ಶುಂಠಿ ವಿಭಿನ್ನ ಸುಗಂಧವನ್ನು ಹೊಂದಿದ್ದು ಆರೋಗ್ಯ ರುಚಿ ನೀಡುವುದಲ್ಲದೆ ಗ್ಯಾಸ್ಟಿಕ್ ಅಂದರೆ ನಿವಾರಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಬಳಸಲಾಗುತ್ತದೆ ಹಸಿ ಶುಂಠಿಯಂತೆ ಒಣಶುಂಠಿ ಸಾಕಷ್ಟು ಪ್ರಯೋಜನಗಳು ಹೊಂದಿದೆ ಒಣಶುಂಠಿಯನ್ನು ಆಯುರ್ವೇದದಲ್ಲಿ ಹೆಚ್ಚು ಪ್ರಯೋಜನಗಳು ಬಳಸಿದೆ ಹಾಗಾದರೆ ಒಣಶುಂಠಿಯನ್ನು ಬಳಸುವುದರಿಂದ ಎಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ.
ಒಣಶುಂಟಿಯು ಜೀರ್ಣಕ್ರಿಯ ಸುಧಾರಿಸುವುದು ಮೂಲಕ ತೂಕ ನಷ್ಟವನ್ನು ಸುಗ್ಗಮಗೊಳಿಸುತ್ತದೆ ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಮತ್ತು ರಕ್ತದಲ್ಲಿ ಗ್ರೋಕೋಸ್ ಸಹಕರಿಸಲು ಸಹಾಯಮಾಡುತ್ತದೆ ಮತ್ತು ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ ಒಣ ಶುಂಠಿಯ ಮತ್ತೊಂದು ಪ್ರಯೋಜನವೆಂದರೆ ಹಸಿರು ಮತ್ತು ಅತಿಯಾಗಿ ತಿನ್ನುವುದನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಇನ್ನು ಒಣಶುಂಠಿ ಹೆಚ್ಚು ಕೊಲೆಸ್ಟ್ರಾಲ್ ಮತ್ತು ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
45 ದಿನಗಳ ಕಾಲ ದಿನಕ್ಕೆ ಮೂರು ಗ್ರಾಂ ಒಣಶುಂಠಿಯ ಪುಡಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಒಣ ಶುಂಠಿಯು ದೀರ್ಘಕಾಲದ ಅಜೀರ್ಣದಿಂದ ಉಂಟಾಗುವ ಹೊಟ್ಟೆ ನೋವು ಮತ್ತು ಅಸ್ವಸ್ಥತೆಯನ್ನು ನಿವಾರಿಸುತ್ತದೆ ಸರಿಯಾಗಿ ಜೀರ್ಣ ಕರಿಯಾಗದಿದ್ದರೆ ಅಜೀರ್ಣಕ್ಕೆ ಕಾರಣವಾಗುತ್ತದೆ ಮಲಬದ್ಧತೆ ಉಂಟಾಗುತ್ತದೆ ಶುಂಠಿಯು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಸಾಂಪ್ರದಾಯಕವಾಗಿ ಒಣಶುಂಠಿಯನ್ನು ಮುಟ್ಟಿನ ನೋವು ಇದನ್ನು ಸೇವಿಸುವುದರಿಂದ ಅತ್ಯಂತ ಒಳ್ಳೆಯ ಪರಿಣಾಮಕಾರಿಯಾಗಿ ಮಾರ್ಪಾಡಾಗುತ್ತದೆ.
ಅದಷ್ಟೇ ಅಲ್ಲದೆ ವಿವಿಧ ನೋವುಗಳಿಗೆ ಪರಿಹಾರಕ್ಕಾಗಿ ಬಳಸಲಾಗುತ್ತದೆ ಅಷ್ಟೇ ಅಲ್ಲದೆ ಒಣಶುಂಠಿ ಗರ್ಭಿಣಿ ಮಹಿಳೆಯರಲ್ಲಿ ವಾಕರಿಕೆ ಮತ್ತು ಬೆಳಗಿನ ಲಕ್ಷಣಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ ಒಣ ಶುಂಠಿಯ ಪುಡಿಯನ್ನು ಅರ್ಧ ಟೀ ಚಮಚ ಜೇನುತುಪ್ಪ ಮತ್ತು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಈ ರೋಗ ಲಕ್ಷಣಗಳಿಂದ ಬಳಲುತ್ತಿರುವವರಿಗೆ ತ್ವರಿತ ಪರಿಹಾರ ಸಿಗುತ್ತದೆ ಇನ್ನು ದೇಹದಲ್ಲಿ ಅಧಿಕಾರದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಒಣಶುಂಠಿ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
ಒಂದು ಚಿಟಕಿ ಉಪ್ಪಿನೊಂದಿಗೆ ಬೆಚ್ಚಗಿನ ನೀರಿನಲ್ಲಿ ಎರಡು ಗ್ರಾಮಗಳಷ್ಟು ಶುಂಠಿ ಪುಡಿಯನ್ನು ಬೆರೆಸಿ ಸೇವಿಸಬಹುದು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.ಶುಂಠಿಯ ಪುಡಿಯ ಅತ್ಯುತ್ತಮ ಪ್ರಯೋಜನವೆಂದರೆ ತಲೆನೋವು ನಿವಾರಿಸುವುದು. ತಲೆನೋವಿನ ಅತ್ಯಂತ ಸಾಮಾನ್ಯ ಸಮಸ್ಯೆಯಾದ ಪುಡಿಯನ್ನು ಹಣೆಯ ಮೇಲೆ ಹಚ್ಚುವುದರಿಂದ ಗುಣವಾಗುತ್ತದೆ. ಈ ಚಿಕಿತ್ಸೆಯನ್ನು ತಲೆನೋವು ಗುಣಪಡಿಸಲು ಬಳಸಲಾಗುತ್ತದೆ.
ಒಣಗಿದ ಶುಂಠಿಯ ಪುಡಿಯನ್ನು ಬೆಲ್ಲದೊಂದಿಗೆ ಪ್ರತಿ ಊಟಕ್ಕೂ ಮೊದಲು ಸ್ವಲ್ಪ ಸಮಯದವರೆಗೆ ನಿರಂತರವಾಗಿ ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಣಗಿದ ಶುಂಠಿ ಮತ್ತು ಕೊತ್ತಂಬರಿ ಬೀಜಗಳೊಂದಿಗೆ ಕುದಿಸಿದ ನೀರು ಕೇರಳಿಗರ ನೆಚ್ಚಿನ ದಾಹವನ್ನು ತಣಿಸುತ್ತದೆ. ಒಣಗಿದ ಶುಂಠಿ ಮತ್ತು ಜೀರಿಗೆ ಪುಡಿಯನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.ಒಣಗಿದ ಶುಂಠಿಯನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಬಹುದು, ಇದು ಕರುಳಿಗೆ ಆರೋಗ್ಯಕರವಾಗಲು ಮತ್ತು ಯಾವುದೇ ಸಮಸ್ಯೆಗಳು ಬರದ ಹಾಗೆ ನೋಡಿಕೊಳ್ಳುತ್ತದೆ.