ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಬಂಗಾರಕ್ಕೆ ಬೇಡಿಕೆ ಇದ್ದಂತಹ ವಸ್ತು ಇಲ್ಲ ಬಹಳಷ್ಟು ಜನ ಹಣವನ್ನು ಕೂಡಿಸಿ ಇಟ್ಟು ಈ ಬಂಗಾರವನ್ನು ತೆಗೆದುಕೊಳ್ಳಲು ಹೋಗುತ್ತಾರೆ ಕೆಲವೊಮ್ಮೆ ಬೆಲೆ ಏರಿಕೆಯಿಂದ ಬಹಳಷ್ಟು ಜನ ಈ ಬಂಗಾರವನ್ನು ಖರೀದಿ ಮಾಡಲು ಸ್ವಲ್ಪ ಕಷ್ಟವಾಗುತ್ತದೆ. ಆದರೂ ಕೂಡ ಯಾವುದೇ ಒಂದು ಮದುವೆಯಾಗಲಿ ಅಥವಾ ಕಾರ್ಯಕ್ರಮವಾಗಲಿ, ಬಂಗಾರವನ್ನು ಖರೀದಿ ಮಾಡುತ್ತಾರೆ.
ಇತ್ತೀಚೆಗೆ ಮಾಹಿತಿಯ ಪ್ರಕಾರ ಈ ಬಂಗಾರದ ಬೆಲೆ ಬಹಳಷ್ಟು ಇಳಿಕೆ ಕಂಡಿದೆ ಎಂಬುದನ್ನು ನಾವು ಗುರುತಿಸಬಹುದು. ಕಾರ್ಮಿಕರ ದಿನಾಚರಣೆಗೆ ಭರ್ಜರಿ ಉಡುಗೊರೆ ನೀಡಿದ ಚಿನ್ನದ ಬೆಲೆ ಬಂಗಾರ ಖರದಿಸುವವರ ಮುಖದಲ್ಲಿ ಅರಳಿದ ಕಮಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ. ಚಿನ್ನವನ್ನು ಖರೀದಿಸಲು ಯಾರಿಗೆ ಆಸೆ ಇರುವುದಿಲ್ಲ ಹೇಳಿ ಇಂದಿನ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಗಗನಕ್ಕೆ ಇರುತ್ತಿರುವ ಬೆಲೆಯನ್ನು ನೋಡಿದರೆ ಜನಸಾಮಾನ್ಯರ ಬಳಿ ಖರೀದಿಸಲು ಸಾಧ್ಯ ಇಲ್ಲ.
ಇಂತಹ ಪರಿಸ್ಥಿತಿಯಲ್ಲಿ ಶ್ರೀಮಂತರು ಮಾತ್ರ ಚಿನ್ನ ಬೆಳ್ಳಿಯಲ್ಲೂ ಕರಗಿಸಲು ಸಾಧ್ಯ ಇದೇ ಸಂದರ್ಭದಲ್ಲಿ ಕಾರ್ಮಿಕರ ದಿನಾಚರಣೆ ಒಂದು ಅದ್ಭುತವಾದ ದಿನ ಅಂತ ಹೇಳಬಹುದು ಈ ಕಾರ್ಮಿಕರೆಲ್ಲರೂ ಚಿನ್ನವನ್ನು ಖರೀದಿಸಲು ಎಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಮೊತ್ತದ ಇಳಿಕೆಯನ್ನು ಕಂಡಿದೆ ಇಂತಹ ಸ್ವವರ್ಣ ಅವಕಾಶವನ್ನು ನೀವೆಲ್ಲರೂ ಸಹ ಬಳಸಿಕೊಳ್ಳಲೇಬೇಕು ಹಾಗಾದರೆ ಬನ್ನಿ ಸ್ನೇಹಿತರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ.
ಭಾರತೀಯರು ಬಿಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದೆ ಚಿನ್ನದ ಬೆಲೆ 10 ಗ್ರಾಂಗೆ 55,700 ಗಳಿಗೆ ಇಳಿಕೆಯಾಗಿದೆ ಪ್ರತಿ ಗ್ರಾಂಗೆ ಎಷ್ಟು ಇಳಿಕೆಯಾಗಿದೆ ಹಾಗೆ ಬೆಳ್ಳಿಯ ಬೆಲೆಯ ಬಂದು ಕೆಜಿಗೆ 80,200 ಅಧಿಕವಾಗಿದೆ ರಾಷ್ಟ್ರಮಟ್ಟದಲ್ಲಿ 990 ಮತ್ತು ಶುದ್ಧತೆಯ 10 ಗ್ರಾಂ ಗೆ ಇಪ್ಪತ್ತನಾಲ್ಕು ಕ್ಯಾರೆಟ್ ಚಿನ್ನದ ಬೆಲೆ 60,810 ಇಂಡಿಯನ್ ಬುಲ್ಲೆಟ್ ಜ್ಯುವೆಲರ್ ಅಸೋಸಿಯನ್ ಪ್ರಕಾರ 24 ಕ್ಯಾರೆಟ್ ಶುದ್ದ ಚಿನ್ನ ಸದ್ಯ ವೇಳೆಯಲ್ಲಿ ಹತ್ತು ಗ್ರಾಂ ಗೆ 6080 ಇಳಿಕೆಯಾಗಿದೆ ಅದೇ ರೀತಿ ಚಿನ್ನ ಮತ್ತು ಬೆಳ್ಳಿ ಶಬ್ದತೆಯ ಆಧಾರದ ಮೇಲೆ ದಿನೇ ದಿನೇ ದುಬಾರಿ ಆಗುತ್ತಿದೆ.
ಫ್ರೆಂಡ್ಸ್ ನೀವು ಚಿನ್ನವನ್ನು ಆಫರ್ ನಲ್ಲಿ ಖರೀದಿಸಿದರೆ ಒಂದು ಲಿಂಕನ್ನು ನಿಮಗೆ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಡುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಆಫರ್ ನಲ್ಲಿ ಚಿನ್ನದ ಬೆಲೆಯನ್ನು ಕರಗಿಸುವದಕ್ಕೆ ಸಾಧ್ಯವಾಗುತ್ತದೆ ಅದೇ ರೀತಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಯಾವ ರೀತಿ ಹೇಳುವುದಾದರೆ ವೆಬ್ಸೈಟ್ನ ಪ್ರಕಾರ 995 ಶುದ್ಧತೆಯ 100 ಗ್ರಾಂ ಚಿನ್ನದ ಬೆಲೆ ಇಂದು ಬೆಳಗ್ಗೆ ಇಳಿಕೆಯಾಗಿದೆ.
ಇದೇ ಸಮಯದಲ್ಲಿ 916 ಶುದ್ಧತೆಯ ಚಿನ್ನ ಇಂದು 55,641 ಇದಲ್ಲದೆ 755 ಚಿನ್ನದ ಚಿನ್ನದ ಬೆಲೆ 45,500 ಗೆ ಇಳಿಕೆಯಾಗಿದೆ. ನೋಡಿದ್ರಲ್ಲ ನೀವು ಕೂಡ ಬಂಗಾರವನ್ನು ಖರೀದಿ ಮಾಡಬೇಕು ಎಂದರೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು ಯಾಕೆಂದರೆ ಬೇರೆ ದಿನಕ್ಕೆ ಹೋಲಿಸಿದರೆ ಇಂದು ಕಡಿಮೆ ಮೊತ್ತವನ್ನು ನೀವು ಕಟ್ಟಬೇಕು.