ವೀಕ್ಷಕರೆ ಭಾರತ ದೇಶದಲ್ಲಿ ಈ ದೇವಸ್ಥಾನದಲ್ಲಿ ನೆಲೆಸಿರುವ ಅಪರೂಪದ ಲಕ್ಷ್ಮಿದೇವತೆ ವಿಗ್ರಹದಲ್ಲಿ ಸಾಕಷ್ಟು ಪವಾಡಗಳು ಕಂಡುಬರುತ್ತವೆ. ಈ ದೇವಸ್ಥಾನ ಅದ್ಭುತದಲ್ಲಿ ಅದ್ಭುತ ವೀಕ್ಷಕರೇ ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಸ್ವತಹ ಅಮ್ಮನವರು ಗರ್ಭಗುಡಿ ನಡೆದುಕೊಂಡು ಬರುತ್ತಾರೆ ದೀಪವಾಡವನ್ನು ಅಲ್ಲಿದ್ದ ಎಲ್ಲ ಭಕ್ತರು ನೋಡುತ್ತಾರೆ ಅಷ್ಟೇ ಅಲ್ಲದೆ ಈ ಮಾಹಿತಿಯಲ್ಲಿ ನಿಮಗೆ ಈ ಪಾವಡವನ್ನು ತೋರಿಸುತ್ತೇನೆ.
ಹಾಗಾದರೆ ಬನ್ನಿ ವೀಕ್ಷಕರೆ ಸಮಯ ವಿಳಂಬ ಮಾಡದೆ ಮಾಹಿತಿ ಶುರು ಮಾಡೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಪವಾಡ ಎಂತವರಿಗಾದರೂ ಬೆಚ್ಚಿ ಬೀಳಿಸುತ್ತದೆ ಯಾಕೆಂದರೆ ಎಲ್ಲರ ಕಣ್ಣು ಮುಂದೆ ನಡೆಯುತ್ತದೆ ದೀಪವಾಡ ಎಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಪವಾಡ ನೋಡುವುದಕ್ಕಂತ ಬರುತ್ತಾರೆ ವೀಕ್ಷಕರೆ ಮೊದಲಿಗೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಎಂದು ನೋಡೋಣ.
ಈ ದೇವಸ್ಥಾನದ ವಿಳಾಸ ನೀವು ತಿಳಿದುಕೊಳ್ಳಬೇಕೆಂದರೆ ಅದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ ಕರ್ನಾಟಕದ ನೆರೆ ರಾಜ್ಯದ ಆಂಧ್ರಪ್ರದೇಶದಲ್ಲಿ ನೆಲೆಸಿರುವ ಅನಂತಪುರ ನಗರಕ್ಕೆ ಹೋಗಬೇಕು ಅನಂತಪುರ ನಗರದಿಂದ 40 ಕಿ.ಮೀ ಪ್ರಯಾಣ ಮಾಡಿದರೆ ಆಹೋ ಫಿಲಂ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನಿಲ್ಲಿಸಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ. ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿ ಇದೆ ಚೆಕ್ ಮಾಡಿ ದೇವಸ್ಥಾನದಲ್ಲಿ ಲಕ್ಷ್ಮಿದೇವತೆ ನರಸಿಂಹಸ್ವಾಮಿ ನೆಲೆಸಿದ್ದಾರೆ.
ದೇವಸ್ಥಾನದಲ್ಲಿ ನೆಲೆಸಿರುವ ಮೂರು ದೇವರುಗಳಿಗೂ ಪ್ರತ್ಯೇಕ ಇದೆ ಈ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮಿ ದೇವತೆಯು 3000 ವರ್ಷಗಳಿಂದ ನೆಲೆಸಿದ್ದಾರೆ ನರಸಿಂಹದೇವರು 5000 ವರ್ಷಗಳಿಂದ ಮತ್ತು ಆಂಜನೇಯ ಸ್ವಾಮಿಯು ಸಾವಿರದ 335 ವರ್ಷಗಳಿಂದ ಈ ನೆಲೆಸಿದ್ದಾರೆ ಎಂದು ಹೇಳಲಾಗಿದೆ ಈ ದೇವಸ್ಥಾನದ ವಿಶ್ವಪ್ರಸಿದ್ಧ ಆಗಿರುವುದು ಈ ದೇವಸ್ಥಾನದಲ್ಲಿ ಎಲ್ಲರ ಕಣ್ಣ ಮುಂದೆ ನಡೆಯುವ ಪವಾಡದ ಬಗ್ಗೆ ಪ್ರತಿದಿನ ಬೆಳಗ್ಗಿನ ಜಾವ ಐದು ಮೂವತ್ತಕ್ಕೆ ಮಧ್ಯಾಹ್ನ 2 ಗಂಟೆಗೆ ಮತ್ತು ರಾತ್ರಿ 8:30ಕ್ಕೆ ಪವಾಡ ನಡೆಯುತ್ತದೆ ಪವಾಡ ಏನು ದೇವರು ಹೆಜ್ಜೆ ಕಾಣಿಸುತ್ತಾನೆ.
ಎಂಬುವುದರ ಬಗ್ಗೆ ಯೋಚನೆ ಮಾಡುತ್ತಿದ್ದೀರಾ ಉತ್ತರ ಇಲ್ಲಿದೆ ವೀಕ್ಷಕರೇ ದೇವಸ್ಥಾನ ಬೆಟ್ಟದ ಕೆಳಗಡೆ ಮತ್ತು ಬೆಟ್ಟದ ಮೇಲೆ ಎರಡು ರೀತಿಯಲ್ಲಿ ಇದೆ ಬೆಟ್ಟದ ಕೆಳಗಡೆ ಆಂಜನೇಯ ಸ್ವಾಮಿ ನೆರೆಸಿದ್ದಾರೆ ಬೆಟ್ಟದ ಮೇಲೆ ಲಕ್ಷ್ಮಿದೇವತೆ ನೆಲೆಸಿ. ಪೂಜೆ ಸಲ್ಲಿಸಿ 300 ಮೆಟ್ಟಿಲುಗಳನ್ನು ಹತ್ತಿಕೊಂಡು ಎಲ್ಲ ಭಕ್ತಾದಿಗಳ ಮುಂದೆ ಲಕ್ಷ್ಮಿದೇವಿ ಬರುತ್ತದೆ ಪ್ರತಿದಿನವೂ ಒಂದು ದಿನವೂ ಬಿಡದ ಹಾಗೆ ಮೂರು ಬಾರಿ ಆಂಜನೇಯ ಸ್ವಾಮಿ ದರ್ಶನ ಮಾಡಿ 300 ಮೆಟ್ಟಿಲುಗಳು ಹಕ್ಕಿಕೊಂಡು ಬರುತ್ತಾರೆ.
ವೀಕ್ಷಕರೆ ಲಕ್ಷ್ಮಿ ದೇವರು ಮೂರು ಬಾರಿ 300 ಮೆಟ್ಟಿಲು ಹತ್ತಿಕೊಂಡು ಬಂದು ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಲು ಬರುತ್ತಾರೆ ಎಂದರೆ ದೇವರ ಪವಾಡ ಮತ್ತೇನು ಅಲ್ಲ ವೀಕ್ಷಕರೆ ಸಾವಿರಾರು ವರ್ಷಗಳಿಂದ ಇದೇ ರೀತಿ ಹಸುಗಳು ಪ್ರತಿನಿತ್ಯ ದೇವಸ್ಥಾನಕ್ಕೆ ಬರುತ್ತಿದೆ ದೇವಸ್ಥಾನದಿಂದ 40 ಮೀಟರ್ ದೂರದಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಹಸು ಸುಮಾರು ಆರು ವರ್ಷಗಳಿಂದ ಒಂದು ದಿನವೂ ಬಿಡದೆ ಹಾಗೆ ಬರುತ್ತಾರೆ ಎಂಬುದು ನಂಬಿಕೆ ಇದೆ.