ವೀಕ್ಷಕರೆ ಕೆಲವೊಮ್ಮೆ ನಮ್ಮ ಊರಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಕೆಲವೊಮ್ಮೆ ನಮ್ಮ ಕ್ಷೇತ್ರದ ಸಚಿವರು ಅಥವಾ ಎಂಎಲ್ಎ ಫೋನ್ ಸಂಖ್ಯೆ ನಿಮಗೆ ಅಗತ್ಯವಾಗಿ ಬೇಕಾಗಿರುತ್ತದೆ ಕೆಲವೊಮ್ಮೆ ಇದು ನಮ್ಮಲ್ಲಿ ಇರುವುದಿಲ್ಲ ಇವತ್ತಿನ ಮಾಹಿತಿಯಲ್ಲಿ ನೀವು ನಿಮ್ಮ ಕ್ಷೇತ್ರದ ಸಚಿವರ ಅಥವಾ ಎಂಎಲ್ಎ ದೂರವಾಣಿ ಸಂಖ್ಯೆಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ.
ಸಚಿವರ ಅಥವಾ ಇಲಾಖೆ ಮುಖ್ಯಸ್ಥರ ಫೋನ್ ಸಂಖ್ಯೆಯನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ನಮಗೆ ಯಾವುದಾದರೂ ಸಮಸ್ಯೆಗಳು ಎದುರಾದಾಗ ಮಂತ್ರಿಗಳ ಅಥವಾ ಸಚಿವರ ಫೋನ್ ಸಂಖ್ಯೆ ನಮಗೆ ತುಂಬಾನೇ ಅಗತ್ಯವಾಗಿರುತ್ತದೆ ಕೆಲವೊಮ್ಮೆ ರಸ್ತೆಯ ಸಮಸ್ಯೆ ಅಥವಾ ನೀರಿನ ಸಮಸ್ಯೆಗೆ ನಾವು ಗ್ರಾಮ ಪಂಚಾಯಿತಿಗೆ ಎಷ್ಟು ಸಂಪರ್ಕಿಸಿದರೂ ಕೂಡ ಅವರಿಂದ ಏನೇ ಉತ್ತರ ಬರದಿದ್ದ ಸಂದರ್ಭದಲ್ಲಿ.
ನೀವು ಈ ಮೇಲಾಧಿಕಾರಿಗಳ ದೂರವಾಣಿ ಸಂಖ್ಯೆಯಿಂದ ಅವರನ್ನು ಒಮ್ಮೆ ಸಂಪರ್ಕಿಸಿ ನಂತರ ನಿಮಗೆ ಉತ್ತರ ದೊರಕುತ್ತದೆ ಇದಕ್ಕಾಗಿ ನಾವು ಮೊಟ್ಟ ಮೊದಲು ಫೋನ್ನಲ್ಲಿ ಗೂಗಲ್ ಓಪನ್ ಮಾಡಿಕೊಳ್ಳಬೇಕು. ನೀವು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ನೀವು ಹಂತ ಹಂತವಾಗಿ ಸುಲಭವಾಗಿ ತಿಳಿದುಕೊಳ್ಳಬಹುದು ನೀವು ಗೂಗಲ್ ಅನ್ನು ಓಪನ್ ಮಾಡಿದ ನಂತರ ಮೇಲೆ ಕಾಣುವಂತಹ ಮೂರು ಡಾಟ್ ಅಥವಾ ಮೂರು ಚುಕ್ಕಿಯ ಮೇಲೆ ಒತ್ತಬೇಕು ನಂತರ ಅಲ್ಲಿ ಕಾಣುವಂತಹ DESKTOP SITE ಆನ್ ಮಾಡಿಕೊಂಡು ಇವಾಗ ನಾವು ಹೋಗಬೇಕು.
ನಂತರ ನೀವು ಯಾವ ವೆಬ್ಸೈಟ್ ಗೆ ಭೇಟಿ ಕೊಡಬೇಕು ಎಂಬುದನ್ನು ನೋಡುವುದಾದರೆ ಸರ್ಕಾರಿ ಟೆಲ್ ಡಾಟ್ ಕಾಮ್ ಅಂತ ಇದೆ ಇತರ ಸರ್ಚ್ ಮಾಡಿದರೆ ನೋಡಿ ಇದನ್ನು ತೆರೆಯಿರಿ ನಂತರ ಇದು ವಿಶೇಷವಾಗಿ ಮಂತ್ರಿಗಳ ಸಂಖ್ಯೆ ಮತ್ತು ಮುಖ್ಯಸ್ಥರ ಸಂಪರ್ಕದ ವ್ಯಾಸ ಮತ್ತು ಫೋನ್ ನಂಬರ್ ಗಾಗಿ ಈ ವೆಬ್ಸೈಟ್ ಅನ್ನು ಜನರಿಗಾಗಿ ತೆರೆಯಲಾಗಿದೆ ಸ್ನೇಹಿತರೆ ಪ್ರತಿಯೊಂದು ಇಲಾಖೆಯೂ ಇಲ್ಲಿರುತ್ತದೆ ಆಮೇಲೆ ಲೋಕಸಭಾ ಸದಸ್ಯರ ಎಲ್ಲರದ್ದು ಇದೆ ಸೆಂಟ್ರಲ್ ಆಫ್ ಇಂಡಿಯಾ ರಾಜ್ಯಸಭಾ ಹೀಗೆ ಎಲ್ಲಾ ಕೂಡ ಇಲ್ಲಿ ನಾವು ಸ್ಟೇಟ್ ಗೋರ್ಮೆಂಟ್ ಅಂತ ಹೇಳಿ ನೋಡಿ.
ಅದನ್ನು ಸೆಲೆಕ್ಟ್ ಮಾಡಿಕೊಳ್ಳೋಣ ಸೆಲೆಕ್ಟ್ ಮಾಡಿಕೊಂಡ ಮೇಲೆ ಎಲ್ಲ ರಾಜ್ಯ ಸರ್ಕಾರದವರು ಇಲ್ಲಿ ಬರುತ್ತಾರೆ. ನಂತರ ನೀವು ನಿಮ್ಮ ರಾಜ್ಯವನ್ನು ಹುಡುಕಬೇಕು ಇಲ್ಲಿ ಕರ್ನಾಟಕ ರಾಜ್ಯದ ಆಯ್ಕೆಯನ್ನು ಮಾಡಿಕೊಳ್ಳಬೇಕು. ನಂತರ ನಿಮಗೆ ಒಂದು ವಿಧಾನ ಕಾಣುತ್ತದೆ ಅಂದರೆ ಗೋರ್ಮೆಂಟ್ ಆಫ್ ಕರ್ನಾಟಕ ಅದನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಮಾಡಿಕೊಂಡ ಮೇಲೆ ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಬಂದು ಮಂತ್ರಿಗಳು ಯಾರ್ಯಾರು ಏನೇನು ಎಲ್ಲ ಇಲ್ಲಿ ಕಾಂಟ್ಯಾಕ್ಟ್ ಇರುತ್ತೆ ನೋಡಿ.
ಗವರ್ನರ್ ಆಫ್ ಕರ್ನಾಟಕ ಮಿನಿಸ್ಟರ್ ನಾವಿಲ್ಲಿ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದರೆ ಇಲ್ಲಿದೆ ನೋಡಿ ಸ್ನೇಹಿತರೆ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಅಂತ ಇದೆ ನೋಡಿ ಅಲ್ಲಿಗೆ ನೀವು ಹೋಗಿ ನಿಮಗೆ ಬೇಕಾದಂತಹ ಶಾಸಕರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನೀವು ಪಡೆದುಕೊಳ್ಳಬಹುದು.
ಈ ಸಮಯದಲ್ಲಿ ಬಸವರಾಜ್ ಬೊಮ್ಮಾಯಿ ಇದ್ದಾರೆ ಅವರದ್ದು ಆಫೀಸ್ ಅಡ್ರೆಸ್ ಇದೆ ಆಮೇಲೆ ಅವರ ಫೋನ್ ಸಂಖ್ಯೆ ಆಫೀಸ್ ದು ಡೈರೆಕ್ಟ್ ಆಗಿ ಅವರೇ ಮಾತನಾಡುವುದು ಅವರು ಕಾರ್ಯದರ್ಶಿಗಳು ಯಾರಾದರೂ ಫೋನ್ನಲ್ಲಿ ಮಾತನಾಡುತ್ತಾರೆ ಹೀಗೆ ನಿಮಗೆ ಇರುವಂತಹ ಸಮಸ್ಯೆಗಳನ್ನು ಅವರ ಅಧಿಕಾರಿಗಳ ಜೊತೆಗೆ ಮಾತನಾಡಿ ಎಲ್ಲವನ್ನು ಬಗೆಹರಿಸಿಕೊಳ್ಳಬಹುದು.