ನಮ್ಮ ಭಾರತ ದೇಶದಲ್ಲಿ ಇರುವ ಎಲ್ಲ ದೇವಸ್ಥಾನಕ್ಕೆ ಆಚರಣೆ ಮಹತ್ವ ಇದ್ದೇ ಇರುತ್ತದೆ ದೇವಸ್ಥಾನಕ್ಕೆ ಪ್ರವೇಶ ಮಾಡಬೇಕು ಎಂದರೆ ಹೆಂಗಸರು ವೇಷ ಹಾಕಿಕೊಂಡು ಬರಬೇಕು ಕೇಳುವುದಕ್ಕೆ ತುಂಬಾ ವಿಚಿತ್ರವಾಗಿದೆ ಅದು ನೂರಕ್ಕೆ ನೂರು ಸತ್ಯ ವೀಕ್ಷಕರೇ ಇವತ್ತಿನ ಮಾಹಿತಿಯಲ್ಲಿ ನೀವು ನಂಬಲಾರದಂತ ಘಟನೆ ನಡೆಯುತ್ತದೆ ನೀವೆಲ್ಲರೂ ಹೆಂಗಸರು ಗಂಡಿನ ವೇಷವನ್ನು ಧರಿಸಿ ಈ ದೇವಸ್ಥಾನಕ್ಕೆ ಭೇಟಿ ನೀಡಬೇಕು.
ಒಬ್ಬರಲ್ಲ ಇಬ್ಬರಲ್ಲ ಲಕ್ಷಾಂತರ ಗಂಡಸರು ಹೆಣ್ಣಿನ ವೇಷವನ್ನು ಧರಿಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ ಹಾಗಾದರೆ ಬನ್ನಿ ವೀಕ್ಷಕರೇ ದೇವಸ್ಥಾನ ದೇವರು ನಡೆಯುತ್ತಿರುವ ವಿಚಾರಣೆ ಬಗ್ಗೆ ತಿಳಿಯೋಣ ದಯವಿಟ್ಟು ಮಾಹಿತಿಯನ್ನು ಕೊನೆವರೆಗೂ ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಮಾಹಿತಿಯೊಂದಿಗೆ ಹಂಚಿಕೊಳ್ಳಿ ಈ ದೇವಸ್ಥಾನದ ವಿಳಾಸ ನೀವು ಇಲ್ಲಿ ನೋಡಬಹುದು.
ದೇವರುಗಳ ಜನ್ಮಸ್ಥಳವಾದ ಕೇರಳದ ರಾಜಧಾನಿ ತಿರುವನಂತಪುರಂ ಗೆ ಹೋಗಬೇಕು ತಿರುವವಂತಪುರಂ ಇಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 78 ಕಿಲೋಮೀಟರ್ ಸಾಗಿದರೆ ಕೋಟನ್ ಕುಲನಗರ್ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಕೋಟಂ ಕುಲನಗರ ದೇವ ದೇವಸ್ಥಾನದ ಗೂಗಲ್ ಮ್ಯಾಪ್ ಡಿಸ್ಕ್ರಿಪ್ಶನ್ ಮಾಡಿ ಈ ದೇವಸ್ಥಾನದ ಒಳಗಡೆ ನೀವು ಪ್ರವೇಶ ಮಾಡಬೇಕು ಎಂದರೆ ಮೊಬೈಲ್ ಕ್ಯಾಮೆರಾ ತೆಗೆದುಕೊಂಡು ಅಂತಿಲ್ಲ.
ಈ ದೇವಸ್ಥಾನದ ಒಳಗಡೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಬೇಕು ಪತ್ರ ಪಡೆಯಬೇಕು ದೇವಸ್ಥಾನದಲ್ಲಿ ನೆಲೆಸಿರುವ ದೇವಸ್ಥಾನ ಕೋಟಲ್ ನಗರಮ್ಮ ಸುಮಾರು ಸಾವಿರ ವರ್ಷಗಳ ಹಿಂದೆ ಎಂಟು ವರ್ಷದ ಬಾಲಕ ಎಲ್ಲ ಕಣ್ಣು ಎದುರು ಬದಲಾಗಿದ್ದಾರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಎಂದು ಹೇಳಿದ್ದಾರೆ ಪ್ರತಿ ವರ್ಷ ದೇವಸ್ಥಾನದಲ್ಲಿ ದೊಡ್ಡದಾಗಿ ನಡೆಯುತ್ತದೆ ಪ್ರಪಂಚದಲ್ಲಿ ಈ ರೀತಿಯ ಜಾತ್ರೆ ಎಲ್ಲೋ ಯಾರು ನೋಡಲು ಸಾಧ್ಯವಿಲ್ಲ ಅಷ್ಟು ವಿಶೇಷತೆಗಳಿಂದ ಕೂಡಿದೆ ಈ ಜಾತ್ರೆಗೆ ಬರುವ ಪ್ರತಿಯೊಬ್ಬ ಗಂಡಸರು ಹೆಣ್ಣಿನ ವಿಷದರಿಸಿ ಬರುತ್ತಾರೆ.
ಲಕ್ಷಾಂತರ ಗಂಡಸರು ಹೆಣ್ಣಿನ ವೇಶಧರಿಸುತ್ತಾರೆ ಈ ಜಾತ್ರೆ ಸಮಯದಲ್ಲಿ ಹಣ್ಣಿನ ವೇಷ ಧರಿಸಿದರೆ ಮಾತ್ರ ದೇವಸ್ಥಾನಕ್ಕೆ ಪ್ರವೇಶಿಸಿರುತ್ತದೆ ಇಲ್ಲವೆಂದರೆ ಪ್ರವೇಶ ಸಿಗುವುದಿಲ್ಲ ಗಂಡಸರು ಯಾರು ಸುಂದರವಾಗಿ ಹಣ್ಣಿನ ವಿಷಯದಲ್ಲಿ ಕಾಣುತ್ತಾರೆ ಅವರಿಗೆ ಬಹುಮಾನ ಕೂಡ ವಿತರಿಸಲಾಗುತ್ತದೆ. ಕಳೆದ ತಿಂಗಳು ನಡೆದ ಜಾತ್ರೆಯಲ್ಲಿ ನೀವು ನೋಡುತ್ತಿರುವ ಈ ವ್ಯಕ್ತಿಯ ಮೊದಲ ಬಹುಮಾನ ಸಿಕ್ಕಿದೆ.
ಇವರನ್ನು ನೋಡಿದರೆ ಗಂಡಸರು ಅಂತ ಗೊತ್ತಾಗುದಿಲ್ಲ ಅಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಸಾವಿರ ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ನಡೆಸಿರುವ 8 ವರ್ಷದ ಬಾಲಕ ಈ ಅನಾಥ ಬಾಲಕನನ್ನು ಯಾರು ಕೂಡ ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ ಈತನ ಮುಖ ನೋಡಿದರೆ ಕೆಟ್ಟದಾಗುತ್ತದೆ ಎಂದು ಊರಿನಲ್ಲಿ ಬೇರೆ ನೆಡದಿತ್ತು ಅಂತ ಹೇಳಬಹುದು. ಅಷ್ಟೇ ಅಲ್ಲದೆ ವಿಧವೆ ಕೂಡ ಆಗುತ್ತಾರೆ.
ಇವೆಲ್ಲ ಆಚರಣೆ ಒಂದು ದಿನ ಮಾತ್ರ ಮಾಡಬೇಕು ಅದು ಕೂಡ ಆ ಊರಿನಲ್ಲಿ ಇರುವಂತಹ ಮುಖ್ಯಸ್ಥರೇ ಈ ಜಾತ್ರೆ ಸಮಯದಲ್ಲಿ ಈ ಆಚರಣೆಯನ್ನು ಮಾತ್ರ ಪಾಲನೆ ಮಾಡಬೇಕು ಬೇರೆ ಊರಿನಿಂದ ಬಂದಂತಹ ವ್ಯಕ್ತಿಗಳು ಈ ಒಂದು ಅಭ್ಯಾಸವನ್ನು ಪಾಲನೆ ಮಾಡಬಾರದು.