ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಇಡೀ ಭಾರತ ದೇಶದಲ್ಲಿ ಅತ್ಯಂತ ಕಷ್ಟಕರವಾದ ಎಕ್ಸಾಮ್ ಅಂದರೆ ಅದು ಸಿವಿಲ್ ಸರ್ವಿಸ್ ಎಕ್ಸಾಮ್ ಅಂದರೆ IANS AND IPS ಹುದ್ದೆಗಳಿಗೆ ಬರೆಯುವ ಎಕ್ಸಾಮ್. ನಮ್ಮ ದೇಹದಲ್ಲಿ ಹಲವಾರು ಜನರು ಈ ಪರೀಕ್ಷೆಯನ್ನು ಬರೆಯಲು ಕಾತುರರಿಂದ ಕಾಯುತ್ತಿರುತ್ತಾರೆ ಏಕೆಂದರೆ ಇದನ್ನು ನಾವು ಬರೆದರೆ ನಮ್ಮ ಜೀವನದಲ್ಲಿ ಅತನ್ಯದ ಪದವಿಗಳನ್ನು ನಾವು ಸ್ವೀಕಾರಣೆ ಮಾಡಬಹುದು.
ಆದರೆ ಇದನ್ನು ಬರೆಯುವುದು ಅಷ್ಟು ಸುಲಭದ ಮಾತಲ್ಲ ಎಷ್ಟು ವರ್ಷಗಳಿಂದ ಈ ಒಂದು ಪರೀಕ್ಷೆಯನ್ನು ಬರೆಯಲು ತಯಾರು ಆಗುತ್ತಾ ಬರುತ್ತಾರೆ ಹೀಗೆ ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಾಸಾದರೆ ಮುಂದೆ ನಡೆಯುವುದೇ ಸಂದರ್ಶನದ ಸುತ್ತು ಆ ಸಂದರ್ಭದಲ್ಲಿ ಆಕೆ ಆದಂತಹ ಈ ಮಹಿಳೆಯ ಉತ್ತರ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಆ ಎಕ್ಸಾಮ್ಸ್ ನಲ್ಲಿ ಈ ಮಹಿಳೆ ಕೊಟ್ಟ ಉತ್ತರಗಳು ಎಲ್ಲಾ ಕಡೆ ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಆ ಮಹಿಳೆ ಕೊಟ್ಟಂತಹ ಉತ್ತರವನ್ನು ನೀವು ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಸ್ನೇಹಿತರೆ IPS AND IAS ಮಾಡಲು ಕೇವಲ ಬುಕ್ ನಾಲೆಜ್ ಮಾತ್ರ ಇಲ್ಲದೆ ಸಮಯ ಸ್ಪೂರ್ತಿ ತಿಳುವಳಿಕೆ ಇರಬೇಕು ಇನ್ನು ಎಲ್ಲದಕ್ಕಿಂತ ಮುಖ್ಯವಾಗಿ ಇಂಟರ್ವ್ಯೂ ಇದರಲ್ಲಿ ಅತ್ಯಂತ ಜಾನ್ಮಯ ಬುದ್ಧಿವಂತಿಗೆ ಪ್ರಶ್ನೆಗಳನ್ನು ಕೇಳುತ್ತಾರೆ ಮೊದಲ ಪ್ರಶ್ನೆ ಮನುಷ್ಯನ ಶರೀರದ ಯಾವ ಭಾಗದಲ್ಲಿ ರಕ್ತ ಇರುವುದಿಲ್ಲ ಸ್ನೇಹಿತರೆ ಇದರ ಉತ್ತರ ಗೊತ್ತಿದ್ದರೆ ತಪ್ಪದೆ ಕಮೆಂಟ್ ಮೂಲಕ ತಿಳಿಸಿ ಈ ಪ್ರಶ್ನೆಗೆ ಉತ್ತರ ಹಲ್ಲು ಮತ್ತು ಕೂದಲು ಎರಡನೇ ಪ್ರಶ್ನೆ ಹೆಂಗಸರು ಪ್ರೆಗ್ನೆಂಟ್ ಆದಾಗ ಯಾಕೆ ವಾಂತಿ ಮಾಡುತ್ತಾರೆ ಅದಕ್ಕೆ ಉತ್ತರ ಹಾರ್ಮೋನಿನ ಕಾರಣದಿಂದಾಗಿ ಇನ್ನು.
ಮೂರನೇ ಪ್ರಶ್ನೆ ಹುಡುಗಿಯ ದೇಹದ ಯಾವ ಭಾಗವನ್ನು ನಾವು ತಿನ್ನಬಹುದು ಇದರ ಉತ್ತರ ಗೊತ್ತಿದ್ದರೆ ತಪ್ಪದೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಇದರ ಪ್ರಶ್ನೆಯ ಉತ್ತರ ಲೇಡೀಸ್ ಫಿಂಗರ್ ಇನ್ನು ನಾಲ್ಕನೆಯ ಉತ್ತರ ಯಾವುದನ್ನು ಗಂಡಸರು ಮುಚ್ಚಿಕೊಂಡು ನಡೆಯುತ್ತಾರೆ ಆದರೆ ಹೆಂಗಸರು ಮಾತ್ರ ತೋರಿಸಿಕೊಂಡು ನಡೆಯುತ್ತಾರೆ. ಉತ್ತರ ಪರ್ಸ್ ಇನ್ನು ಐದನೇ ಪ್ರಶ್ನೆ ಮತ್ತು ಮುಖ್ಯವಾದ ಪ್ರಶ್ನೆ ನಿನ್ನ ಎರಡು ಕಾಲುಗಳ ಕೆಳಗಡೆ ಏನಿದೆ ಎಂದು ಮಹಿಳೆ ಕೇಳಿ ಇಂಟರ್ವ್ಯೂ ಕೇಳುತ್ತಾರೆ.
ಇದನ್ನು ತಲೆಕೆಡಿಸಿಕೊಳ್ಳದೆ ಬುದ್ಧಿವಂತಿಕೆಯಿಂದ ಮಹಿಳೆ ಕೊಟ್ಟ ಉತ್ತರ ನನ್ನ ಎರಡು ಕಾಲುಗಳ ಕೆಳಗಡೆ ನಾನು ಕೂತಿರುವ ಚೇರ್ ಮತ್ತು ನಾನು ಹಾಕಿರುವ ಚಪ್ಪಲಿಗಳು ಇವೆ ಎಂದು ಬುದ್ದಿವಂತಿಕೆಯಿಂದ ಉತ್ತರಿಸಿದ್ದಾರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಆ ಮಹಿಳೆಗೆ ಐಎಎಸ್ ಹುದ್ದೆ ನೀಡಿ ಗೌರವಿಸಿದ್ದಾರೆ. ಈ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಲು ನಮಗೆ ಹೊರಗಿನ ಧ್ಯಾನವು ಹೆಚ್ಚಳ ರೀತಿಯಲ್ಲಿ ಬೇಕಾಗಿರುತ್ತದೆ. ಈ ಐದು ಪ್ರಶ್ನೆಗಳಲ್ಲಿ ನಿಮಗೆ ಎರಡು ಎಷ್ಟು ಪ್ರಶ್ನೆಗಳಿಗೆ ಉತ್ತರ ತಿಳಿದಿದೆ ಎಂದು ತಪ್ಪದೆ ನಮ್ಮಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.