WhatsApp Group Join Now

ಎಲ್ಲರಿಗೂ ಸ್ವಾಗತ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ ನಗರದ 15ನೇ ಅಡ್ಡರಸ್ತೆಯಲ್ಲಿ ಇರುವ ರೂ.7000 ವರ್ಷಗಳ ಪುರಾತನ ಅಪರೂಪದ ವಿಶೇಷವಾದ ಶಿವಲಿಂಗದ ಬಗ್ಗೆ ಇಂದಿನ ಮಾಹಿತಿ ದೇವಸ್ಥಾನದ ಹೆಸರು ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣ ಕ್ಷೇತ್ರ 97ರಲ್ಲಿ ಸರ್ಕಾರದವರು ಭೂಮಿಯ ಸಂದರ್ಭದಲ್ಲಿ ಈ ದೇವಸ್ಥಾನ ಕಾಣಿಸಿಕೊಳ್ಳುತ್ತದೆ ಅಂದಿನಿಂದ ರಾಜಧಾನಿಯ ಬೆಂಗಳೂರಿನಲ್ಲಿ ಈ ದೇವಸ್ಥಾನವು ಬಹಳಷ್ಟು ಹೆಸರುವಾಸಿ ಮಾಡಿದೆ.

ಪ್ರಪಂಚಾದ್ಯಂತ ಈ ದೇವಸ್ಥಾನ ಮನೆ ಮಾತಾಗಿದೆ, ದೇಶವಿದೇಶದಿಂದ ಭಕ್ತರು ದೇವಸ್ಥಾನಕ್ಕೆ ಬಂದು ಪೂಜಿ ಸಲ್ಲಿಸುತ್ತಾರೆ. ಪ್ರತಿದಿನ ಈ ದೇವಸ್ಥಾನವನ್ನು ನೋಡಲು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಅಂದರೆ ನೀವೇ ಅಂದಾಜು ಮಾಡಿಕೊಳ್ಳಿ ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಇದೆ ಅಂತ ನೀವು ಕೂಡ ಒಮ್ಮೆ ಭೇಟಿ ಕೊಟ್ಟಿಲ್ಲ ಅಂದರೆ ಈಗಲೇ ಹೋಗಿ ಭೇಟಿ ಕೊಡಿ.

ಈ ಕಾಡು ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ ಸಮೀಪವೇ ಈ ದೇವಸ್ಥಾನವಿದೆ ಭಾರತ ದೇಶದಲ್ಲಿ ಅತ್ಯಂತ ಶಕ್ತಿಶಾಲಿ ದೇವಸ್ಥಾನವಾಗಿ ಹೊರಹೊಮ್ಮಿದೆ ದೇವಸ್ಥಾನದ ಶಿಲ್ಪಿ ಮತ್ತು ಪ್ರತಿಮೆಗಳು ದಕ್ಷಿಣ ವಿಮುಖ ಮಾಡಿದೆ ಹಾಗಾಗಿ ದಕ್ಷಿಣ ಅಭಿಮುಖ ದೇವಸ್ಥಾನ ಎಂದು ಹೆಸರು ಮಾಡಿದೆ ಈ ದೇವಸ್ಥಾನದಲ್ಲಿ ನೆಲೆಸಿರುವ 7,000 ವರ್ಷಗಳ ಹಿಂದಿನ ಶಿವಲಿಂಗವು ಸಾಲಿಗ್ರಾಮ ಶಿಲೆಯಾಗಿದೆ ಆಂಧ್ರಪ್ರದೇಶದ ತಮಿಳುನಾಡು ಕೇಂದ್ರ ಸರ್ಕಾರ ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಬಂದು ಪೂಜಿ ಸಲ್ಲಿಸುತ್ತಾರೆ.

ಬೆಂಗಳೂರಿನಲ್ಲಿ ವಾಸ ಮಾಡುವ ಬೇರೆ ರಾಜ್ಯದ ಜನತೆಗೆ ಶಿವಲಿಂಗವೇ ಪ್ರಮುಖ ದೇವರಾಗಿದೆ ಈ ದೇವಸ್ಥಾನದಲ್ಲಿ ಸುಂದರವಾದ ಕಪ್ಪು ಶಿಲೆಗಳು ನಂದಿ ಇದೆ ಈ ನಂದಿ ವಿಗ್ರಹದ ಬಾಯಿಂದ ನಿರಂತರವಾಗಿ ನಿರು ಹರಿದು ಬರುತ್ತದೆ ಬಾಯಿಂದ ಹರಿಯುವ ನೀರು ನಂದಿ ಕೆಳಭಾಗದಲ್ಲಿರುವ ಶಿವಲಿಂಗದ ಮೇಲೆ ಸ್ಪರ್ಶಿಸುತ್ತದೆ ಶಿವಲಿಂಗದ ಮೇಲೆ ಸ್ಪರ್ಶಿಸುವ ನೀರು ಶಿವಲಿಂಗದ ಮುಂಭಾಗ ಇರುವ ಕಲ್ಯಾಣಕ್ಕೆ ಬರುತ್ತದೆ ನಂದಿ ಬಾಯಿಂದ ಬರುವ ನೀರಿನ ದಾರಿಯನ್ನು ಇಂದಿಗೂ ಯಾರು ಕಂಡುಹಿಡಿದರು ಸಾಧ್ಯವಾಗುವುದಿಲ್ಲ.

ವಿಜ್ಞಾನಿಗಳು ನೂರಾರು ಬಾರಿ ಪ್ರಯತ್ನ ಪಟ್ಟರು ನೀರಿನ ಜಾಲವನ್ನು ಕಂಡುಹಿಡಿಯಲು ಆಗಿಲ್ಲ ನಂದಿಬಾಯಿಂದ ಬರುತ್ತಿರುವ ನೀರು ವೃಷಭ ನದಿ ನೀರು ಇಂದು ಅಭಿಪ್ರಾಯ ವ್ಯಕ್ತಿ ಪಡಿಸಿದ್ದಾರೆ ವೀಕ್ಷ ಕರೆ ನಂದಿ ಬಾಯಿಂದ ಬರುತ್ತಿರುವ ನೀರಿನಲ್ಲಿ ಅಧಿಕವಾಗಿ ರೋಗನಿರೋಧಕ ಶಕ್ತಿ ಮತ್ತು ಮಿನರಲ್ಸ್ ಕಂಡು ಬಂದಿದೆ ಗಂಗಾ ನದಿಯ ನೀರಿಗಿಂತಲೂ ಅಧಿಕವಾಗಿ ರೋಗ ನಿರೋಧಕ ಶಕ್ತಿ ಮಿನರಸಿ ಕಂಡುಬಂದಿದೆ ಶಿವಲಿಂಗದ ಮುಂಭಾಗ ಇರುವ ಕಲ್ಯಾಣಿಯಲ್ಲಿ ಆಮೆ ಮತ್ತು ಮೀನುಗಳು ನೋಡಬಹುದು ಆಮೆಯನ್ನು ಮುಟ್ಟುವಂತಿಲ್ಲ ಮತ್ತು ಆಹಾರವನ್ನು ಹಾಕುವಂತಿಲ್ಲ.

ಕಲ್ಯಾಣಿ ನೆಲೆಸಿರುವ ಆಮೆಯನ್ನು ಶಿವ ಪರಮಾತ್ಮನ ಆಮೆ ಎಂದು ಪರಿಗಣಿಸಲಾಗಿದೆ. ನಂದಿ ಬಾಯಿಂದ ನೀರು ಕುಂತಲಿ ಪೂಜೆ ಬಾಯ್ ತೊಡಗಿಸುವಾಗ ಗಂಗೆ ಪೂಜೆಗೆ ಮತ್ತು ಮದುವೆ ಮುಂಜಿ ಇನ್ನು ಹತ್ತು ಹಲವರು ಶುಭ ಸಮಾರಂಭಗಳಿಗೆ ಬಳಸಲು ತೆಗೆದುಕೊಂಡು ಹೋಗುತ್ತಾರೆ. ಹೊರದೇಶದಿಂದ ಬರುವ ಭಕ್ತರು ಕೂಡ ಈ ನೀರನ್ನು ತೆಗೆದುಕೊಂಡು ಮತ್ತೆ ತಮ್ಮ ದೇಶಕ್ಕೆ ವಾಪಸ್ ಹೋಗುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *