ಎಲ್ಲರಿಗೂ ನಮಸ್ಕಾರ ಈ ಮಾಹಿತಿಗೆ ಸ್ವಾಗತ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ವೀಕ್ಷಕರೇ ಭಾರತ ದೇಶದಲ್ಲಿ ದೇವಸ್ಥಾನಕ್ಕೆ ಸಿಗುವ ಪ್ರಸಾದಕ್ಕೆ ತನ್ನದೇ ಆದ ವಿಶೇಷತೆ ಇರುತ್ತದೆ ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳ ಕಡಿಲು ಕೋಲೂರಿನಲ್ಲಿ ಪ್ರಸಾದ ರೂಪದಲ್ಲಿ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ ತಿರುಪತಿ ದೇವಸ್ಥಾನದಲ್ಲಿ ಸಿಗುವ ಲಡ್ಡು ಪ್ರಸಾದ ತುಂಬಾ ವಿಶೇಷ ಇದೇ ರೀತಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಅರವಣ ಪ್ರಸಾದಕ್ಕೆ ತನ್ನದೇ ಆದ ಮಹತ್ವವಿದೆ ವೀಕ್ಷಕರೆ.
ಬರೀ ಭಾರತ ದೇಶ ಅವಲ್ಲದೆ ಬೇರೆ ದೇಶಗಳಲ್ಲೂ ಕೂಡ ಅರುಣ ಪ್ರಸಾದಕ್ಕೆ ಭಾರಿ ಬೇಡಿಕೆ ಇದೆ ಪ್ರತಿ ವರ್ಷ ಹೊರದೇಶಕ್ಕೆ 10 ರಿಂದ 20 ಲಕ್ಷ ಪ್ರಸಾದ ಲಭ್ಯಗಳನ್ನು ರಫ್ತು ಮಾಡಲಾಗುತ್ತದೆ ಹೊರ ದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅರುಣ ಪ್ರಸಾದವೆ ಅಮೃತ ಆಗಿದೆ ಈ ಪ್ರಸಾದದ ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಒಮ್ಮೆ ತಯಾರಿಸಿದ ಪ್ರಸಾದ ಒಂದು ವರ್ಷ ಇಟ್ಟರು ಕೆಡುವುದಿಲ್ಲ ಶಬರಿಮಲೆ ದೇವಸ್ಥಾನದ ಆದಾಯದ ಶೇಕಡ 50 ಪರ್ಸೆಂಟ್ ಅರುಣ ಪ್ರಸಾದದಿಂದ ಬರುತ್ತದೆ ವೀಕ್ಷಕರೆ.
ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದಕ್ಕಿಂತ ಎರಡು ಪಟ್ಟು ಹೆಚ್ಚು ಅರುಣ ಪ್ರಸಾದ ಮಾರಾಟವಾಗುತ್ತಿತ್ತು 2018ರಲ್ಲಿ ಅರುಣ ಪ್ರಸಾದದಿಂದ 300 ಕೋಟಿ ಆದಾಯ ಬಂದಿದೆ 2018ರಲ್ಲಿ ತಿರುಪತಿ ತಿಮ್ಮಪ್ಪನ ಲಡ್ಡು ಇಂದ ಸಂಗ್ರಹವಾದ ದುಡ್ಡು 270 ಕೋಟಿ ರೂಪಾಯಿ 253 ಇದೇ ವರ್ಷ ಕೇವಲ ಜನವರಿ ತಿಂಗಳಲ್ಲಿ ಅರುಣ ಪ್ರಸಾದ ಆದಾಯ ಬರೋಬ್ಬರಿ 320 ಕೋಟಿ ರೂಪಾಯಿ ಈ ವಿಚಾರದ ಬಗ್ಗೆ ಸ್ವತಃ ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ ಜನವರಿ ತಿಂಗಳಲ್ಲಿ ತಿಮ್ಮಪ್ಪನ ಲಡ್ಡು ಇಂದ ಸಂಗ್ರಹವಾದ ದುಡ್ಡು 35 ಕೋಟಿ ರೂಪಾಯಿ ತಿರುಪತಿ ದೇವಸ್ಥಾನದ ಲಡ್ಡುವಿಗೆ ಅರುಣ ಪ್ರಸಾದ ಯಾಕೆ ಕಂಪೇರ್ ಮಾಡುತ್ತಿದ್ದೀರಾ ಎಂದು ನೀವು ಕೇಳಬಹುದು.
ಭಾರತ ದೇಶದಲ್ಲಿ ಪ್ರಸಾದದಿಂದ ಅತಿ ಹೆಚ್ಚು ಗಳಿಕೆ ಮಾಡುವ ದೇವಸ್ಥಾನ ತಿರುಪತಿ ದೇವಸ್ಥಾನ ಆದರೆ ಅರುಣ ಪ್ರಸಾದ ಈಗ ಭಾರತ ದೇಶದಲ್ಲಿ ಮೊದಲ ಸ್ಥಾನ ಕಂಡು ಬಂದಿದೆ ಪ್ರತಿವರ್ಷ ಎರಡು ತಿಂಗಳ ಅವಧಿಯಲ್ಲಿ ಒಂದು ಕೋಟಿಗೊಧಿಕ ಪ್ರಸಾದ ಡಬ್ಬಿಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಮಾರಾಟ ಮಾಡಿದೆ ಅರವಣ ಪ್ರಸಾದದ ಗುಣಮಟ್ಟದಲ್ಲಿ ಯಾವುದೇ ತೊಂದರೆಗಳು ಇಲ್ಲದಂತೆ ನೋಡಿಕೊಳ್ಳುತ್ತಾರೆ ಪ್ರಸಾದದ ಗುಣಮಟ್ಟ ನೋಡಿಕೊಳ್ಳುವುದಕ್ಕೆ ನೂರಕ್ಕೂ ಅಧಿಕ ಮಂದಿ ಇದ್ದಾರೆ ನಿಷ್ಠೆ ಇರುವ ಅರುಣ ಪ್ರಸಾದ ಕೇರಳ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ ಭಾರತ ದೇಶದಲ್ಲಿ ಮೊದಲ ಬಾರಿಗೆ ಪ್ರಸಾದ ವಿಚಾರವಾಗಿ ಕೋರ್ಟ್ ಮೆಟ್ಟಲು ಹತ್ತಿಸಲಾಗಿದೆ.
ವೀಕ್ಷಕರೇ ಶಬರಿಮಲೆ ಅರುಣ ಪ್ರಸಾದದಲ್ಲಿ ಕೀಟನಾಶಕ ಮಿಶ್ರಿತ ಏಲಕ್ಕಿ ಮಿತಿಮೀರಿ ಬಳಸುವುದು ಪತ್ತೆಯಾಗಿದೆ ಸುಲಭವಾಗಿ ಹೇಳಬೇಕು ಎಂದರೆ ಅರುಣ ಪ್ರಸಾದಕ್ಕೆ ಅತಿ ಹೆಚ್ಚು ಬಳಸಲಾಗಿದೆ ಸದ್ಯಕ್ಕೆ ಕೇರಳ ಪ್ರಪಂಚದ ಅತ್ಯಂತ ಅರುಣ ಪ್ರಸಾದವನ್ನು ನಿಷೇಧಿಸಲಾಗಿದೆ ದೇವಸ್ಥಾನದಲ್ಲಿ ಆಗಲಿ ಆನ್ಲೈನ್ ನಲ್ಲಿ ಆಗಲಿ ಅರುಣ ಪ್ರಸಾದ ಲಭ್ಯವಿರುವುದಿಲ್ಲ ಅಷ್ಟೇ ಅಲ್ಲದೆ ಕೇರಳ ನ್ಯಾಯಾಲಯ ಸುಮಾರು ಆರು ಲಕ್ಷ ಅರುಣಾ ಪ್ರಸಾದ ಡಬ್ಬಿಗಳನ್ನು ವಶಪಡಿಸಿಕೊಂಡು ತನ್ನ ಬಳಿ ಇರಿಸಿಕೊಂಡಿದೆ.