ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ವಿಸ್ಮಯಗಳು ನಾವು ನೋಡಿರುತ್ತೇವೆ ಹಾಗೆ ಆ ದೇಶಗಳಲ್ಲಿ ಅವರು ಸಂಸ್ಕೃತಿಯಿಂದಲೇ ಹೆಸರುವಾಸಿಯಾದಂತಹ ದೇಶವನ್ನು ಕೂಡ ನಾವು ನೋಡಿದ್ದೇವೆ ಆದರೆ ಇವತ್ತು ನಾವು ಹೇಳಲು ಹೊರಟಿರುವ ದೇಶ ಎಷ್ಟು ದೊಡ್ಡ ದೇಶ ಅಂದರೆ ಭಾರತ ದೇಶದ ಸುತ್ತಳತೆ 37 ಲಕ್ಷದ 87,259 ಕಿಲೋಮೀಟರ್ ಆದರೆ ಮಾಹಿತಿಯಲ್ಲಿ ಹೇಳುತ್ತಿರುವ ಈ ದೇಶದ ಸುತ್ತುವಳತಿ ಒಂದು ಕೋಟಿ ಎಪ್ಪತ್ತು ಲಕ್ಷದ ಮೂವತ್ತೆಂಟು ಸಾವಿರ ಭಾರತ ದೇಶದ ಜನಸಂಖ್ಯೆ 140 ಕೋಟಿ.
ಆದರೆ ಇವತ್ತು ನಾನು ಹೇಳಲು ದೇಶದ ಜನಸಂಖ್ಯೆ ಬರೀ 14 ಕೋಟಿ ಭಾರತ ದೇಶಕ್ಕಿಂತ ನಾಲ್ಕು ಪೆಟ್ಟು ಹೆಚ್ಚು ದೊಡ್ಡ ದೇಶ ಆದರೆ ಜನಸಂಖ್ಯೆ ಮಾತ್ರ ಕೇವಲ 14 ಕೋಟಿ ಯಾವುದಪ್ಪ ಈ ದೇಶ ಎಂದು ಯೋಚನೆ ಮಾಡುತ್ತಿದ್ದೀರಾ ಇದು ಬೇರೆ ಯಾವ ದೇಶ ಅಲ್ಲ ವೀಕ್ಷಕರೆ ಭಾರತ ದೇಶದ ಮಿತ್ರ ರಾಷ್ಟ್ರವಾದ ರಷ್ಯಾ ದೇಶ ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದು ರಷ್ಯಾ ದೇಶದ ಪ್ರೆಸಿಡೆಂಟ್ ಪುಟೀನ್ ಬರೋಬ್ಬರಿ 23 ವರ್ಷಗಳಿಂದ ರಷ್ಯಾ ದೇಶಕ್ಕೆ ಪ್ರೆಸಿಡೆಂಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ವಿರುದ್ಧ ಯಾರಾದರೂ ಎಲೆಕ್ಷನ್ ಗೆ ನಿಂತುಕೊಂಡರೆ ಅವರು ಭೂಮಿ ಮೇಲೆ ಇರುವುದಿಲ್ಲ ವಿರೋಧಿಗಳು ಇಲ್ಲದ ಹಾಗೆ ಗೆಲ್ಲುವ ಪ್ರಪಂಚದ ಏಕೈಕ ಪ್ರೆಸಿಡೆಂಟ್ ಫುಡ್ ವೀಕ್ಷಕರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಷ್ಯಾವು ಉಗ್ರ ಬರಿ ಒಂದುವರೆ ವರ್ಷಕ್ಕಿಂತ ಅಧಿಕ ಸಮಯವಾಗಿದೆ ಯುದ್ಧದಲ್ಲಿ ರಷ್ಯಾ ದೇಶಕ್ಕಿಂತ ಉಗ್ರಂ ದೇಶವೇ ಹೆಚ್ಚು ದಾಳಿ ಮಾಡಿದೆ ಆದರೆ ಉಕ್ರೇನ್ ದೇಶ 70% ಯುದ್ಧದಲ್ಲಿ ನಾಶ ಆಗಿದೆ ರಷ್ಯಾ ದೇಶ ಕೇವಲ ಆರು ಪರ್ಸೆಂಟ್ ಯುದ್ಧದಲ್ಲಿ ನಾಶವಾಗಿದೆ.
ಇಷ್ಟು ದೊಡ್ಡದಾದ ರಷ್ಯಾ ದೇಶದಲ್ಲಿ ನಡೆಯುವ ಈ ವಿಚಿತ್ರ ಸಂಗತಿಗಳನ್ನು ಕೇಳಿದರೆ ಖಂಡಿತ ಎಲ್ಲರಿಗೂ ಆಶ್ಚರ್ಯ ವ್ಯಕ್ತಪಡಿಸುತ್ತೀರಾ ಸ್ನೇಹಿತರೆ ರಷ್ಯಾ ದೇಶದಲ್ಲಿ ಹೆಣ್ಣು ಮಕ್ಕಳ ಜನಸಂಖ್ಯೆ 54% ಗಂಡಸರ ಜನಸಂಖ್ಯೆ 46 ಪರ್ಸೆಂಟ್ ಸಂಪೂರ್ಣ ರಷ್ಯಾ ದೇಶದಲ್ಲಿ ಹೆಣ್ಣು ಮಕ್ಕಳು 100% ಡಾಮಿನೆಂಟ್ ಮಾಡುತ್ತಾರೆ ರಷ್ಯಾ ದೇಶದ ಶೇಕಡ 99 ಪರ್ಸೆಂಟ್ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ ರಷ್ಯಾ ದೇಶದಲ್ಲಿ ವಿದ್ಯಾಭ್ಯಾಸ ಹೆಚ್ಚು ಇಂಪಾರ್ಟೆಂಟ್ ಕೊಡುತ್ತಾರೆ ಎಷ್ಟು ಇಂಪಾರ್ಟೆಂಟ್ ಕೊಡುತ್ತಾರೆ.
ಎಂದರೆ ರಷ್ಯಾ ದೇಶದಲ್ಲಿ ಇರುವ ಕ್ರಿಮಿನಲ್ ಗಳು ಕೂಡ ಗ್ರಾಜುಯೇಟೆಡ್ ಆಗಿದ್ದಾರೆ ವೀಕ್ಷಕರೇ ನಂಬಲು ಸಾಧ್ಯ ಎನಿಸಿದರು ಇದು ನೂರಕ್ಕೆ ನೂರು ಸತ್ಯ 2018ರಲ್ಲಿ ನಡೆಸಿದ ಸರ್ವೆ ಪ್ರಕಾರದ ರಾಷ್ಟ್ರ ದೇಶದಲ್ಲಿ 99.9 ಪರ್ಸೆಂಟ್ ಯಾರಿಗೆ ಓದಲು ಬರೆಯಲು ಬರುತ್ತಾ ಅವರಿಗೆ ಲಿಟ್ರಸಿ ರೆಡ್ ಅಂತ ಕರೆಯುತ್ತಾರೆ 99.9 ಪರ್ಸೆಂಟ್ ಅರಶಿ ದೇಶದಲ್ಲಿ ಇರುವ ಎಲ್ಲರೂ ಬುದ್ಧಿವಂತರು ಅಂತ ಪರಿಗಣಿಸಬಹುದು ವೀಕ್ಷಕರೆ ಮತ್ತೊಂದು ಅಚ್ಚದಿಯ ಸಂಗತಿ ಏನೆಂದರೆ ರಷ್ಯಾ ದೇಶದಲ್ಲಿ ಕೊಳೆ ಧೂಳು ಇರುವ ಕಾರಣ ರಸ್ತೆಗೆ ಇಳಿಸುವಂತಿಲ್ಲ ರಸ್ತೆಯಲ್ಲಿ ಜನ ಚಲಾಯಿಸುತ್ತಿರುವ ಕಾರಿನಲ್ಲಿ ಸ್ವಲ್ಪ ದೂರು ಗಲಿಜುಗಂಡರು 2000ಕ್ಕೂ ಅಧಿಕ ರೂಪಾಯಿ ಫೈನ್ ಹಾಕಲಾಗುತ್ತದೆ.