ಎಲ್ಲರಿಗೂ ನಮಸ್ಕಾರ ವೀಕ್ಷಕರೇ ನಮಗೆ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರದಿಂದ ಹಲವಾರು ರೀತಿಯಿಂದಾಗಿ ಯೋಜನೆಗಳು ನಮಗೆ ಉಪಯೋಗಕ್ಕೆ ಬರುತ್ತವೆ ಆದರೆ ಕೆಲವೊಮ್ಮೆ ಅದರ ಪೂರ್ಣ ಮಾಹಿತಿ ನಮಗೆ ಗೊತ್ತಿಲ್ಲದ ಕಾರಣ ಅದನ್ನು ನಮಗೆ ಕೈ ಚೆಲ್ಲಿ ಬಿಡುತ್ತೇವೆ. ಅದೇ ರೀತಿಯಿಂದಾಗಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಕೇಂದ್ರ ಸರ್ಕಾರದಿಂದ ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಈಗಾಗಲೇ ಫಲಾನುಭವಿಗಳಾಗಿ ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ನೀವು ಪ್ರತಿ ತಿಂಗಳು ಅಥವಾ ಮಾಶಕ ಹಣ ಪಾವತಿ ಮಾಡುವವರಿಗೆ ಹೊಸದಾಗಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ.
ನೋಂದಣಿ ಮಾಡುವವರೆಗೂ ಕೂಡ ಹೆಣ್ಣು ಮಕ್ಕಳಿಗೆ ಒಳಿತಾಯ ಖಾತೆಗಳನ್ನು ತೆರೆಯಲು ತಿಂಗಳಿಗೆ ಮೂರು ಹಾಗೂ ಆರು ತಿಂಗಳಿಗೆ ಸೇರಿದಂತೆ ವಾರ್ಷಿಕ ಇಷ್ಟು ಹಣವನ್ನು ನೀವು ತಮ್ಮ ಮಗುವಿನ ಹೆಸರಿನಲ್ಲಿ ಪಾವತಿ ಮಾಡಬಹುದು ನೀವು ಪಾವತಿ ಮಾಡಿರುವ ಹಣದ ಮೇಲೆ ಇದೀಗ ಕೇಂದ್ರ ಸರ್ಕಾರವು ಅಧಿಕ ಬಡ್ಡಿಯನ್ನು ನೀಡಿ ನೀವು ಇಟ್ಟಿರುವ ಠೇವಣಿಯ ಅನುಗ್ರಹ ರಾಶಿಗಳನ್ನು ಹೆಚ್ಚು ಮಾಡಿಕೊಡುತ್ತದೆ ಹೌದು ಇದೀಗ ಮತ್ತೆ ಕೇಂದ್ರ ಸರ್ಕಾರವು ಸಮೃದ್ಧಿ ಯೋಜನೆ ಅಡಿಯಲ್ಲಿ ಎರಡರಿಂದ ನಾಲ್ಕು ಹೊಸ ಹೂಡಿಕೆಗಳನ್ನು ಪರಿಚಯಿಸಿತು.
ಇಲ್ಲಿ ಖುಷಿಯ ವಿಚಾರವೆಂದರೆ ನೀವು ಮಾಡಿರುವ ನಿಮ್ಮ ಮಗುವಿನ ಹೆಸರಿನ ಮೇಲೆ ಹಣ ಠೇವಣಿಯನ್ನು ಶೈಕ್ಷಣಿ 80 ಸಿ ಅಡಿಯಲ್ಲಿ ಫ್ರೀ ಟ್ರ್ಯಾಕ್ಸೇಷನ್ ಪ್ರಯೋಜನ ಕೂಡ ಇದೆ ಇದರಿಂದಾಗಿ ನೀವು ಪ್ರತಿದಿನಕ್ಕೆ 35 ಗಳಿಂದ ನೀವು ಹೂಡಿಕೆ ಮಾಡಬಹುದು ಮೊದಲಿಗೆ ನೀವು ದಿನಕ್ಕೆ ಕೇವಲ 35 ಗಳನ್ನು ಉಳಿಸುವ ಮೂಲಕ ಎಸ್ ಎಸ್ ವೈ ಖಾತೆಗಳಲ್ಲಿ ಅಂದರೆ ನಿಮ್ಮ ಮಗುವಿನಲ್ಲಿ ಹೆಸರಿನಲ್ಲಿರುವ ಎಸ್ತಿತ್ವೈಕತಿಯಲ್ಲಿ ಪ್ರತಿ ತಿಂಗಳಿಗೆ ಸಾವಿರದ ಇನ್ನೂರು ರೂಪಾಯಿಗಳನ್ನು ಹೂಡಿಕೆ ಮಾಡಬಹುದು ನಿಮ್ಮ ದೈನಂದಿಗೆ 35 ರೂಪಾಯಿಗಳಿಂದ ಪ್ರಸ್ತುತ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಿಗುತ್ತದೆ.
ಅದೇ ರೀತಿಯಾಗಿ ದಿನಕ್ಕೆ ನೂರು ರೂಪಾಯಿಗಳನ್ನು ನೀವು ಹೂಡಿಕೆ ಮೀಸಲಿಟ್ಟಿದ್ದಾರೆ ಅದು ಪ್ರತಿ ತಿಂಗಳಿಗೆ 3000 ಹೂಡಿಕೆ ಮಾಡಿದಂತಾಯಿತು ಇನ್ನು ಇದಕ್ಕೆ ಪ್ರಸ್ತುತ ಬಡ್ಡಿ ದರದಲ್ಲಿಯೇ ಸುಮಾರು 16 ಲಕ್ಷ ರೂಪಾಯಿಗಳವರೆಗೆ ಪರಿಪಕ್ವಗೊಳ್ಳುತ್ತದೆ ಹಾಗೆ ದಿನಕ್ಕೆ ರೂ.200ಗಳನ್ನು ಮೀಸಲು ಇಡುವ ಮೂಲಕ ಪ್ರತಿ ತಿಂಗಳಿಗೆ 6000ಗಳನ್ನು ಹೂಡಿಕೆ ಮಾಡಿದರೆ ಪ್ರಸ್ತುತ ಬಡ್ಡಿ ದರದಲ್ಲಿ ನಿಮಗೆ 33 ಲಕ್ಷ ರೂಪಾಯಿಗಳು ಸಂಪೂರ್ಣವಾಗಿ ಸಿಗುತ್ತದೆ ಇನ್ನು ಇದಲ್ಲದೆ ಒಂದು ದಿನಕ್ಕೆ 300 ರೂಪಾಯಿ ಉಳಿಸುವ ಪ್ರಯೋಜನಪಟ್ಟಿದರೆ.
ತಿಂಗಳಿಗೆ 9000 ನೀವು ಜಮಾವನೆ ಮಾಡಿದಂತಾಯಿತು ಇದನ್ನು ಪ್ರಸ್ತುತ ಬಡ್ಡಿ ದರದಲ್ಲಿ ನಿಮಗೆ 50 ಲಕ್ಷ ರೂಪಾಯಿ ಇವರಿಗೆ ಹೆಚ್ಚಿನ ಹಣ ಮೆಚುರಿಟಿ ಆಗುತ್ತದೆ ಕಾರ್ಯಕ್ರಮಗಳಿಗಾಗಿ ಈ ಯೋಜನೆಗೆ ಹೂಡಿಕೆ ಮಾಡುವುದು ಬಹಳ ಉತ್ತಮವಾಗಿದೆ. ಇದರ ಬಗ್ಗೆ ನೀವು ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಹತ್ತಿರ ನೆಮ್ಮದಿ ಕೇಂದ್ರಕ್ಕೆ ಹೋಗಿ ಸಕಲ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ಆದಷ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ತಿಳಿಸಿ.