ಎಲ್ಲರಿಗೂ ನಮಸ್ಕಾರ ಸಾಮಾನ್ಯವಾಗಿ ಬಿಪಿಎಲ್ ಕೊಡುವುದು ಹಾಗೆ ಎಪಿಎಲ್ ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬರೂ ಕೂಡ ಇದನ್ನು ಪಡೆದುಕೊಳ್ಳುತ್ತಾರೆ ಹಾಗೆ ಇವುಗಳನ್ನು ಪಡೆದುಕೊಳ್ಳುವುದರಿಂದ ನಾವು ಬಹಳಷ್ಟು ಉಪಯೋಗಗಳನ್ನು ಹಾಗೂ ಲಾಭಗಳನ್ನು ಕರ್ನಾಟಕದ ಸರ್ಕಾರದ ಯೋಜನೆಗಳಿಂದ ಪಡೆಯಬಹುದು. ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲಾ ಬಿಪಿಎಲ್ ಎಪಿಎಲ್ ಹಾಗೂ AAY ಕಾರ್ಡ್ದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.
ಹೌದು ರೇಷನ್ ಕಾರ್ಡು ದರರಿಗೆ ಒಟ್ಟು ಎರಡು ಹೊಸ ಖುಷಿ ಸುದ್ದಿಯನ್ನು ಈಗ ಆಹಾರ ಇಲಾಖೆ ನೀಡಿದೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ದರರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ನಿಮಗೆಲ್ಲ ಗೊತ್ತೇ ಇದೆ ಮತ್ತೊಂದು ಹೊಸ ವಿಷಯಗಳನ್ನು ಹಾಗೂ ಹೊಸ ಬದಲಾವಣೆಗಳನ್ನು ಮಾಡುವುದರ ಮೂಲಕ ಬಂಪರ್ ಕೊಡುಗೆಯನ್ನು ನೀಡಲಾಗಿದೆ ನೀವು ಯಾವ ರೇಷನ್ ಕಾರ್ಡು ಹೊಂದಿರುವ ಕುಟುಂಬದವರಾಗಿದ್ದೀರಿ ಎಂದು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.
ಹಾಗೆ ಹೌದು ಮೊದಲಿಗೆ ರೇಷನ್ ಕಾರ್ಡ್ ತರರಿಗೆ ಬಂದಿರುವಂತಹ ಗುಡ್ ನ್ಯೂಸ್ ಏನಂದರೆ ರೇಷನ್ ಕಾರ್ಡು ಹೊಂದಿರುವ ಜನಸಾಮಾನ್ಯರು ಸೇವಿಸುತ್ತಿರುವ ಆಹಾರ ಪದಾರ್ಥಗಳಲ್ಲಿ ಪೌಷ್ಟಿಕಾಂಶದ ಕೊರತೆ ಇರುವ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಆದ್ದರಿಂದ ಪಡಿತರ ಚೀಟಿ ಹೊಂದಿರುವವರಿಗೆ ಇದೀಗ ಸರ್ಕಾರವು ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ತೀರ್ಮಾನ ಮಾಡಿದೆ ಉತ್ತಮ ಗುಣಮಟ್ಟದ ಸಾರಾಂಶವಿರುವ ಅಕ್ಕಿ ಸೇರಿದಂತೆ ಗೋದಿ ಹಾಗೂ ಇತರೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುವುದಕ್ಕೆ ಇದೀಗ ಸರ್ಕಾರವು ಮುಂದಾಗಿದೆ.
ಸಾಮಾನ್ಯ ಅಕ್ಕಿಗಿಂತ ಹೆಚ್ಚಿನ ಪ್ರೋಟೀನ್ ಹೊಂದಿರುತ್ತದೆ. ಆದ್ದರಿಂದ ಈ ಅಕ್ಕಿಯನ್ನು ಇದೀಗ ಆಹಾರ ಇಲಾಖೆಗಳು ವಿತರಣೆ ಮಾಡುವುದಕ್ಕೆ ತೀರ್ಮಾನ ತೆಗೆದುಕೊಂಡಿದೆ. ಇದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ಚೇತರಿಕೆಗಳನ್ನು ನಾವು ಕಾಣಬಹುದು ಅಂದರೆ ಮುಂಚೆ ಕೊಡುವಂತಹ ಅಕ್ಕಿಯಿಂದ ಹೋಲಿಸಿದರೆ ಈ ಅಕ್ಕಿ ನಮಗೆ ಆದಷ್ಟು ಆರೋಗ್ಯದ ದೃಷ್ಟಿಯಿಂದ ಸಹಾಯವಾಗುತ್ತದೆ ಎಂದು ವೈದ್ಯರು ಉಲ್ಲೇಖಿಸಿದ್ದಾರೆ ಇನ್ನು ಇದನ್ನು ಸೇವನೆ ಮಾಡಿದ ನಂತರ ಇದು ಎಷ್ಟರಮಟ್ಟಿಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಎರಡನೇ ಸಿಹಿ ಸುದ್ದಿನೆಂದರೆ ಇದುವರೆಗೆ ಯಾರು ತಮ್ಮ ರೇಷನ್ ಕಾರ್ಡಿಗೆ ಕುಟುಂಬ ಸಮೇತ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದರ ಮೂಲಕ ಬಯೋಮೆಟ್ರಿಕ್ ಇಂಪ್ರೆಶನ್ ಕೊಡುವುದರ ಮೂಲಕ ಸೂಚಿಸಲಾಗಿದೆ ಕೂಡಲೇ ತಮ್ಮ ರೇಷನ್ ಕಾರ್ಡ್ ಗೆ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದರ ಮೂಲಕ ಈಕೆ ವೈ ಸಿ ಏನು ದೃಢೀಕರಿಸಿಕೊಳ್ಳಿ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಎಲ್ಲಾ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳಿ.
ಒಂದು ವೇಳೆ ನಿಮಗೆ ಯಾವುದು ಗೊತ್ತಾಗದಿದ್ದರೆ ನೀವು ಸರಳವಾಗಿ ನಿಮ್ಮ ಸಮೀಪದಲ್ಲಿ ಇರುವಂತಹ ನೆಮ್ಮದಿ ಕೇಂದ್ರಕ್ಕೆ ಹೋಗಿ ಕೇಂದ್ರ ಸರ್ಕಾರದಿಂದ ಹಾಗೂ ಕರ್ನಾಟಕ ಸರ್ಕಾರದಿಂದ ಬಿಡುಗಡೆ ಆದಂತಹ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ಈ ಮಾಹಿತಿ ಈ ಮಾಹಿತಿ ತಪ್ಪದೆ ಹಂಚಿಕೊಳ್ಳಿ