cooking groundnut oil ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ನಮ್ಮ ಪ್ರತಿನಿತ್ಯದ ಅಡುಗೆಯಲ್ಲಿ ನಾವು ಎಲ್ಲರೂ ಕೂಡ ಬೇರೆ ಬೇರೆ ರೀತಿಯ ಎಣ್ಣೆಗಳನ್ನು ಬಳಸುತ್ತೇವೆ. ಒಬ್ಬೊಬ್ಬರು ಒಂದೊಂದು ರೀತಿ ಎಣ್ಣೆಗಳನ್ನು ಬಳಸುತ್ತೇವೆ .ಅಡುಗೆಯಲ್ಲಿ ನಮ್ಮ ಹಿರಿಯರೆಲ್ಲ ತುಂಬಾ ವರ್ಷಗಳ ಕಾಲ ಆರೋಗ್ಯದಿಂದ ಇರುತ್ತಿದ್ದರು. ಅಂತ ಹೇಳಿದರೆ ಅವರು ತಿನ್ನುವಂತಹ ಆಹಾರದ ಗುಣಮಟ್ಟ ಹಾಗೆ ಇರುತ್ತಿತ್ತು ಹಾಗೆ ಅವರ ಜೀವನಶೈಲಿ ಕೂಡ ಆಹಾರದ ಶೈಲಿ ಕೂಡ ಅಷ್ಟೇ ಉತ್ತಮವಾಗಿರುತ್ತಿತ್ತು.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಅಡುಗೆಯಲ್ಲಿ ಬಳಸುವಂತಹ ಎಣ್ಣೆ ಕೂಡ ತುಂಬಾನೇ ಮುಖ್ಯವಾದ ಪಾತ್ರ ವಹಿಸುತ್ತದೆ ಅಂತ ಹೇಳಬಹುದು ಇನ್ನು ಶೇಂಗಾ ಎಣ್ಣೆಯನ್ನು ತುಂಬಾ ಜನ ಇವಾಗಲು ಬಳಸುತ್ತಾರೆ ಬೇರೆಬೇರೆ ರೀತಿಯ ಅಡುಗೆಯಲ್ಲಿ ಅಥವಾ ಒಗ್ಗರಣೆಗೆಲ್ಲ ಬಳಸುತ್ತಾರೆ ಸೊ ಇವತ್ತಿನ ಮಾಹಿತಿಯಲ್ಲಿ ನಾನು ಶೇಂಗಾ ಎಣ್ಣೆ ಅಥವಾ ಕಡಲೆಕಾಯಿ ಎಣ್ಣೆ ನೆಲಕಡಲೆ ಎಣ್ಣೆಯನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಈ ನೆಲ ಪರಿಣಾಮ ಬೀರುತ್ತದೆ ಎನ್ನುವುದನ್ನು ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಈ ಎಣ್ಣೆಯಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತವೆ ಇನ್ನೂ ಮುಖ್ಯವಾಗಿ ವಿಟಮಿನ್ ಎ ಬಿ ಎಲ್ಲವೂ ಕೂಡ ಹೇರಳವಾಗಿ ಸಿಗುತ್ತವೆ ಅಂತ ಹೇಳಬಹುದು ಇನ್ನು ನಮ್ಮ ಆರೋಗ್ಯಕ್ಕೆ ಹೇಳಬೇಕು ಎಂದರೆ ಇದರ ಪ್ರಯೋಜನಗಳು ಮೊದಲನೆಯದಾಗಿ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವಂತ ಗುಡ್ ಕೊಲೆಸ್ಟ್ರಾಲ್ ಅಂತ ಹೇಳುತ್ತೇವೆ ಅಗತ್ಯವಾದ ಕೊಬ್ಬು ಅದನ್ನು ಒದಗಿಸುವಲ್ಲಿ ತುಂಬಾನೇ ಮಹತ್ವವಾದ ಪಾತ್ರ ವಹಿಸುತ್ತದೆ.

ಅದರ ಜೊತೆಯಲ್ಲಿ ದೇಹದಲ್ಲಿ ಇರುವಂತ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಶಕ್ತಿ ಕೂಡ ಈ ನೆಲಗಡಲೆ ಅಥವಾ ಕಡಲೆಕಾಯಿ ಎಣ್ಣೆಯಲ್ಲಿ ಇರುತ್ತದೆ ಇನ್ನು ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಕ್ಕೆ ಕೂಡ ಈ ಶೇಂಗಾ ಎಣ್ಣೆ ತುಂಬಾ ಸಹಕಾರಿ ಅಂತ ಹೇಳಬಹುದು ನಾವು ಪ್ರತಿನಿತ್ಯ ಒಗ್ಗರಣೆಗೆ ತವ ಏನಾದರೂ ಕರೆದು ತಿಂಡಿ ಮಾಡುವುದಕ್ಕೆ ಎಲ್ಲದಕ್ಕೂ ನಾವು ಬಳಸಬಹುದು.

ಇನ್ನು ತುಂಬಾನೇ ಮುಖ್ಯವಾಗಿ ನರಮಂಡಲದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮೆದುಳಿನ ಕಾರ್ಯ ಸರಾಗವಾಗಿ ಆಗುವುದಕ್ಕೆ ಹಾಗೆ ಯಾರು ಖಿನ್ನತೆ ಅಥವಾ ಡಿಪ್ರೆಶನ್ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂತವರಿಗೆ ಕೂಡ ತುಂಬಾನೇ ಒಳ್ಳೆಯದು ಅಂತ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಕೂಡ ನಾವು ಶೇಂಗಾ ಎಣ್ಣೆಯನ್ನು ನಮ್ಮ ಆಹಾರದಲ್ಲಿ ಬಳಸುವುದು ತುಂಬಾನೇ ಸಹಾಯವಾಗುತ್ತದೆ ಇದು ಇದರ ಜೊತೆಯಲ್ಲಿ ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು.

ಈ ನೆಲಕಡಲೆ ಎಣ್ಣೆ ಇದನ್ನು ನಾವು ಆಹಾರದಲ್ಲಿ ಪ್ರತಿನಿತ್ಯ ಬಳಸುವುದರಿಂದ ಚರ್ಮ ಸಾಫ್ಟ್ ಆಗಿ ಸಹಾಯವಾಗುತ್ತದೆ ಚರ್ಮದಲ್ಲಿ ಸುಕ್ಕು ನೆರಿಗೆ ಎಲ್ಲ ಇದ್ದರೆ ಕಡಿಮೆ ಆಗುತ್ತದೆ ಹಾಗೆ ಕೂದಲಿನ ಬೆಳವಣಿಗೆಗೆ ತುಂಬಾ ಒಳ್ಳೆಯದು ಕೂದಲಿನ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶಗಳನ್ನು ಕೂಡ ಇದು ನಮಗೆ ಒದಗಿಸುತ್ತದೆ.

Leave a Reply

Your email address will not be published. Required fields are marked *