ವಿಚಿತ್ರ ನೋಡುವುದೇನೆಂದರೆ ಚುನಾವಣೆ ಸಮಯದಲ್ಲಿ ಮಧ್ಯಪ್ರಿಯರಿಗೆ ಒಂದಲ್ಲ ಒಂದು ರೀತಿಯಿಂದ ಶಾಕ್ ಕೊಟ್ಟೆ ಕೊಡುತ್ತಾರೆ ಕೆಲವೊಮ್ಮೆ ಸಂಪೂರ್ಣವಾಗಿ ಮಧ್ಯ ದೊರಕುವುದನ್ನು ನಿಲ್ಲಿಸಿದರೆ ನಮ್ಮ ಸರಕಾರಕ್ಕೆ ಬಹಳಷ್ಟು ನಷ್ಟವಾಗುತ್ತಿದೆ ಆದರೂ ಕೂಡ ಚುನಾವಣೆ ಸಮಯದಲ್ಲಿ ಸಂಪೂರ್ಣವಾಗಿ ಈ ಮಧ್ಯಪಾನವನ್ನು ಆ ರಾಜ್ಯದ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸುತ್ತದೆ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಬೆನ್ನೆಲೆ ರಾಜ್ಯ ಸರ್ಕಾರವು ಅತಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು ಎಲ್ಲ ಮದ್ಯ ಪ್ರಿಯರಿಗೆ ದೊಡ್ಡ ಶಾಕ್ ನೀಡಿದೆ ರಾಜ್ಯದಲ್ಲಿ ಇನ್ನೂ ಮುಂದೆ ಮಧ್ಯ ಸಿಗುತ್ತಿಲ್ಲ ಹೌದು ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ರಾಜ್ಯದಾದ್ಯಂತ ಇರುವ ಎಲ್ಲಾ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ.
ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ ಎಲ್ಲಾ ಹೆಂಡದ ಅಂಗಡಿಗಳು ಸತತವಾಗಿ ಮೂರು ದಿನ ಬಂದ್ ಆಗಿದೆ ಹಾಗಾದರೆ ಎಣ್ಣೆ ಅಂಗಡಿಗಳು ಬಂದಿರುವ ದಿನಗಳು ಯಾವುದು? ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಬಂದಾಗುತ್ತದೆ ನೀವು ಕೂಡ ಎಣ್ಣೆ ಪ್ರಿಯರಾಗಿದ್ದಾರೆ ತಪ್ಪದೆ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ ಎಣ್ಣೆ ಅಂಗಡಿಗಳು ಇಡೀ ರಾಜ್ಯದಾದ್ಯಂತ ಬಂದಿರುವ ದಿನಾಂಕವನ್ನು ತಿಳಿದುಕೊಳ್ಳಲಿದ್ದು ಕರ್ನಾಟಕ ವಿಧಾನಸಭಾ ಚುನಾವಣೆ ಮೇ ಹತ್ತರಂದು ಮತದಾನ ನಡೆಯಲಿದೆ.
ಮೇ 13 ರಂದು ಮತ ಎಣಿಕೆ ನಡೆದು ಮೂರು ದಿನ ಮಧ್ಯ ಮಾರಾಟವನ್ನು ಈ ಕುರಿತಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದು ಮತದಾನದ ಪ್ರಯುಕ್ತ ದಿನಾಂಕ ಎಂಟು ರಂದು ಬೆಳಗ್ಗೆ ಆರರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ ಮತದಾನ ಮತ್ತು ಮತ ಎಣಿಕೆಯ ಸಂದರ್ಭದಲ್ಲಿ ಮಧ್ಯದಾತ ಯಾರಿಗೆ ದಾಸ್ತಾನು ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಶೇಧಿಸಿ ಆದೇಶಿಸಿದೆ.
ಈ ದಿನಗಳಂದು ಆಯಾ ಜಿಲ್ಲಾ ವ್ಯಾಪ್ತಿಗಳಲ್ಲಿ ಯಾವುದೇ ತರಹದ ಮಧ್ಯ ತಯಾರಿಕೆ ದಾಸ್ತಾನು ಸಾರ್ವಜನಿಕ ಮತ್ತು ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದಿದ್ದಾರೆ. ಆದರೂ ಕೂಡ ನಮ್ಮ ಭಾರತ ದೇಶದಲ್ಲಿ ಯಾವುದೂ ಕೂಡ ಸರಿಯಾಗಿ ಆಗೋದಿಲ್ಲ ಹೇಗೆ ಎಂದರೆ ಒಂದು ವೇಳೆ ಕರ್ನಾಟಕ ಸರಕಾರದಿಂದ ಮಧ್ಯ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿದರು ಕೂಡ ನಮ್ಮ ರಾಜ್ಯದ ಜನರು ಒಂದಲ್ಲ ಒಂದು ದಾರಿಯಿಂದ ಮತ್ತೆ ಮಧ್ಯವನ್ನು ಖರೀದಿ ಮಾಡುವಂತಹ ಉಪಾಯವನ್ನು ಹುಡುಕಿರುತ್ತಾರೆ.
ಆದರೆ ಈ ನಿಯಮವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ನಾವು ಚುನಾವಣೆಯ ಸಮಯದಲ್ಲಿ ಈ ಮಧ್ಯ ನಿಷೇಧವನ್ನು ಸಂಪೂರ್ಣವಾಗಿ ಸ್ವಾಗತಿಸಬೇಕು ಏಕೆಂದರೆ ಕೇವಲ ಎಣ್ಣೆಗಾಗಿ ತಮ್ಮ ಮತ ಹಕ್ಕನ್ನು ಬೇರೆಯವರಿಗೆ ಕೆಲವೊಬ್ಬರು ಮಾರಿಬಿಡುತ್ತಾರೆ ಆದರೆ ಇದು ಕಾನೂನು ದೃಷ್ಟಿಯಿಂದ ಮಹಾ ತಪ್ಪು. ನಾವು ಯಾವುದೆ ಕಾರಣಕ್ಕು ಮತವನ್ನು ಯಾರಿಗೂ ಕೂಡ ಮಾರಿಕೊಳ್ಳಬಾರದು ನಿಮ್ಮ ಕ್ಷೇತ್ರದಲ್ಲಿ ಯಾರು ಅತಿ ಹೆಚ್ಚು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು ಅಂತವರಿಗೆ ನೀವು ಮತ ಕೊಟ್ಟು ನಿಮ್ಮ ಕ್ಷೇತ್ರಗಳಲ್ಲಿ ಗೆಲ್ಲಿಸಿ.