ವೀಕ್ಷರೇ ನಾವು ಹೇಳಲು ಹೊರಟಿರುವ ದೇವಸ್ಥಾನದ ಹೆಸರು ಕಲ್ಲಜ್ಜಗರು ದೇವಸ್ಥಾನ ಅಂತ ಈ ದೇವಸ್ಥಾನ ಇರುವ ತಮಿಳ್ ನಾಡು ದೇವಸ್ಥಾನದಲ್ಲಿ ನೆಲೆಸಿರುವ ದೇವರು ವಿಷ್ಣು ಪರಮಾತ್ಮ ಎರಡು ಪ್ರಮುಖ ಕಾರಣಗಳಿಂದ ಇದು ಹೆಸರುವಾಸಿಯಾಗಿದೆ ಭಕ್ತರು ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿ ದೇವಸ್ಥಾನಕ್ಕೆ ಬರುತ್ತಾರೆ ಒಂದು ದೇವರ ದರ್ಶನ ಮಾಡುವುದಕ್ಕೆ ಇನ್ನೊಂದು ದೇವಸ್ಥಾನದಲ್ಲಿರುವ ವಿಶೇಷವಾದ ಪ್ರಸಾದ ಸೇವನೆ ಮಾಡುವುದಕ್ಕೆ ಪ್ರಪಂಚದಲ್ಲಿ ಎಲ್ಲಿ ಹುಡುಕಿದರು ಈ ದೇವಸ್ಥಾನದಲ್ಲಿ ಸಿಗುವ ಪ್ರಸಾದ ನೀವು ಬೇರೆ ಯಾವುದೇ ಕಡೆ ಹುಡುಕಿದರು ಸಿಗುವುದಿಲ್ಲ.
ಹಾಗಾದರೆ ಬನ್ನಿ ವೀಕ್ಷಕರೇ ದೇವಸ್ಥಾನ ವಿಶೇಷತೆಯನ್ನು ಈ ದೇವಸ್ಥಾನದಲ್ಲಿ ಸಿಗುವ ಪ್ರಸಾದ ಯಾವುದು ದೇವಸ್ಥಾನದಲ್ಲಿ ನಡೆಸಿರುವ ವಿಷ್ಣು ಮತ್ತು ಕುದುರೆ ನಿಂತಲ್ಲಿ ಶಿಲೆಯಾಗಿ ಬದಲಾಗಿದ್ದಾರೆ ಈ ವಿಷ್ಣು ದೇವರನ್ನು ಕಲ್ಲಜ್ಜಗರ ದೇವರು ಎಂದು ಕರೆಯುತ್ತಾರೆ ಈ ದೇವಸ್ಥಾನದ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀವು ಇಲ್ಲಿ ನೋಡಬಹುದು ರಾಜ್ಯದ ತಮಿಳುನಾಡಿನಲ್ಲಿರುವ ಮುಧೈರೆ ಎಂಬ ನಗರಕ್ಕೆ ಹೋಗಬೇಕು ಮಧುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ 21 ಕಿಲೋಮೀಟರ್ ಸಾಗಿದರೆ ಕಲ್ಲ ಜಗದ್ ಎಂಬ ಬೆಟ್ಟ ಕಂಡುಬರುತ್ತದೆ.
ದೇವಸ್ಥಾನದ ಈ ದೇವಸ್ಥಾನದಲ್ಲಿ ನಿಲ್ಲಿಸಿರುವ ಬಂಗಾರದ ಕುದುರೆ ಮತ್ತು ವಿಷ್ಣು ದೇವರು ಜೀವಂತವಾಗಿ ಇಂದಿಗೂ ಉಸಿರಾಡುತ್ತಿದ್ದಾರೆ ಎಂದು ಹೇಳಲಾಗಿದೆ ಸಾವಿರಾರು ವರ್ಷಗಳ ಹಿಂದೆ ಇದೆ ಪ್ರದೇಶದಲ್ಲಿ ನೆಲೆಸಿರುವ ಮುನಿವಾರ್ ಎಂಬ ಅಡುಗೆಭಟ್ಟ ಸ್ನಾನ ಮಾಡುವುದಕ್ಕಿಂತ ನದಿಗೆ ಹೋಗುತ್ತಾನೆ ಮಹರ್ಷಿ ಋಷಿಮುನಿಗಳು ನದಿ ದಡದಲ್ಲಿ ನಡೆದುಕೊಂಡು ಹೋಗುವಾಗ ಮುನಿ ಸ್ನಾನ ಮಾಡುವ ಮಾಡುವ ನೀರು ಮಹರ್ಷಿ ಮುಖಕ್ಕೆ ಸಿಡಿದುಬಿಡುತ್ತದೆ.
ಇದರಿಂದ ಕೋಪಗೊಂಡ ಮಹರ್ಷಿ ಋಷಿಮುನಿಗಳು ಶಾಪ ಹಾಕುತ್ತಾರೆ ವಿಮೋಚನೆ ಆಗಬೇಕಾದರೆ ಭಗವಂತ ಬರಬೇಕು ಅಂತ ಹೇಳಿ ಋಷಿಮುನಿಗಳು ಅಲ್ಲಿಂದ ಹೊರಟು ಹೋಗುತ್ತಾರೆ ವರ್ಷಗಟ್ಟಲೆ ಕಪ್ಪೆ ರೂಪದಲ್ಲಿ ತಪಸ್ಸು ಮಾಡಿ ವಿಷ್ಣು ಪರಮಾತ್ಮನನ್ನು ವಹಿಸಿಕೊಳ್ಳುತ್ತಾನೆ ಪ್ರತ್ಯಕ್ಷಗೊಂಡ ವಿಷ್ಣು ಪರಮಾತ್ಮ ಮುನಿವರ್ಗೆ ಶಾಪ ವಿಮೋಚನೆ ಮಾಡುತ್ತಾರೆ ಕಪ್ಪೆ ರೂಪ ತಾಳಿದ ಮುನಿವರ್ ಮತ್ತು ಮನುಷ್ಯನಾಗಿ ಬದಲಾಗುತ್ತಾನೆ.
ವಿಷ್ಣು ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಕೈಯಾರೆ ಅಡುಗೆ ಮಾಡಿ ಬಳಸುತ್ತಾನೆ ಮುನಿವರ ಅಡುಗೆ ಕೈ ರುಚಿ ಸವಿತ ವಿಷ್ಣು ಪರಮಾತ್ಮನು ಸಂಕಷ್ಟಗೊಂಡು ನಾನು ಇಲ್ಲಿ ನಿಲ್ಲಿಸಲು ನಿರ್ಧಾರ ಮಾಡಿದ್ದೇನೆ ಎಂದು ನಿಂತಲ್ಲಿ ಕಲ್ಲಾಗಿ ಬದಲಾಗುತ್ತಾರೆ. ಅಷ್ಟೇ ಅಲ್ಲದೆ ನನ್ನನ್ನು ಇಲ್ಲಿ ಯಾರು ನೋಡಲು ಬರುತ್ತಾರೆಅವರಿಗೆ ನಿನ್ನ ಕೈಯಿಂದಲೇ ಮಾಡಿದಂತಹ ಅಡುಗೆಯನ್ನು ಪ್ರಸಾದ ರೂಪವಾಗಿ ನೀನು ನೀಡಬೇಕು ಎಂದು ಹೇಳುತ್ತಾರೆ ಅಂದಿನಿಂದಲೇ ಈ ದೇವಸ್ಥಾನದಲ್ಲಿ ದೋಸೆಯ ರೂಪದಲ್ಲಿ ಪ್ರಸಾದವನ್ನು ನೀಡುತ್ತಾರೆ.
ಇಲ್ಲಿ ದೋಸೆಯ ಮಾಡಲು ಬಳಸುವುದು ಕೇವಲ ಮೂರೇ ಪದಾರ್ಥಒಂದು ಬಿಳಿಯಾಕಿ ಕಪ್ಪು ಉದ್ದಿನ ಬೇಳೆ ಮತ್ತು ಜೀರಿಗೆ ಈ ಮೂರು ಪದಾರ್ಥಗಳಿಂದಲೇ ಆಗುವಂತಹ ದೋಸೆಯನ್ನು. ಪ್ರಸಾದ ರೂಪದಲ್ಲಿ ನೀಡುತ್ತಾರೆ. ಇಲ್ಲಿ ದೋಸೆಯನ್ನು ಸವಿದಂತಹ ಭಕ್ತರು ಹೇಳುವುದು ಒಂದೇ ಮಾತು. ಇಂತಹ ಪ್ರಸಾದ ತಮ್ಮ ಜೀವನದಲ್ಲಿ ಎಲ್ಲಿಯೂ ಕೂಡ ಸೇವಿಸಿಲ್ಲ ಎಂದು ಹೇಳುತ್ತಾರೆ.