WhatsApp Group Join Now

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಇವತ್ತು ನಿಮಗೆ ಮನೆಯಲ್ಲಿ ಕೂತು ನೀವು ತಿಂಗಳಿಗೆ 15000 ಹೇಗೆ ಗಳಿಸಬೇಕು ಎಂಬುದನ್ನು ನಾವು ಇಲ್ಲಿ ತೋರಿಸಿ ಕೊಡುತ್ತಿದ್ದೇವೆ ಒಂದಲ್ಲ ಎರಡಲ್ಲ ಮೂರು ಬ್ಯುಸಿನೆಸ್ ಗಳ ಬಗ್ಗೆ ತಿಳಿಸಿಕೊಡುತ್ತೇನೆ ಈ ಮೂರು ಬಿಸಿನೆಸ್ ಗಳು 2000 23 ಫ್ಯೂಚರ್ ನಲ್ಲಿ 100% ಪ್ರಾಫಿಟ್ ಜೊತೆಗೆ ಹೇಳಬಹುದು ಅದೇ ರೀತಿಯಾಗಿ ಹೇಳಬಹುದು ಎಂದರೆ ಅತಿ ಕಡಿಮೆ ಬಜೆಟ್ ನಲ್ಲಿ ಮಾಡಬಹುದು ಈ ಮೂರು ಬಿಸಿನೆಸ್ ಗಳು ಬೇರೆ ಬೇರೆ ಕ್ಯಾಟಗರಿ ಬರುವ ಬಿಸಿನೆಸ್ ಹಾಗಾಗಿ ಖಂಡಿತವಾಗಿ ಮೂರು ಇಷ್ಟವಾಗುತ್ತದೆ.

ಇದರಲ್ಲಿ ಒಂದಂತೂ ಯಾವತ್ತಾದರೂ ಗ್ಯಾರಂಟಿ ಇಷ್ಟವಾಗುತ್ತದೆ ಅದು ಸ್ಟಾರ್ಟ್ ಮಾಡಬಹುದು ನಿಮಗೆ ಒಟ್ಟು ಮೂರು ಬಿಸಿನೆಸ್ ತಿಳಿಸಿ ಕೊಡುತ್ತೇವೆ ಖಂಡಿತ ಇಷ್ಟವಾಗುತ್ತದೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ವೀಕ್ಷಿಸಿ ಹಾಗಾದರೆ ತಿಳಿಸಿಕೊಡುತ್ತೇನೆ ಬನ್ನಿ ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಳ್ಳಿ ಸ್ನೇಹಿತರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಇವತ್ತಿನ ಮಾಹಿತಿಯಲ್ಲಿ ಮೂರು ಬಿಸಿನೆಸ್ ಗಳು ಇದು ಯಾವ ನಿಮಗಿಷ್ಟವಾಗುತ್ತದೆ.

ಮೊದಲನೇ ಬಿಸಿನೆಸ್ ಬಂದು ಹತ್ತಿ ಬತ್ತಿ ತಯಾರಿಸುವ ಮಿಷನ್ ಇದರ ಪ್ರೈಸ್ ಎಷ್ಟಾಗುತ್ತದೆ ಎಂದರೆ ನಿಮಗೆ 75,000 ಆಗುತ್ತದೆ 75,000 ಆದರೆ ನಿಮಗೆ ಡಿಸ್ಕೌಂಟ್ ಕೊಡುತ್ತಾರೆ ಡಿಸ್ಕೌಂಟ್ ಪಡೆದುಕೊಳ್ಳಬೇಕಾದರೆ ನೀವು ಏನು ಮಾಡಬೇಕಾದರೆ ಅಂದರೆ ನಿಮಗೆ ತಿಳಿಸಿಕೊಡುತ್ತೇನೆ ಇದಕ್ಕೆ ರಾ ಮೆಟೀರಿಯಲ್ 5000 ಬೇಕಾಗುತ್ತದೆ ನೀವು ಒಂದು ದಿನಕ್ಕೆ 3 ಕೆಜಿ ಮ್ಯಾನುಫ್ಯಾಕ್ಚರ್ ಮಾಡಬಹುದು ದಿನಕ್ಕೆ ಮೂರು ಕೆಜಿ ಹತ್ತಿ ಬತ್ತಿಯನ್ನು ತಯಾರಿಸಬಹುದು ಒಂದು ಮಿಷಿನ್ ನಲ್ಲಿ ನೀವು ಬೈ ಬ್ಯಾಕ್ ಮಾಡುವುದು 700 ರೂಪಾಯಿ ಪ್ರಾಫಿಟ್ ಎಷ್ಟು ಆಗುತ್ತದೆ ರೂ. 700 ಆಗುತ್ತದೆ 3 * 300 ಮಾಡಿದ್ದರೆ ನಿಮಗೆ ಡೈಲಿ ಪ್ರಾಫಿಟ್ 900 ಪ್ರಾಫಿಟ್ ಆಗುತ್ತದೆ ಅಂತ ಹೇಳಬಹುದು ಸಂಪಾದನೆ ಮಾಡಬಹುದು.

ಸಮಸ್ಯೆ ಕೂಡ ಇಲ್ಲ ಎರಡನೇದು ನಿಮಗೆ ಸಾಮ್ರಾಣಿ ಮೇಕಿಂಗ್ ವಿಷ್ಣು ಸಾಮ್ರಾಣಿ ಅಂದರೆ ನಿಮಗೆ ಇದು ಬೆಲೆ ಬಂದು ಬಿಟ್ಟು ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಹೌದು ಸ್ನೇಹಿತರೆ ಒಂದು ಲಕ್ಷದ ಮೂವತ್ತು ಸಾವಿರ ಆಗುತ್ತದೆ ಇದು ಕೂಡ ಡಿಸ್ಕೌಂಟ್ ಸಿಗುತ್ತದೆ ಯಾವುದೇ ಅಂತ ತಿಳಿಸಿಕೊಡುತ್ತೇನೆ ಇದರ ಮೆಟೀರಿಯಲ್ ಐಧು ಸಾವಿರ ಪ್ರೊಟೆಕ್ಷನ್ ಬಂದು 15 ಕೆಜಿ ಬರುತ್ತದೆ ಇದರ ಪ್ರಾಫಿಟ್ ಬಂದ್ಬುಟ್ಟು ನಿಮಗೆ ನೂರು ರೂಪಾಯಿ ಎಂದರೆ ಒಂದು ಕೆಜಿ 100 ರೂಪಾಯಿ 15 ಕೆಜಿ ಮಾಡಿದರೆ ನಿಮಗೆ 1500 ಪ್ರಾಫಿಟ್ ಆಗುತ್ತದೆ ಒಂದು ದಿನಕ್ಕೆ 1200 ಆಗುತ್ತದೆ ತಿಂಗಳಿಗೆ 45,000 ಆಗುತ್ತದೆ. ನೋಡಿದ್ರಲ್ಲ ನೀವು ಕೂಡ ಇದೇ ರೀತಿಯಾಗಿ ಹಲವಾರು ಉದ್ಯೋಗದ ಅಂಗಡಿಯನ್ನು ತೆರೆದುಕೊಂಡರೆ ಅವರಿಗೆ ಬಹಳಷ್ಟು ಲಾಭವಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *