ಎಲ್ಲರಿಗೂ ನಮಸ್ಕಾರ ನಮಗೆ ಆಧಾರ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ನಮ್ಮ ಭಾರತ ದೇಶದಲ್ಲಿ ಎಲ್ಲೇ ಹೋದರು ಬಹಳಷ್ಟು ಉಪಯೋಗ ಬರೋವಂತ ಪುರಾವೆಯಾಗಿದೆ.ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆಗ ಬಿಪಿಎಲ್ ಕುಟುಂಬಗಳಿಗೆ ತಲಾ 7ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. 2019ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕೇಸರಿ ಪಡೆ 5 ಕೆಜಿಗೆ ಇಳಿಸಿತ್ತು.
ಎಲೆಕ್ಷನ್ ಟೈಂನಲ್ಲಿ ಮಂಡಿಸಿದ ಬಜೆಟ್ನಲ್ಲಿ ಮತ್ತೆ 7 ಕೆಜಿಗೆ ಹೆಚ್ಚಿಸಿದ್ದರು. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷದವರು ಕೂಡ ಬಹಳಷ್ಟು ಭರವಸೆಯನ್ನು ಕೊಟ್ಟಿದ್ದಾರೆ ಅದರಲ್ಲಿ ಎಷ್ಟೊಂದು ಸುಳ್ಳು ಅದು ಸತ್ಯ ಎಂಬುದು ಗೊತ್ತಿಲ್ಲ. ಮಹಿಳೆಯರಿಗೆ ಸಂತಸದ ಸುದ್ದಿ ಉದ್ಯೋಗಿ ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ವಿಧವೆಯರು ಅಂಗವಿಕಲರು ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿತ್ಯ ನೀಡಲಾಗುತ್ತದೆ.
ಸರ್ಕಾರವು ಮಹಿಳೆಯರನ್ನು ಸವಾಲನರಾಗಿ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ ಅಂತಹ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದು ಅದೇ ಉದ್ಯೋಗಿ ಯೋಜನೆ, ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಅಲ್ಲಿ ತಿಳಿದುಕೊಳ್ಳಿ ಉದ್ಯೋಗಿ ಲಕ್ಷಣಗಳು ಉದ್ಯೋಗಿನಿ ಯೋಜನೆಯಡಿಯಲ್ಲಿ ಸಮಾಜದ ಎಲ್ಲಾ ಮಾರ್ಗಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲು ನೀಡಲಾಗುತ್ತದೆ ವಿಧವೆಯರು ಅಂಗವಿಕಲರು ನಿರಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿತ್ಯ ನೀಡಲಾಗುತ್ತದೆ.
ಯಾವೆಲ್ಲ ಉದ್ಯೋಗ ಆರಂಭಿಸಲು ಸಾಧ್ಯ ಸಾಲ ಸಿಗುತ್ತದೆ ಸುಮಾರು 88 ವಿವಿಧ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಪಡೆಯಬಹುದಾಗಿದೆ ಇವುಗಳಲ್ಲಿ ಹೊಲಿಗೆ ದಿನ ಮಾರಾಟ ಗ್ರಂಥಾಲಯ ಬೇಕರಿ ಅಗರಬತ್ತಿ ತಯಾರಿಕೆ ಯಾವುದೇ ಬಡ್ಡಿ ಇಲ್ಲದೆ ಕೊಡಲಾಗುತ್ತದೆ ಪರಿಗಣಿಸಲಾಗುತ್ತದೆ.
ಸಂಸದ ಲೆಟರ್ ಪತ್ರ ಬಿಪಿಎಲ್ ರೇಷನ್ ಕಾರ್ಡ್ ಜೆರಾಕ್ಸ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆ ಹೇಗೆ ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಅನೇಕ ಬ್ಯಾಂಕುಗಳುತ್ತಿವೆ ಪಂಜಾಬ್ ಸಾರಶ್ವತ ಬ್ಯಾಂಕ್ ಗಳಲ್ಲಿ ಬ್ಯಾಂಕುಗಳಿಂದಲೂ ಸಾಲ ಪಡೆಯಬಹುದು. ಕಾಂಗ್ರೆಸ್ ಪಕ್ಷ ಒಂದು ವೇಳೆ ಅಧಿಕಾರಕ್ಕೆ ಬಂದರೆ ಹಲವಾರು ಭರವಸೆಗಳನ್ನು ನೀಡಿದೆ ಅದರಲ್ಲಿ ಬಿಪಿಎಲ್ ಕಾರ್ಡ್ ನ ಸಹಾಯದಿಂದ ನಾವು ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಪಡೆದ ಬಹುದು ಎಂಬುದು ಹೇಳಲಾಗಿದೆ.
ಅಂದ ಹಾಗೆ ಒಂದು ವೇಳೆ ಕೆಲಸ ಮಾಡದಂತಹ ವ್ಯಕ್ತಿಗಳು ಇದ್ದರೆ ಅವರಿಗೂ ಕೂಡ ಪ್ರತಿ ತಿಂಗಳು3000 ತನಕ ಹಣ ನೀಡುತ್ತದೆ ಎಂಬುದನ್ನು ಘೋಷಣೆ ಮಾಡಿದೆಹಾಗೆ ಮಹಿಳೆಯರಿಗೆ ಉಚಿತವಾಗಿ ಜಾರಿಗೆ ವ್ಯವಸ್ಥೆಯನ್ನು ಕೂಡ ನೀಡಲಾಗುತ್ತದೆ ಎಂಬುದನ್ನುಇದೀಗ ಕಾಂಗ್ರೆಸ್ ಪಾರ್ಟಿ ಹೇಳಿದೆಆದರೆಇವೆಲ್ಲ ಪಕ್ಷಗಳು ಅಧಿಕಾರಕ್ಕೆ ಬಂದಾಗತಮ್ಮ ವಾದವನ್ನು ನಿಪಾಯಿಸುತ್ತಾರೋ ಅಥವಾ ಸುಮ್ಮನೆ ಹಾಗೆ ಬಿಡುತ್ತಾರೋ ಎಂಬುದನ್ನು ನಾವು ಕಾದು ನೋಡಬೇಕಿದೆ ಆದರೆ ನೀವು ಮಾತ್ರ ತಪ್ಪದೇ ನಿಮ್ಮ ಮತವನ್ನು ನಿಮಗೆ ಇಷ್ಟವಾದವರಿಗೆ ನೀಡಿ.