ಈಗಿನ ದಿನಗಳಲ್ಲಿ ನಾವು ಏನನ್ನು ಗಮನಿಸಬಹುದೆಂದರೆ , ನಮಗೆ ಬೇಕಾದಂತಹ ಪ್ರತಿ ಪದಾರ್ಥಗಳು ಕೂಡ ಇತ್ತೀಚಿಗೆ ಬಹಳಷ್ಟು ದುಬಾರಿಯಾಗುತ್ತಿದೆ ಸಿಲಿಂಡರ್ gas ನಿಂದ ಹಿಡಿದು ಕೂಡ ತರಕಾರಿ ಬಹಳಷ್ಟು ಬೆಲೆ ಎರುತ್ತದೆ ಇದರಿಂದ ಮಧ್ಯಮ ವರ್ಗದವರಿಗೆ ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಆದರೆ ಇಂದಿನ ಮಾಹಿತಿಯಲ್ಲಿ ಅಡಿಗೆಗೆ ಬಳಸುವಂತಹ ಎಣ್ಣೆ oil ಬಹಳಷ್ಟು ದರದಲ್ಲಿ ಕುಸಿತ ಕಾಣುವಂತಹ ಪರಿಸ್ಥಿತಿ ಬರುತ್ತದೆ ಎಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಸಿಹಿ ಸುದ್ದಿ ರಾಜ್ಯದಾದ್ಯಂತ ಅಡುಗೆ ಮಾಡುವ ಎಲ್ಲ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ govt ಭಾರಿ ದೊಡ್ಡ ಸಿಹಿ ಸುದ್ದಿ ಅಡುಗೆ ಎಣ್ಣೆ kitchen oil rateಬೆಲೆ ದಿಢೀರನೆ ಪಾತಾಳಕ್ಕೆ ಕುಸಿತ ಕಾಣುತ್ತಿದೆ ಎಂಬುದನ್ನು ನಾವು ಗಮನಿಸಬಹುದು.
ಇತ್ತೀಚಿಗೆ ಅಡುಗೆ ಮಾಡುವುದು ಎಣ್ಣೆ ಹಾಕುವುದಕ್ಕೂ ಹಿಂದೆ ಮುಂದೆ ಹೊರೆ ಬಿದ್ದಿತ್ತು ಆದರೆ ಕೇಂದ್ರ ಸರ್ಕಾರವು ದಿಡೀರನೆ ಖಾದ್ಯ ತೈಲಬೆಲೆಗಳು ಎಣ್ಣೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಅಂತ ಹೇಳಬಹುದು. ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಆಗಿರುವುದು ನಿಮಗೂ ಕೂಡ ಇಷ್ಟವಾಗಿದ್ದರೆ ತಪ್ಪದೆ ವೀಕ್ಷಿಸಿ ಪ್ರತಿ ಕೆಜಿ kg ಅಡುಗೆ ಎಣ್ಣೆಗೆ ಎಷ್ಟು ಇಳಿಕೆಯಾಗಿದೆ ಹಾಗೂ ಪ್ರತಿ ಲೀಟರ್ಗೆ ಎಷ್ಟು ಇಳಿಕೆಯಾಗಿದೆ.
ಮತ್ತು ದಿನಸಿ ಅಂಗಡಿಯವರಿಗೆ ಮೋಸ ಮಾಡುವುದಕ್ಕೆ ಲಾಭ ಎಷ್ಟು ಇಳಿಕೆಯಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿಯಲ್ಲಿ ತಿಳಿದುಕೊಳ್ಳಿ ಸರ್ಕಾರದ ಮನವಿ ನಂತರ ಖಾದ್ಯ ತೈಲ ಉತ್ಪಾದನಾ ಕಂಪನಿಗಳು ಬೆಲೆಯಲ್ಲಿ ಭಾರಿ ಇಳಿಕೆ ಮಾಡಿವೆ ಜಾಗತಿಕ ಖಾದ್ಯ ತೈಲಬೆಲೆಗಳ ಕುಸಿತದ ಮಧ್ಯೆ ಮದರ್ ಡೈರಿ ದಾರಾ ಬ್ಯಾಂಡ್ ಅಡುಗೆ ಮಾರಾಟ ಹಾಕುವ ಸಾಧ್ಯತೆ ಇಲ್ಲಗಳ ಕನಿಷ್ಠ ಚಿಲ್ಲರೆ ಬೆಲೆ ಎಂ ಆರ್ ಪಿ ಲೀಟರ್ಗೆ 15 ರಿಂದ 20 ರೂಪಾಯಿಗಳಷ್ಟು rsಕಡಿತಗೊಳಿಸಿದೆ.
ಇನ್ನೂ ಜಮೀನಿ gemini ಅಂತ ತೈಲ ಬ್ರಾಂಡ್ ಗಳ ತೈಲಬೆಲೆ ಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.ದಾರಾ ಸ್ಕರಿಸಿದ ಒಟ್ಟು ಬೆಲೆ ಪ್ರತಿ ಲೀಟರ್ಗೆ 210 ರಿಂದ 190ಕ್ಕೆ ಇಳಿದಿದೆ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಲೀಟರ್ ಗೆ 175 ರಿಂದ 160 ಕ್ಕೆ ಇಳಿದಿದೆ ಅಂತೆಯೇ ನೆಲಗಡಲೆ ಎಣ್ಣೆಯು ಲೀಟರ್ಗೆ ರೂ.240 ರಿಂದ 220 ಕೇಳಿಸಲಾಗಿದೆ ಈ ಕಂಪನಿಗಳು ಬೆಲೆಯನ್ನು ಇಳಿಕೆ ಮಾಡಿದೆ ಧಾರಾ ಹೊರೆತುಪಡಿಸಿ ಇತರ ಕೆಲವು ಕಂಪನಿಗಳು ಸಹ ಬೆಳೆಗಳನ್ನು ಕಡಿಮೆ ಮಾಡಿವೆ.
ತೈಲ ಬ್ರಾಂಡ್ಗಳಾದ ಫಾರ್ಚುನ್ ಮತ್ತು ಜಮೀನಿ ಅಡಿಪಲ್ ಮತ್ತು ಪ್ಯಾಡ್ಸ್ ಇಂಡಿಯಾ ತಮ್ಮ ತೈಲ ಬ್ರಾಂಚ್ ಜಮೀನಿ ಲೀಟರ್ 175 ರಿಂದ 160ಕ್ಕೆ ಇಳಿಸಲು ನಿರ್ಧರಿಸಿವೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮೇ 2 ರಂದು ನೀಲಗಿರಿ ಎಣ್ಣೆ ಪ್ರತಿ ಲೀಟರ್ಗೆ 170.95 ಸಾಸಿವೆ ಎಣ್ಣೆ ಪ್ರತಿ ಲೀಟರ್ಗೆ ಸೋಯಾಬೀನ್ ಎಣ್ಣೆ ಲೀಟರ್ ಗೆ 137. ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್ಗೆ 145.12 ಆಗಿದೆ ಅಂತ ಹೇಳಬಹುದು. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ನಮಗೆ ತಿಳಿಸಿ.