ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಒಂದು ವಸ್ತುಗಳನ್ನು ಖರೀದಿ ಮಾಡಲು ಹೋದರೆ ನಿಮ್ಮ ತಲೆಗೆ ಮೊದಲಿಗೆ ಬರುವುದು ಬೆಲೆ ಏರಿಕೆ ಇತ್ತೀಚಿನ ದಿನಗಳಲ್ಲಿ ನಾವು ಬಹಳಷ್ಟು ರೀತಿಯಿಂದ ಬೆಲೆ ಏರಿಕೆಯನ್ನು ಅನುಭವಿಸುತ್ತಾ ಇದ್ದೇವೆ ಆದರೆ ಎಣ್ಣೆ ಬೆಲೆಯಲ್ಲಿ ಈ ಮುಂದಿನ ದಿನಗಳಲ್ಲಿ ಬಹಳಷ್ಟು ಬೆಲೆ ಇಳಿಕೆಯಾಗುತ್ತದೆ ಎಂಬುದನ್ನು ನಾವು ಕಾಣಬಹುದು ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.
ಜನಸಾಮಾನ್ಯರಿಗೆ ತುಂಬಾನೇ ಸಮಾಧಾನ ಆಗುವಂತಹ ವಿಷಯ ಅದು ಏನಪ್ಪಾ ಅಂದರೆ ಅಡುಗೆ ಎಣ್ಣೆ ಬೆಲೆಯಲ್ಲಿ ದಿಡೀರ್ ಇಳಿಕೆ. ಇದು ಎಲ್ಲರಿಗೂ ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿರುವಂತಹ ಇನ್ಫಾರ್ಮಶನ್ ಮನೆಗಳಲ್ಲಿ ಅಡುಗೆ ಮಾಡಲು ಎಣ್ಣೆ ಎನ್ನುವುದು ಬೇಕೇ ಬೇಕು. ಕೆಲವೊಮ್ಮೆ ಇದು ನಮ್ಮ ಆರೋಗ್ಯಕ್ಕೆ ತೊಂದರೆಯಾದರೂ ಕೂಡ ನಾವು ಈ ಎಣ್ಣೆಯನ್ನು ಬಳಸುವುದನ್ನು ಕಡಿಮೆ ಮಾಡುವುದಿಲ್ಲ.
ಇದರ ರೇಟ್ ವಿಪರಿತವಾದರೆ ಮನೆಗಳಲ್ಲಿ ಅಡುಗೆ ಮಾಡುವಂತಹ ಮಹಿಳೆಯರಿಗೆ ಸ್ವಲ್ಪ ಕಷ್ಟವಾಗುತ್ತದೆ ಆದರೆ ಇಂದಿನ ಈ ದಿನಗಳಲ್ಲಿ ಅಡುಗೆ ಎಣ್ಣೆಗೆ ರೇಟನ್ನುವುದು ಕಡಿಮೆಯಾಗಿದೆ ಎನ್ನುವುದನ್ನು ಮಾಹಿತಿ ಕಂಡು ಬರುತ್ತದೆ, ಇದರ ರೇಟ್ ಎಷ್ಟು ಇರುತ್ತದೆ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ನಮ್ಮ ಆಹಾರ ಮತ್ತು ಪಾನೀಯಗಳು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಹಣದಿಂದ ನಮ್ಮ ಜೀವಿಗೆ ಕತ್ತರಿಯಾಗುತ್ತಿದಿಯಾ ಫ್ರೆಂಡ್ಸ್ ಹಣ ಉಬ್ಬರಕ್ಕೆ ಸಮಯದಿಸಿದ ಯಾವುದೇ ಮನೆಯಲ್ಲಿ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ.
ಸಾಕಷ್ಟು ಹಣವನ್ನು ಉಳಿಸಲಾಗುತ್ತದೆ ಸೋ ಮನೆಯವರು ಇದರ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಮುಖ್ಯ ಈ ಅಡುಗೆ ಎಣ್ಣೆ ಇಲ್ಲದೆ ಮನೆಗಳಲ್ಲಿ ಸ್ನಾಕ್ಸ್ ಆಗಿರಬಹುದು ಪದಾರ್ಥಗಳು ಮಾಡುವುದಕ್ಕೆ ಆಗಿರ ಬಹುದು ಎಲ್ಲದಕ್ಕೂ ಕೂಡ ಎಣ್ಣೆ ಅನ್ನುವುದು ತುಂಬಾನೇ ಮುಖ್ಯ ಇದರ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ ಹೌದು ಫ್ರೆಂಡ್ಸ್ ದೇಶದ ಮೊದಲ ಮಾರುಕಟ್ಟೆಗಳಲ್ಲಿ ಮೊದಲ ಬಾರಿಗೆ ಎಣ್ಣೆ ಕುಸಿದಿರುವ ಕಾರಣ ಈ ಹೊತ್ತಿನ ಜನರು ಎಣ್ಣೆಗಳನ್ನು ಖರೀದಿಸುವ ವಿಪರಿತವಾಗಿದೆ ಎಂದು ಹೇಳಬಹುದು.
ನೀವು ಕೂಡ ಎಣ್ಣೆಯನ್ನು ಕರಗಿಸಬೇಕಾ ಹಾಗಾದರೆ ಈಗಲೇ ಎಣ್ಣೆಯನ್ನು ಖರೀದಿಸಿ ಯಾಕೆಂದರೆ ನೀವು ಕಡಿಮೆ ಬೆಲೆಗೆ ಸಿಗುವಂತಹ ಅಡುಗೆ ಎಣ್ಣೆಯನ್ನು ಖರೀದಿಸದೆ ಹೋದರೆ ಮುಂದೆ ಪಶ್ಚಾತಾಪ ಪಡುತ್ತೀರಾ ಯಾಕೆಂದರೆ ಇಂತಹ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ ಯಾಕೆಂದರೆ ಮುಂದಿನ ದಿನಗಳಲ್ಲಿ ಇದರ ಬೆಲೆಯನ್ನು ಅನ್ನುವುದು ಏರಿಕೆ ಆಗುವಂತಹ ಸಾಧ್ಯತೆಗಳು ವಿಪರೀತವಾಗಿರುತ್ತದೆ ಈ ನಮ್ಮ ಕರ್ನಾಟಕದಲ್ಲಿ ಅಡುಗೆ ಎಣ್ಣೆಯು ನಾವು ಊಹಿಸಲಾಗದ ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಇದನ್ನು ನಾವು ಖರೀದಿಸಿದಲು ಒಳ್ಳೆಯ ಸಮಯ ಅಂತ ಹೇಳಬಹುದು. ಈಗಿನ ಎಣ್ಣೆಯ ರೇಟ್ ಎಷ್ಟು ಗೊತ್ತಾ 1 ಲೀಟರ್ಗೆ 130ಆಗಿದೆ ತಿಳಿಸಿಕೊಂಡ್ರಲ್ಲ ಈ ಅಡುಗೆ ಎಣ್ಣೆಯ ಬೆಲೆಯಲ್ಲಿ ಸಿಕ್ಕಾಪಟ್ಟೆ ಇಳಿಕೆ ಆಗಿರುವುದಂತೂ ಖಂಡಿತ ಇದು ಜನ ಸಾಮಾನ್ಯರಿಗೆ ಈ ದಿನ ಬಿಗ್ ರಿಲೀಫ್ ಅಂತ ಹೇಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.