ಇವತ್ತಿನ ಮಾಹಿತಿಯಲ್ಲಿ ಸಕ್ಕರೆ ಕಾಯಿಲೆಯಾಗಿ ಬರುತ್ತದೆ ಹಾಗೂ ತಂದೆ ಮತ್ತು ತಾಯಿಗೆ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೂ ಕೂಡ ಈ ಸಕ್ಕರೆ ಕಾಯಿಲೆ ಬರುತ್ತದೆಯಾ ಹಾಗೂ ಸಕ್ಕರೆ ಕಾಯಿಲೆ ಇದೆ ಅಂತ ನಾವು ಯಾವ ರೀತಿಯಾಗಿ ತಿಳಿದುಕೊಳ್ಳಬಹುದು ಅಂದರೆ ಇದರ ಲಕ್ಷಣಗಳು ಏನು ಮತ್ತು ಈ ಕಾಯಿಲೆ ಎಷ್ಟು ವರ್ಷಗಳ ಕಾಲ ಇರುತ್ತದೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ.
ವೀಕ್ಷಕರ ಈ ಸಕ್ಕರೆ ಕಾಯಿಲೆಯನ್ನು ಹಿಂದಿಲ್ಲ ಶ್ರೀಮಂತರ ಕಾಯಿಲೆ ಅಂತ ಕರೆಯುತ್ತಿದ್ದರು ಯಾಕೆಂದರೆ ಶ್ರೀಮಂತರು ಅತಿಯಾಗಿ ತಿಂದು ಮತ್ತು ಸ್ವೀಕೃತಿಗಳನ್ನು ತಿಂದು ಮತ್ತು ದೈಹಿಕವಾಗಿ ಯಾವುದೇ ರೀತಿಯಾಗಿ ಚಟುವಟಿಕೆ ಮಾಡುತ್ತಾ ಇರಲಿಲ್ಲ ಹಾಗಾಗಿ ಇಲ್ಲ ಅಂತಹವರಿಗೆ ಸಕ್ಕರೆ ಕಾಯಿಲೆ ತುಂಬಾ ಬರುತ್ತಿತ್ತು ಆದರೆ ಈ ಕಾಲ ಬದಲಾಗಿದೆ ಮನೆಯಲ್ಲಿ ಒಬ್ಬರಿಗಾದರೆ ಒಬ್ಬರಿಗೆ ಸಕ್ಕರೆ ಕಾಯಿಲೆ ಇದ್ದೀ ಇರುತ್ತದೆ ಅದು ಶ್ರೀಮಂತರಿಕಾಗಲಿ ಬಡವರಿಗೆ ಆಗಲಿ ಹೀಗಾಗಿ ಸಕ್ಕರೆ ಕಾಯಿಲೆ ತುಂಬಾ ಕಾಮನ್ ಆಗಿಬಿಟ್ಟಿದೆ ಅಷ್ಟಕ್ಕೂ ಸಕ್ಕರೆ ಕಾಯಿಲೆ ಬರಲು ಕಾರಣವೇನು ಹಾಗೂ ಹೇಗೆ ಬರುತ್ತಿದೆ ಅಂತ ನೋಡುವುದಾದರೆ.
ಒಬ್ಬ ವ್ಯಕ್ತಿ ತಾನು ಸೇವಿಸಿದ ಸಕ್ಕರೆ ಅಂಶವು ಅದು ಜೀರ್ಣವಾಗಿ ರಕ್ತಗತವಾಗಿ ವಿವಿಧ ಜೀವಕೋಶಗಳಿಗೆ ಸೇರಲು ಆತನ ದೇಹದಲ್ಲಿ ಇನ್ಸುಲಿನ್ ಎಂಬ ರಾಸಾಯನಿಕ ವಸ್ತು ತಕ್ಕಮಟ್ಟಿಗೆ ಇರಬೇಕಾಗುತ್ತದೆ ನಾವು ತಿನ್ನುವಷ್ಟು ಮಟ್ಟಿಗೆ ನಮ್ಮ ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿದ್ದರೆ ನಾವು ತಿಂದಂತಹ ಸಕ್ಕರೆ ಅಂಶವು ಜೀವಕೋಶಗಳಿಗೆ ಸೇರುತ್ತವೆ ಒಂದು ವೇಳೆ ನಮ್ಮ ಜೀವನದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣಕ್ಕಿಂತ ಅಧಿಕವಾಗಿ ಸಕ್ಕರೆ ಅಂಶ ನಮ್ಮ ದೇಹಕ್ಕೆ ಸೇರಿದರೆ ಈ ಅಧಿಕವಾದ ಸಕ್ಕರೆ ಅಂಶ ನಮ್ಮ ರಕ್ತದಲ್ಲಿ ಹಾಗೆ ಉಳಿದುಬಿಡುತ್ತದೆ.
ಹೀಗೆ ಉಳಿದಿರುವಂತಹ ಅಧಿಕ ಸಕ್ಕರೆ ಅಂಶವೂ ನಮ್ಮ ದೇಹದ ವಿವಿಧ ಭಾಗಕ್ಕೆ ಹೋಗಿ ಅದು ನಮಗೆ ಹಾನಿಯನ್ನು ಉಂಟುಮಾಡುತ್ತದೆ ಈ ಸ್ಥಿತಿಯನ್ನು ನಾವು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ರೋಗ ಎಂದು ಕರೆಯುತ್ತೇವೆ ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಉಂಟಾಗಲು ಅನೇಕ ಕಾರಣಗಳು ಇದ್ದರೂ ಕೂಡ ಇದು ಇನ್ಸುಲಿನ್ ಅಂಶದ ಕೊರತೆಯಿಂದಾಗಿ ಬರುತ್ತದೆ ಇನ್ನು ಸಕ್ಕರೆ ಕಾಯಿಲೆ ಯಾವೆಲ್ಲ ಕಾರಣಗಳಿಂದ ಬರಬಹುದು ಅಂತ ನೋಡುವುದಾದರೆ.
ಈಗಾಗಲೇ ತಿಳಿಸಿರುವ ಹಾಗೆ ಇನ್ಸುಲಿನ್ ಉತ್ಪತ್ತಿ ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಆಗದೆ ಇದ್ದರೆ ಆಗ ನಮಗೆ ಸಕ್ಕರೆ ಕಾಯಿ ಬರುತ್ತದೆ ಇನ್ನು ಸಕ್ಕರೆ ಕಾಯಿಲೆ ಬರಲು ಕಾರಣಗಳು ಇವೆ ಅವುಗಳು ಏನೆಂದರೆ ಸಕ್ಕರೆ ಕಾಯಿಲೆಯು ಅನುವಂಶಿಕವಾಗಿ ಕೊಡಬಹುದು ಅಂದರೆ ತಂದೆ ತಾಯಿಗೆ ಇಬ್ಬರಿಗೂ ಕೂಡ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೆ 50% ಬರುವ ಸಾಧ್ಯತೆ ಇರುತ್ತದೆ ಇನ್ನು ತಂದೆ ತಾಯಿಗೆ ಇಬ್ಬರಿಗೆ ಇದ್ದರೆ ಶೇಕಡ 25% ಅಷ್ಟು ಮಕ್ಕಳಿಗೆ ಬರುವ ಸಾಧ್ಯತೆ ಇರುತ್ತದೆ.
ಇನ್ನು ಎರಡನೇ ಕಾರಣ ಜೀವನ ಶೈಲಿ ಮತ್ತು ಆಹಾರದ ಪದ್ಧತಿ, ಹಲವಾರು ಜನರಿಗೆ ಸಕ್ಕರೆ ಸೇವನೆ ಮಾಡಿದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂದು ತಿಳಿದಿರುತ್ತಾರೆ ಆದರೆ ಅತಿಯಾದ ಕೊಬ್ಬಿನಂಶ ಇರುವ ಆಹಾರ ಸೇವನೆ ಮಾಡಿದರು ಕೂಡ ಸಕ್ಕರೆ ಕಾಯಿಲೆ ಬೇಗನೆ ಬರಬಹುದು ಅಂತ ಹೇಳಬಹುದು.