ಜಂಬು ಹಣ್ಣನ್ನು jambu fruit ನೀವು ಎಂದಾದರೂ ಕೇಳಿದ್ದೀರಾ ಈ ಹಣ್ಣನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಲಾಭ ನಮಗೆ ದೊರೆಯುತ್ತದೆ ಅದರಲ್ಲಿ ಕೆಲವೊಂದು ನಿಮಗೆ ತಿಳಿಸಿಕೊಡಲಾಗಿದೆ. ಈ ರಸಭರಿತವಾದ ಹಣ್ಣು ಆಯುರ್ವೇದ, ಯುನಾನಿ ಮತ್ತು ಚೈನೀಸ್ ಔಷಧಗಳಂತಹ ಸಮಗ್ರ ಚಿಕಿತ್ಸೆಗಳಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಕಫ cough ಮತ್ತು ನಿಮ್ಮ ಗಂಟೆಯಲ್ಲಿ ಉಂಟಾಗುವಂತಹ ಹಲವಾರು ಸಮಸ್ಯೆಗಳು ದುರ್ಬಲಗೊಳಿಸುತ್ತದೆ.
ರಕ್ತನಾಳಗಳಲ್ಲಿ vessels ಕೊಬ್ಬು ಶೇಖರಣೆ ಆಗೋದೇ ಇರುವ ತರಹ ನೋಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇದು ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹಾಗೆ ದೇಹದಲ್ಲಿ ನಿರ್ಜಲೀಕರಣ ಆಗದೇ ಇರುವ ಸುಸ್ತು ಇಲ್ಲ ಕಡಿಮೆ ಇರಬೇಕು ಅಂದರೆ ನಾವು ಹೆಚ್ಚೆಚ್ಚು ನೀರಿನಂಶ ಇರುವಂತಹ ಹಣ್ಣು ತರಕಾರಿಗಳನ್ನು ತಿನ್ನಬೇಕಾಗುತ್ತದೆ ಅಲ್ವಾ ಇನ್ನು ಕೆಲವೊಂದು ಸೀಸನ್ ನಲ್ಲಿ ಆ ಸೀಸನ್ಗೆ ಕರೆಕ್ಟಾಗಿ ಬೇಕಾಗುವ ಹಣ್ಣು ತರಕಾರಿಗಳು ಸಿಗುತ್ತವೆ.
ನಮಗೆ ಅಂತದ್ರಲ್ಲಿ ಒಂದು ಅಂದರೆ ಜಂಬು ಹಣ್ಣು ಅಂತ ಹೇಳಬಹುದು ಬೇರೆ ಬೇರೆ ರೀತಿಯಲ್ಲಿ ಈ ಹಣ್ಣನ್ನು ಕರೆಯುತ್ತಾರೆ ಹಾಗೆ ರೋಜ್ ಆಪಲ್ roze apple ಅಂತ ಕೂಡ ಕರೆಯುತ್ತಾರೆ ಕೆಲವೊಂದು ಸ್ವಲ್ಪ ಸ್ವಲ್ಪ ಡಿಫರೆನ್ಸ್ ಇರುತ್ತದೆ ಎಲ್ಲವೂ ಕೂಡ ಆರೋಗ್ಯಕ್ಕೆ ಪ್ರಯೋಜನಗಳು health benifits ಒಂದೇ ರೀತಿಯಾಗಿ ಇರುತ್ತವೆ ಅಂತ ಹೇಳಬಹುದು ಈ ಹಣ್ಣನ್ನು ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಯಾವ ಯಾವ ಆರೋಗ್ಯ ಸಮಸ್ಯೆಗಳು ನಾವು ದೂರ ಇಡುವುದಕ್ಕೆ ಸಹಾಯವಾಗುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಬನ್ನಿ.
ಮೊದಲನೇದಾಗಿ ನಮ್ಮ ಹೃದಯದ heart ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಹೃದಯ ಆರೋಗ್ಯವಂತವಾಗಿ ಇರುವುದಕ್ಕೆ ತುಂಬಾ ಸಹಾಯವಾಗುತ್ತದೆ ಇನ್ನು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಂತಹ ಶಕ್ತಿ ಕೂಡ ಇದರಲ್ಲಿ ಇದೆ ಹಾಗಾಗಿ ಶುಗರ್ sugar ಪೇಷಂಟ್ಸ್ ಗೆ ಡಯಾಬಿಟಿಸ್ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇನ್ನು ಇದರಲ್ಲಿ ಫೈಬರ್ ಕಂಟೆಂಟ್ ಹೇರಳವಾಗಿ ಸಿಗುತ್ತದೆ ನಮಗೆ ಇದರಿಂದಾಗಿ ಜೀವನ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಗ್ಯಾಸ್ಟಿಕ್ gastrick ಇತರ ಸಮಸ್ಯೆಗಳು ಬರದಿರುವ ತರಹ ನೋಡಿಕೊಳ್ಳುವುದಕ್ಕೆ ನಾವು ಇದನ್ನು ಬಳಸಬಹುದು ಅಂತಹವರಿಗೆ ತುಂಬಾ ಒಳ್ಳೆಯದು ಇದನ್ನು ತಿನ್ನುವುದರಿಂದ ತವಾ ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಾವು ದೂರ ಇಡಬಹುದು ಹಾಗೆ ರೋಗ ನಿರೋಧಕ immunity ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ತುಂಬಾ ಒಳ್ಳೆಯ ಹಣ್ಣು ಇದು ಅಂತ ಹೇಳಬಹುದು ಕಿಡ್ನಿಯಲ್ಲಿ ಆಗುತ್ತಿದ್ದರೆ ಅವುಗಳನ್ನು ದೂರ ಇಡುವುದಕ್ಕೆ ಕೂಡ ಹೆಣ್ಣು ನಮಗೆ ತುಂಬಾ ಸಹಾಯವಾಗುತ್ತದೆ.
ಇನ್ನೊಂದು ವೆರಿ ಇಂಪಾರ್ಟೆಂಟ್ ತುಂಬಾ ಜನರನ್ನು ಕಾಣುತ್ತಿರುತ್ತದೆ ಮೂಲೆಗಳು bones ಸ್ಟ್ರಾಂಗ್ ಆಗಿರುವುದಕ್ಕೆ ತುಂಬಾ ಸಹಕಾರಿ ಅಂತ ಹೇಳಬಹುದು ಇನ್ನು ತುಂಬಾ ಮುಖ್ಯವಾದ ಬೆನಿಫಿಟ್ ಅಂತ ಹೇಳಬೇಕೆಂದರೆ ಈ ಹಣ್ಣನ್ನು ನಾವು ಬಳಸುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆ ಅಗಡಿತರ ನೋಡಿಕೊಳ್ಳುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಇದು ಇದರಿಂದಾಗಿ ರಕ್ತನಾಳಗಳಲ್ಲಿ ಬ್ಲಾಕ್ ಏಜ್ ಆಗುವುದಿಲ್ಲ ಹಾಗೆ ಹೃದಯ ಕೂಡ ಆರೋಗ್ಯವಂತವಾಗಿರುತ್ತದೆ.