ಭಾರತೀಯರಲ್ಲಿ ಯಾವ ವಸ್ತುವಿನಲ್ಲಿ ಯಾವ ರೀತಿ ಆರೋಗ್ಯಗಳು ಸಿಗುತ್ತವೆ ಎನ್ನುವುದು ಖಚಿತವಾಗಿ ತಿಳಿದಿರುತ್ತದೆ ಸಾವಿರಾರು ವರ್ಷಗಳಿಂದ ಆರೋಗ್ಯಕ್ಕೆ ಲಾಭ ಆಗುವಂಥ ವಸ್ತುಗಳನ್ನು ಬಳಸುತ್ತಾ ಬಂದಿದ್ದಾರೆ ಅದರಲ್ಲಿ ಕೆಲವೊಂದುಗಳು ನಮ್ಮ ದೇಹದಲ್ಲಿ ಲಾಭಗಳು ಇವೆ ಅಂತ ತಿಳಿದುಕೊಳ್ಳಬಹುದು ನಮ್ಮ ಧರ್ಮಶಾಸ್ತ್ರದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದರದೇ ಆದ ಮಹತ್ವ ಇದೆ ಈಗ ಉಂಗುರ ಕಡೆಗೆ ಚುಚಾಸ್ತ್ರದಲ್ಲಿ ಆಧಾರದ ಮೇಲೆ ಧರಿಸಲಾಗುತ್ತದೆ ನಕ್ಷತ್ರಗಳ ಆಧಾರದ ಮೇಲೆ ನಾವು ತೊಡುತ್ತೇವೆ ಪ್ರಭಾವ ಬೀರುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಸಾಮಾನ್ಯವಾಗಿ ಬೆಳೆಯ ಕಡೆಗ ಹಾಕಿಕೊಂಡಿರುತ್ತಾರೆ. ಇನ್ನು ಕಡಗ ಲಾಕೆಟ್ ಗಳಂತ ವಸ್ತುವನ್ನು ತೊಡವ ಬದಲು ಗಮನ ಹರಿಸಬೇಕಾಗುತ್ತದೆ ಶಾಸ್ತ್ರಗಳ ಪ್ರಕಾರ ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಕಳೆದ ಅಥವಾ ತುಂಬಾ ಒಳ್ಳೆಯದು ಅಂತ ಹೇಳಲಾಗಿದೆ ತಾಮ್ರದ ಉಂಗುರ ಅಥವಾ ಕೈಬಳೆಯಲ್ಲಿ ಕೆಲವೊಂದು ಸೂಕ್ಷ್ಮ ಖನಿಜಾಂಶಗಳಾಗಿರುವಂತಹ ಸತು ಮತ್ತು ಕಬ್ಬಿನಾಂಶವು ಇದೆ. ಇದನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು ಇದರ ಜೊತೆಗೆ ಕೆಲವೊಂದು ಕಡೆ ಜರ್ಮನ್ ಬಳಿ ಕಡಗಗಳನ್ನು ತೊಡಬಾರದು.

ಅದರಿಂದ ಕೈ ಕಡಗ ಗಳನ್ನು ಧರಿಸುವುದರಿಂದ ಮಧ್ಯಪಾನದಿಂದ ಕೆಟ್ಟ ಚಟುವಟಿಕೆಗಳಿಂದ ದೂರ ಇರಬಹುದು ನಕಾರತ್ಮಕ ಪ್ರಭಾವ ಹೆಚ್ಚಾಗಿರುತ್ತದೆ, ಇನ್ನು ಬೆಳ್ಳಿ ಕಡಗ ತೊಡುವುದರಿಂದ ತಾಮ್ರದ ಕಡಗ ತೊಡುವುದರಿಂದ ಗ್ರಹಗಳು ಫಲಗೊಳ್ಳುತ್ತವೆ ಎಂದು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಅವರ ಆರೋಗ್ಯ ಸಹ ಉತ್ತಮಗೊಳ್ಳುತ್ತದೆ ಹೇಳಲಾಗಿದೆ ಇನ್ನು ಬೆಳ್ಳಿ ಕಡಗವನ್ನು ಮಕ್ಕಳಿಗೆ ಧರಿಸುವುದರಿಂದ ಮಕ್ಕಳ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗಿದೆ.

ಸ್ವಾಭಾವಿಕ ಮತ್ತು ಮಕ್ಕಳ ಚೊಂಚಲ ಸ್ವಭಾವದ ಗುಣವನ್ನು ಹೊಂದಿರುವುದರಿಂದ ಅವರ ಮನಸ್ಸು ಆಗಾಗ ಬದಲಾಗುವ ಕಾರಣದಿಂದ ಅದನ್ನು ತಡೆಯಲು ಸಹ ಲಾಕೆಟ್ ಹಾಕಲಾಗುವುದು ಬೆಳ್ಳಿ ಕಡಗವನ್ನು ಹಕ್ಕಿಕೊಳ್ಳುವುದರಿಂದ ಮಕ್ಕಳ ಆರೋಗ್ಯ ಉತ್ತಮಗೊಳ್ಳಲಿದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ಹಿತ್ತಾಳೆ ಮತ್ತು ತಾಮ್ರದ ಮಿಶ್ರಣದಿಂದ ತಯಾರಿಸಲಾಗಿರುವ ಕಡಗವನ್ನು ಧರಿಸುವುದು ಬೇಡ ಇದರಿಂದ ಹೇಳಲಾಗುತ್ತದೆ ದೇವರ ಚಿತ್ರ ಇರುವ ಕಡಗ ಲಾಕೆಟ್ ಗಳನ್ನು ಧರಿಸುವುದು ಉತ್ತಮ ಹೀಗೆ ಶಾಸ್ತ್ರದಲ್ಲಿ ಹೇಳಲಾಗಿದೆ.

ತಾಮ್ರದ ಕೈಕಡಗವನ್ನು ಅಥವಾ ಪುರುಷರು ಹಾಗೂ ಮಹಿಳೆಯರು ಧರಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಸಿಗಲಿದೆ ಸೆಳೆತ ನಿವಾರಣೆ ಸಂದಿವಾತ ಎನ್ನುವಂತ ಸಮಸ್ಯೆಗಳು ಕಾಲಿನಲ್ಲಿ ಉಂಟಾಗುತ್ತದೆ ತಾಮ್ರದ ಕೈಕಡಗವು ಮೊಣ ಕೈಯಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಇದರ ಭಾಗದಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ತಾಮ್ರವು ಮಾನಸಿಕ ಸಮತೋಲನವು ಸುಧಾರಣೆ ಮಾಡುವುದು ಮತ್ತು ದೇಹವನ್ನು ಬಲ ಗೊಳಿಸುವುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ಹಿಮೋಗ್ಲೋಬಿನ್ ಜಮೆಯಾಗಲು ನೆರವಾಗುವುದು ಮತ್ತು ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗುವಂತೆ ಮಾಡುವುದು. ದೇಹಕ್ಕೆ ಬೇರೆ ಯಾವುದೇ ರೀತಿಯ ಲೋಹದಿಂದ ಆಗುವಂತಹ ಹಾನಿಯನ್ನು ತಡೆಯಲು ಇದು ತಡೆಯುವುದು.ನೋವು ನಿವಾರಕ ಗಂಟೆನಲ್ಲಿ ಇರುವ ಸೆಳೆತ ಕಡಿಮೆ ಮಾಡುವುದರೊಂದಿಗೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಸಂಧಿವಾತ ಇರುವಂತಹ ನೋವನ್ನು ಇದು ಕಡಿಮೆ ಮಾಡುವುದು ಅಷ್ಟೇ ಮಾತ್ರವಲ್ಲದೆ ನಾವು ತಾಮ್ರದ ಕಡಗವನ್ನು ಧರಿಸುವುದರಿಂದ ನಮಗೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ತಾಮ್ರದ ಕೈ ಕಡೆಗು ಮೊಣಕೈಯಲ್ಲಿ ಕುಳಿತುಕೊಳ್ಳುವುದರಿಂದ ದೇಹದಲ್ಲಿರುವ ಭಾಗದಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತವೆ. ತಾಮ್ರದ ಉಂಗುರವು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಮತ್ತು ರಕ್ತದೊತ್ತಡ ಕಡಿಮೆ ಆಗುವ ಸಮಸ್ಯೆಯು ನಿವಾರಣೆ ಆಗುವುದು.

Leave a Reply

Your email address will not be published. Required fields are marked *