ನಮಸ್ಕಾರ ಪೋಸ್ಟ್ ಆಫೀಸ್ನಲ್ಲಿ ಸುಮಾರು 10 ರಿಂದ 15 ಸೇವಿಂಗ್ ಅಂದರೆ ಉಳಿತಾಯ ಮಾಡುವ ಯೋಜನೆಗಳು ಇವೆ ಪೋಸ್ಟ್ ಆಫೀಸ್ ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತದೆ ಗ್ಯಾರಂಟಿ ಇರುವುದರಿಂದ ಯಾವುದೇ ಭಯವಿಲ್ಲದೆ ಹಣ ಹೂಡಿಕೆ ಮಾಡಬಹುದು ಹಾಗಾದರೆ ಎಫ್ ಡಿ ಬಗ್ಗೆ ಕಂಪ್ಲೀಟ್ ಆಗಿ ಈ ಮಾಹಿತಿಯಲ್ಲಿ ನೋಡೋಣ ಒಂದು ಲಕ್ಷ ಹಾಕಿದರೆ ಎಷ್ಟು ಬರುತ್ತದೆ ಎಫ್ ಡಿ ನಲ್ಲಿ ಬಡ್ಡಿ ಯಾವ ರೀತಿ ಲೆಕ್ಕಾಚಾರ ಮಾಡಬೇಕು ಯಾರಿಲ್ಲ ಅಕೌಂಟ್ ಓಪನ್ ಮಾಡಬಹುದು.
ಇದರ ನಿಯಮಗಳು ಏನು ಹಾಗೆ ಎಫ್ ಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿ ನೀವು ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಈ ಮಾಹಿತಿ ಏನಾದರೂ ಮಾಡಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ನೀಡುವುದನ್ನು ಮರೆಯಬೇಡಿ ಸ್ನೇಹಿತರೆ ಮೊದಲಿಗೆ ಪೋಸ್ಟ್ ಆಫೀಸ್ನಲ್ಲಿ ಎಫ್ ಡಿ ಅಕೌಂಟ್ ತೆರೆಯಲು ಆಧಾರ್ ಕಾರ್ಡ್ ವೋಟರ್ ಐಡಿ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಬ್ಯಾಂಕಾರ್ಡ್ ಇವೆಲ್ಲ ದಾಖಲಾತಿಗಳು ಬೇಕು.
ಎಫ್ ಡಿ ಅಕೌಂಟ್ ತೆರೆಯಲು ಯಾವುದೇ ತರಹ ವಯಸ್ಸಿನ ಮಿತಿ ಇಲ್ಲ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಒಂದರಿಂದ ಐದು ವರ್ಷ ಮೆಜಾರಿಟಿ ಹೊಂದಿದೆ ಅಂದರೆ ಮೆಜಾರಿಟಿ ಪಿರೇಡ್ ನಿರ್ದಿಷ್ಟವಾಗಿ ಸಿಂಗಲ ಅಕೌಂಟ್ ಓಪನ್ ಮಾಡಬಹುದು ಹಾಗೆ ಜಾಯಿಂಟ್ ಅಕೌಂಟ್ ಕೂಡ ತಂದೆ ಮತ್ತು ಮಕ್ಕಳು ಗಂಡ ಮತ್ತು ಹೆಂಡತಿ ಸೇರಿ ಜಾಯಿಂಟ್ ಅಕೌಂಟ್ ಓಪನ್ ಮಾಡಿಸಬಹುದು ಒಬ್ಬ ವ್ಯಕ್ತಿ ಅಕೌಂಟ್ ಎಷ್ಟು ಬೇಕಾದರೂ ಓಪನ್ ಮಾಡಬಹುದು ಪೋಸ್ಟ್ ಆಫೀಸ್ಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.
ಅಕೌಂಟ್ ಓಪನ್ ಮಾಡುವಾಗ ಕ್ಯಾಶ್ ಮತ್ತು ಚೆಕ್ ಮುಖಾಂತರ ಖಾತೆ ತೆರೆಯುವಾಗ ಡೆಪಾಸಿಟ್ ಮಾಡಬೇಕಾಗುತ್ತದೆ ಇದರಲ್ಲಿ ಮುಖ್ಯವಾಗಿ ಖಾತೆ ತೆರೆಯುವಾಗ ನಾಮಿನಿಟಿ ಡೀಟೇಲ್ಸ್ ಬರ್ತಿ ಮಾಡಬೇಕಾಗುತ್ತದೆ. ಬಡ್ಡಿ ವಿಷಯಕ್ಕೆ ಬಂದರೆ ಎಫ್ ಡಿ ಅಕೌಂಟ್ ಷೇಕಡ 6.9 ಇಂದ 7.7 ವರೆಗೂ ಪರ್ಸೆಂಟೇಜ್ ವರೆಗೂ ಬಟ್ಟಿ ದೊರೆಯುತ್ತದೆ ಹಾಗೆ ಪ್ರತಿ ಬಡ್ಡಿ ಚೇಂಜ್ ಆಗುತ್ತೆ ಉದಾಹರಣೆಗೆ ಒಂದು ವರ್ಷಕ್ಕೆ ಎಫ್ ಡಿ ಮಾಡಿದರೆ ನೀವು 6.90% ವಾರ್ಷಿಕ ಬಡ್ಡಿ,
ಅದೇ ರೀತಿ ಎರಡು ಮತ್ತು ಮೂರು ವರ್ಷ ಎಫ್ ಡಿ ಯಲ್ಲಿ ಹಣ ಹಾಕಿದ್ದಾರೆ ಯಾವಾಗಲೂ ಕೂಡ 6.30% ವಾರ್ಷಿಕ ಬಡ್ಡಿ ಸಿಗುತ್ತದೆ ಆದರೆ ಐದು ವರ್ಷದ ಅವಧಿ ಎಫ್ ಡಿ ಮಾಡಿದ್ದಾರೆ ಅವಾಗ ಮಾತ್ರ 7.7% ವಾರ್ಷಿಕ ಬಡ್ಡಿ ದೊರೆಯುತ್ತದೆ ಆದ್ದರಿಂದ ಎಫ್ ಡಿ ಯಲ್ಲಿ 5 ವರ್ಷದ ಅವಧಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಹಾಗಿದ್ದರೆ ಪೋಸ್ಟ್ ಆಫೀಸ್ನ ಎಫ್ ಡಿ ಎಷ್ಟು ವರ್ಷ ಮಾಡಿದರೆ ಎಷ್ಟು ಹಣ ಗಳಿಸಬಹುದು ಎಂಬುದನ್ನು ನೀವು ಈ ಕೆಳಗೆ ಕೊಟ್ಟಿರುವಂತಹ ಚಿತ್ರದಲ್ಲಿ ಒಮ್ಮೆ ವೀಕ್ಷಣೆ ಮಾಡಿ ನೋಡಿ