದಲ್ಲಿರುವ ಗರುಡ ಪರಮಾತ್ಮ ನಿಂತಲ್ಲಿ ಕಣ್ಣಾಗಿ ಬದಲಾಗಿದ್ದಾರೆ ಈ ದೇವಸ್ಥಾನ ಯಾವುದು ಇಲ್ಲಿನ ವಿಶೇಷತೆಗಳು ಏನು ಎಂಬುದರ ಮಾಹಿತಿ ಕೊಡುತ್ತೇವೆ ದಯವಿಟ್ಟು ಮಾಹಿತಿ ಓದಿ.
ಈ ದೇವಸ್ಥಾನದ ವಿಳಾಸಧ್ಯಕ್ಷ ತಿಳಿದುಕೊಳ್ಳಿ. ತಮಿಳುನಾಡು ರಾಜ್ಯದಲ್ಲಿರುವ ಕುಂಭಕೋಣಂ ಗೆ ಹೋಗಬೇಕು ಕುಂಭಕೋಣಮಿಂದ ಮತ್ತೆ ಒಂಬತ್ತು ಕಿಲೋಮೀಟರ್ ಪ್ರಯಾಣ ಮಾಡಿದರೆ ನಾಚಿಆರ್ ಕೊಹ್ಲಿ ಎಂಬ ಸ್ಥಳಕ್ಕೆ ತಲುಪುತ್ತೀರಾ ಇದೇ ಸ್ಥಳದಲ್ಲಿ ನೆಲೆಸಿರುವ ನಾಚಿಆರ್ ಕೋಲ್ಡ್ ಗರುಡ ದೇವಸ್ಥಾನದ ಮೊಬೈಲ್ ಸಂಖ್ಯೆ ಒಂಬತ್ತು ಒಂದು ನಾಲ್ಕು ಮೂರು ಐದು ಎರಡು ನಾಲ್ಕು ಆರು ಏಳು ಸೊನ್ನೆ ಒಂದು ಏಳು ಒಂಬತ್ತು ನಾಲ್ಕು ಮೂರು ಐದು ಒಂಬತ್ತು ಏಳು 3 8 8 ದೇವಸ್ಥಾನ ಸಂಪೂರ್ಣ ವಿಸ್ಮಯಗಳಿಂದ ಕೂಡಿದೆ.
ಈ ದೇವಸ್ಥಾನದಲ್ಲಿ ಶ್ರೀನಿವಾಸ ಪರಮಾತ್ಮ ಲಕ್ಷ್ಮಿ ದೇವತೆ ಕೂಡ ನೆಲೆಸಿದ್ದಾರೆ ಪ್ರತಿದಿನ ಪೂಜೆ ನೈವೇದ್ಯ ಎಲ್ಲವೂ ಮೊದಲಿಗಿ ಲಕ್ಷ್ಮಿ ದೇವಿಗೆ ಮಾಡುತ್ತಾರೆ ಎಲ್ಲಿ ಬರುವ ಭಕ್ತಾದಿಗಳು ಕೂಡ ಲಕ್ಷ್ಮಿ ದೇವಿಯ ದರ್ಶನ ಪಡೆಯಬೇಕು ಈ ದೇವಸ್ಥಾನದ ಮತ್ತೊಂದು ಕಡೆ ಇರುವ ಅತ್ಯಂತ ಶಕ್ತಿಶಾಲಿ ಗ್ರಾಮ ಈ ಗರುಡ ದೇವರನ್ನು ತ್ರಿಮೂರ್ತಿ ಗರುಡ ಎಂದು ಕರೆಯುತ್ತಾರೆ ಈ ಗರುಡದ ಶರೀರ ಲಕ್ಷ್ಮಿ ದೇವಿ ಕೈಗಳು ಮೂಗು ಕಣ್ಣು ಗರುಡ ಮುಖ ಕಾಲು ಶ್ರೀನಿವಾಸ ಪರಮಾತ್ಮ ಈ ರೀತಿಯ ಸಾಲಿಗ್ರಾಮ ಶಿಲೆಯನ್ನು ನೀವು ಎಲ್ಲಿ ನೋಡಲು ಸಾಧ್ಯವಿಲ್ಲ.
ಈ ದೇವಸ್ಥಾನದಲ್ಲಿ ಗರುಡ ದೇವರಿಗೆ ಪ್ರತ್ಯೇಕ ಕೊಠಡಿದೆ ಪ್ರತಿದಿನ ಗರುಡ ದೇವರ ದರ್ಶನ ಮಾಡುವುದಕ್ಕೆ 20ರಿಂದ 30,000 ಭಕ್ತರು ಬರುತ್ತಾರೆ ಗರುಡ ದೇವರಿಗೆ ವರ್ಷಕ್ಕೆ ಎರಡು ಬಾರಿ ಅಂದರೆ ಮಾರ್ಗಶಿರ ಮತ್ತು ಪಾಲ್ಗುಣ ಮಾಸದಲ್ಲಿ ಎಂಬ ವಿಶೇಷ ಉತ್ಸವವನ್ನು ನಡೆಸಲಾಗುತ್ತದೆ ದೇವಾಲಯ ಸುತ್ತಿಸಿ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ ಪ್ರಪಂಚದ ನಾಲ್ಕು ಭಕ್ತರು ಬರುತ್ತಾರೆ ಈ ಗರುಡ ದೇವರು ಮೆರವಣಿಗೆ ಸಮಯದಲ್ಲಿ ಗಂಟೆಗಟ್ಟಲೆ ತೂಕವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ.
ಗರ್ಭಗುಡಿಯಿಂದ ಗರುಡ ದೇವರನ್ನು ಹೊರಗೆ ಕರೆದುಕೊಂಡು ಬರುವಾಗ ಕೇವಲ 4 ಜನ ಹೊತ್ತುಕೊಂಡು ಬರುತ್ತಾರೆ. ಹೀಗೆ ಬರುತ್ತಾ ಬರುತ್ತೆ ಎಷ್ಟು ತೂಕ ಹೆಚ್ಚಾಗುತ್ತದೆ ಎಂದರೆ ನೂರಾರು ಜನ ಹೊತ್ತುಕೊಳ್ಳಲು ಶುರು ಮಾಡುತ್ತಾರೆ ಬೆಳಗಿನ ಜಾವ ಐದು ಗಂಟೆ ತನಕ ಉತ್ಸಾಹ ನಡೆಯುತ್ತದೆ ಈ ಸಮಯದಲ್ಲಿ ಅಂದಾಜು 1000 ಜನಕ್ಕೂ ಹೆಚ್ಚು ಗರುಡ ದೇವರನ್ನು ಹೊತ್ತುಕೊಂಡು ಇರುತ್ತಾರೆ.