ಎಲ್ಲರಿಗೂ ಬಂಗಾರ ಪ್ರಿಯರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ . ನಮ್ಮ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಅತಿ ಹೆಚ್ಚು ಇಷ್ಟವಾದಂತ ವಸ್ತುವೆಂದರೆ ಅದು ಬಂಗಾರ ಈ ಬಂಗಾರ ಖರೀದಿ ಮಾಡಲು ಸಾವಿರಾರು ಜನ ಪ್ರತಿದಿನ ಹೋಗುತ್ತಾರೆ ಈ ಬಂಗಾರದ ದರ ಮೊದಲನೇ ಇಂದ ಇಲ್ಲಿಯವರೆಗೂ ಕೂಡ ಹೆಚ್ಚು ಆಗುತ್ತದೆ ಒಂದಾನೊಂದು ಕಾಲದಲ್ಲಿ ಅತಿ ಹೆಚ್ಚು ಕಡಿಮೆ ದರದಲ್ಲಿ ಸಿಗುತ್ತಿದ್ದ.
ಚಿನ್ನ ಇಂದು 60,000 ದೊರೆಯುತ್ತದೆ ಇದರ ಪ್ರಕಾರ ನಾವು ಅಂದಾಜ ಹಾಕಿಬಹುದು ನಮ್ಮ ದೇಶ ಎಷ್ಟು ಬದಲಾಗಿದೆ ಎಂದು.ನೀವು ಏನಾದರೂ ಬಂಗಾರ ಧರಿಸಲು ಪ್ಲಾನ್ ಮಾಡಿದರೆ ಸ್ವಲ್ಪ ತಡೆಯಿರಿ ಇದೇ ಏಪ್ರಿಲ್ ಕೊನೆಯ ವಾರದವರೆಗೂ ಸ್ವಲ್ಪ ತಡೆಯಿರಿ ಯಾಕೆ ಅಂತೀರಾ ಬಂಗಾರದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಉಚಿತ ಉಂಟಾಗಲಿದೆ ಈ ವರದಿ ಮೂಲಗಳಿಂದ ತಿಳಿದುಬಂದಿದ್ದು ಎಲ್ಲ ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ ಬನ್ನಿ.
ಹಾಗಾದರೆ ನೀವು ಕೂಡ ಚಿನ್ನ ಖರೀದಿಸಲು ಬಯಸುತ್ತಿದ್ದರೆ ಅದು ಕಡಿಮೆ ರೇಟ್ ನಲ್ಲಿ ಅಂದರೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಚಿನ್ನ ಪ್ರಿಯ ಪ್ರತಿಯೊಬ್ಬ ಮಹಿಳೆಯರಿಗೂ ತಲುಪುವವರೆಗೂ ಶೇರ್ ಮಾಡಿ ಯಾಕೆಂದರೆ ಇದೆ ತಿಂಗಳು ಕೊನೆಯ ವಾರದಲ್ಲಿ ಎಷ್ಟು ಪ್ರಮಾಣದಲ್ಲಿ ಚಿನ್ನ ಏರಿಕೆ ಆಗಲಿಕ್ಕೆ ಹಾಗೂ ಯಾಕೆ ಇಳಿಕೆ ಆಗುತ್ತದೆ ಎನ್ನುವುದರ ಕಂಪ್ಯೂಟ್ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ಮಾಹಿತಿಯನ್ನು ಕೊನೆಯವರೆಗೂ ವಿಶಿಷ್ಟ ಸ್ನೇಹಿತರೆ ಪೆಟ್ರೋಲ್ ರಫ್ತು ಮಾಡುವ ದೇಶಗಳ ಸಂಘಟನೆಯು ಟೈಲರ್ ಉತ್ಪಾದನೆಕಡಿಮೆ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಇತರ ಶೇಕಡ ಐದು ಹೆಚ್ಚಳವಾಗಿದೆ ಇದರ ಕುಸ್ತಿ ಬಂಗಾರದ ಬೆಲೆ ಆದರೆ ಈ ಬಂಗಾರದ ಬೆಲೆ ಹೆಚ್ಚಳವಾಗದೆ ಕಡಿಮೆಯಾಗುವ ಸಾಧ್ಯತೆ ಇದೆ ಹತ್ತು ಗ್ರಾಂ ಚಿನ್ನಕ್ಕೆ ರೂ.750 ಹಾಗೂ ಒಂದು ಕೆಜಿ ಬೆಳ್ಳಿಗೆ 5,700 ಸತೆ ಹೇಳಿಕೆ ಆಗುವ ಸಂಭವವಿದೆಯನ್ನು ಹೇಳಲಾಗಿದೆ.
ಇದು ಆಭರಣ ಪ್ರಿಯರಿಗೆ ಸುದ್ದಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ಬೆಲೆಯು ಕೊಂಚ ಕುತಿದೆ ದೇಶದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 59,675 ಕೇಳಿ ಇಂಟರ್ನ್ಯಾಷನಲ್ ಮಾರುಕಟ್ಟೆಯಲ್ಲಿದ್ದರ ಬೆಳೆಯು ಶೇಕಡ 0.90 ಇದರ ಜೊತೆಗೆ ಬೆಳ್ಳಿಯ ಬೆಲೆಯನ್ನು ಇಳಿಕೆಯಾಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡರಷ್ಟು ಕಡಿತವಾಗಿದೆ ಪ್ರತಿ ಕೆಜಿ ಬಳ್ಳಿಗೆ 75,100ಕ್ಕೆ ಕಡಿಮೆಯಾಗಿದೆ ಸದ್ಯ ಬೆಂಗಳೂರಿನಲ್ಲಿ 1950 ಇದ್ದರೆ 24 ಚಿನ್ನ ಐವತ್ತು ಸಾವಿರ ರೂಪಾಯಿ ಇದೆ ಇನ್ನು ಬೆಳ್ಳಿ ಹತ್ತಿ ಗ್ರಾಮಕ್ಕೆ 770 ಇದ್ದರೆ ಒಂದು ಕೆಜಿಗೆ 75800 ಇದೆ ಇದೇ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ.
ಇದೆ ಪ್ರತಿಯೊಬ್ಬ ಭಾರತೀಯರು ಇಷ್ಟಪಡುವ ಸರ್ವೇಸಾಮಾನ್ಯ ಆದರೆ ಪ್ರತಿಯೊಬ್ಬ ಭಾರತೀಯರು ಕೂಡ ಚಿನ್ನ ಖರೀದಿಸಲು ಕಷ್ಟವನ್ನು ಪಡುತ್ತಾರೆ ಜನಸಾಮಾನ್ಯರು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಚಿನ್ನವನ್ನು ಕಳುಹಿಸಬೇಕಾದರೆ ಸಾಮಾನ್ಯವಾಗಿ ಚಿನ್ನದ ಬೆಲೆ ಎಷ್ಟು ಇರಬೇಕು ಇನ್ನೂ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ