ಪ್ರಪಂಚದಲ್ಲಿ ಎಲ್ಲಾ ಪೂಜಿಸುವ ದೇವರು ಎಂದರೆ ಅದು ಶ್ರೀರಡಿ ಸಾಯಿಬಾಬಾ ಭಾರತ ದೇಶದ ಎರಡನೇ ಅತಿ ಭಕ್ತರ ಸಂಖ್ಯೆ ಹೊಂದಿರುವ ದೇವರು ಪ್ರತಿದಿನ ಶಿರಡಿ ಸಾಯಿಬಾಬಾ ದೇವರಿಗೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಇದೆ ಕಳೆದ ವರ್ಷ ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿದಿನ ಅಂದಾಜು ಒಂದು ವರು ಲಕ್ಷಕ್ಕೆ ಅಧಿಕ ಭಕ್ತರು ಬರಿತಾರೆ ಇದಕ್ಕೆಲ ಕಾರಣ ಸಾಯಿಬಾಬಾ ದೇವರ ಪವಾಡ ಮತ್ತು ನಂಬಿಕೆ ಶಿರಡಿ ಸಾಯಿಬಾಬಾ ಇಷ್ಟೆಲ್ಲ ಪ್ರಸಿದ್ಧಿ ಪಡೆದಿರುವ ಶಿರಡಿ ಸಾಯಿಬಾಬಾ ದೇವರ ಮೂರ್ತಿಯ ಒಂದು ರಹಸ್ಯ ತುಂಬಾ ಜನಕ್ಕೆ ಗೊತ್ತಿಲ್ಲ.

ಹಾಗಾದರೆ ಬನ್ನಿ ವೀಕ್ಷಕರೆ ಸಾಯಿಬಾಬ ದೇವರ ಮೂರ್ತಿಯ ರಹಸ್ಯವನ್ನು ತಿಳಿದುಕೊಳ್ಳೋಣ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿದೆ ಹಾಗಾಗಿ ಮಾಹಿತಿ ಕೊನೆಯವರೆಗೂ ಓದಿ. ವೀಕ್ಷಕರೆ ನಿಮಗೆ ಗೊತ್ತಿರೋ ಇಲ್ಲವೋ ಸಾಯಿಬಾಬಾ ಪುರಾತನದಲ್ಲಿ ಹೇಳಿರುವ ಪ್ರಕಾರ ದೇವರನ್ನು ಕೃಷ್ಣ ನಾಲ್ಕನೇ ಅವತಾರ ಎಂದು ಹೇಳಲಾಗಿದೆ ಆದರೆ ಮತ್ತೊಂದು ಪುರಾವೆಯಲ್ಲಿ ವಿಷ್ಣುದೇವರ 11ನೇ ಅವತಾರ ಸಾಯಿಬಾಬ ಎಂದು ಉಲೇಖಿಸಲಾಗಿದೆ ಈ ಪುರಾವೆಗಳು ನಿಜವೆಂದು ಸಾಬೀತು ಪಡಿಸಲು ಇಂದಿಗೂ ಸಹ ಸಾಕ್ಷಿಗಳು ಸಿಕ್ಕಿಲ್ಲ.

ಕೇವಲ 1115 ವರ್ಷಗಳಲ್ಲಿ ಇಡೀ ಪ್ರಪಂಚದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿರಗಳು ಕಂಡುಬರುತ್ತದೆ ಪ್ರಪಂಚದ ಸೂರ್ಯ ಮೂಲಕದ ದೇಶ ಜಪಾನ್ ಮತ್ತು ನಾರ್ವೆಗಳಲ್ಲಿ ಅತಿ ಹೆಚ್ಚು ಸಾಯಿಬಾಬಾ ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ ಪ್ರಪಂಚದ ಯಾವುದೇ ಮೂಲೆಗೆ ಹೋದರು ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ಇರುವ ಮೂರ್ತಿ ಎಲ್ಲಾ ಮಂದಿರಗಳಲ್ಲಿ ಇರುತ್ತದೆ ಸಾಯಿಬಾಬಾ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಶಿರಡಿ ಸಾಯಿಬಾಬಾ ದೇವರ ಮೂರ್ತಿ 1954 ರಲ್ಲಿ ಸಾಯಿಬಾಬಾ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು 1954ರ ಹಿಂದೆ ಬಾಬದೇವರ ಫೋಟೋ ಇಟ್ಟು ಪೂಜೆ ಮಾಡಲಾಗಿತ್ತು.

ಶಿರಡಿ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಈ ಫೋಟೋವನ್ನು ಆ ಸಮಯದ ಬ್ರಿಟಿಷ್ ಕಂಪನಿಗಳು ಬಂದಿರುತ್ತಾರೆ ಇಂಗ್ಲೆಂಡ್ ದೇಶಗಳಲ್ಲಿ ಇಂದಿಗೂ ಕೂಡ ಲಕ್ಷಾಂತರ ಸಂಖ್ಯೆಗಳಲ್ಲಿ ಭಕ್ತರು ಇದ್ದಾರೆ. ಅಕ್ಟೋಬರ್ 15 1945ರಲ್ಲಿ ಒಂದು ಚಮತ್ಕಾರ ನಡೆಯುತ್ತದೆ ಮುಂಬೈ ಸಮುದ್ರಕ್ಕೆ ಬಂದು ಒಂದು ದೊಡ್ಡ ಹಡಗನಲ್ಲಿ ಬಿಳಿ ಮಾರ್ಬಲ್ ಅಂದರೆ ಬಿಳಿ ಅಮೃತಶಿಲೆ ಕಂಡುಬರುತ್ತದೆ ಈ ಅಮೃತಶಿಲೆ ಹಡಗಿನಲ್ಲಿ ಹೇಗೆ ಬರುತ್ತದೆ ಎಂದು ಸ್ವತಹ ಹಡಗಿನ ಸಿಬ್ಬಂದಿಗಳಿಗೆ ಗೊತ್ತಾಗುವುದಿಲ್ಲ ಕೆಲವರು ಹೇಳುತ್ತಾರೆ.

ವಿ ಅಮೃತಶಿಲೆ ಇಂಗ್ಲೆಂಡಿನಿಂದ ಬಂದಿದೆ ಇನ್ನು ಕೆಲವರು ಹೇಳುತ್ತಾರೆ ಇಟಲಿಯಿಂದ ಬಂದಿದೆ ಆದರೆ ಅಮೃತಶಿಲೆ ಎಲ್ಲಿಂದ ಬಂತು ಎಂಬುದರ ಮಾಹಿತಿ ಇಂದಿಗೂ ಯಾರಿಗೂ ಗೊತ್ತಿಲ್ಲ ಅಮೃತ ಶಿಲೆ ಕೇಂದ್ರದಲ್ಲಿ ಮಾರಾಟಕ್ಕಿಡಲಾಗುತ್ತದೆ, ಸಾಯಿಬಾಬಾ ದೇವರನ್ನು ಪೂಜೆ ಮಾಡುವಾಗ ಅರ್ಚಕರ ಕನಸಿನಲ್ಲಿ ಸಾಯಿಬಾಬಾ ಬಂದು ಮುಂಬೈ ಹಡಗು ನಿಲ್ದಾಣ ಬಿಳಿ ಅಮೃತಶಿಲೆ ಇದೆ ಅದನ್ನು ಈಗಲೇ ತೆಗೆದುಕೊಂಡು ಶಿರಡಿಗೆ ಬರ್ಲಿ ಎಂದು ಕನಸಿನಲ್ಲಿ ಹೇಳುತ್ತಾರಂತೆ. ನಂತರ ಕೆಲ ಮಂದಿಗಳು ಸೇರಿ ಅಮೃತಶಿಲೆಯನ್ನು ಶಿರಡಿಗೆ ತೆಗೆದುಕೊಂಡು ಬರುತ್ತಾರೆ.

B.V ತಾಲಿಂ ಎನ್ನುವರು ಅಮೃತಶಿಲೆಯನ್ನು ಶ್ರೀ ಶಿರಡಿ ಸಾಯಿ ಬಾಬಾ ಮ್ಮೂರ್ತಿಯನ್ನಾಗಿ ಪರಿವರ್ತನೆ ಮಾಡುತ್ತಾರೆ. ಎರಡು ವರ್ಷ ತೆಗೆದು ಕೊಟ್ಟರೂ ಕೂಡ ಕೆತ್ತನೆಯನ್ನು ಸರಿಯಾಗಿ ಮಾಡಲಿಲ್ಲ ತದನಂತರ ಒಂದು ರಾತ್ರಿ ಸ್ವತಃ ಶಿರಡಿ ಸಾಯಿ ಬಾಬಾನೇ ಅವರ ಎದುರಿಗೆ ನನ್ನನ್ನು ನೋಡಿದೆ ನೀನು ಕೆತ್ತನೆ ಮಾಡು ಎಂದು ಹೇಳುತ್ತಾರೆ ಅದಾದ ಮೇಲೆ ಕೇವಲ 45 ನಿಮಿಷದಲ್ಲಿ ಈ ಮೂರ್ತಿಯನ್ನು ತಯಾರು ಮಾಡುತ್ತಾರೆ ಇದೇ ಈ ಸಾಯಿಬಾಬನ ವಿಶೇಷತೆಯಾಗಿದೆ.

Leave a Reply

Your email address will not be published. Required fields are marked *