ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕರೂ ಸಾಕು ಎನ್ನುವವರ ಹೆಚ್ಚು. ಅಂತಹದರಲ್ಲಿ ಒಂದೇ ಕುಟುಂಬದ ನಾಲ್ವರು ಒಡಹುಟ್ಟಿದವರು ಐಎಎಸ್-ಐಪಿಎಸ್ ಅಧಿಕಾರಿಗಳಾಗಿದ್ದಾರೆ. ನಾವು ಯಾವುದೋ ಒಂದು ಕೆಲಸವನ್ನು ಪಡೆದುಕೊಳ್ಳಬೇಕು ಎಂದರೆ ಬಹಳಷ್ಟು ಪರಿಶ್ರಮವನ್ನು ನಾವು ಪಡೆಯಲೇಬೇಕು ಏಕೆಂದರೆ ಇಂದಿನ ಜಗತ್ತಿನಲ್ಲಿ ಯಾವುದು ಕೂಡ ಸುಲಭವಾಗಿ ನಮಗೆ ದಕ್ಕುವುದಿಲ್ಲ. ನಾವು ಏನನ್ನಾದರೂ ಪಡೆದುಕೊಳ್ಳಬೇಕು ಎಂದರೆ ಅದಕ್ಕೆ ತಕ್ಕ ಹಾಗೆ ನಾವು ಕಷ್ಟವನ್ನು ಪಡಬೇಕು ಇವತ್ತಿನ ಮಾಹಿತಿ ನಮಗೆ ಖಂಡಿತವಾಗಿಯೂ ಆಶ್ಚರ್ಯವನ್ನು ಪಡಿಸುತ್ತದೆ ಏಕೆಂದರೆ ಒಮ್ಮೆ ಯೋಚನೆ ಮಾಡಿ.
ಒಂದೇ ಕುಟುಂಬದಿಂದ ನಾಲ್ಕು ಮಂದಿ ಯುಪಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದರೆ ನಂಬಲಾಗದ ವಿಷಯ ಈ ಎಲ್ಲರೂ ನಾಲ್ಕು ಮಂದಿ ಮಕ್ಕಳು ಸೇರಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಜೀವನದ ಯಶಸ್ಸಿನ ಹಾದಿಯನ್ನು ಮೆಟ್ಟಿಲೇರಿದ್ದಾರೆ ಯುಪಿಎಸ್ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದು ಅಪರೂಪದ ಕುಟುಂಬದ ಬಗ್ಗೆ ತಿಆಯೋಣ ಬನ್ನಿ.
ನಾಲ್ವರು ಒಡಹುಟ್ಟಿದ ಸಹೋದರ, ಸಹೋದರಿಯರು ಐಎಎಸ್-ಐಪಿಎಸ್ ಆಗಿರುವ ಕುಟುಂಬ ಇದು. ಈ ಸೂಪರ್ ಫ್ಯಾಮಿಲಿ ಇರುವುದು ಉತ್ತರ ಪ್ರದೇಶದಲ್ಲ. ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದು, ತಂದೆ-ತಾಯಿಗೆ ಹೆಮ್ಮೆ ತಂದಿದ್ದಾರೆ.ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಮಿಶ್ರಾ ಕುಟುಂಬವಿದು.ಇದರ ಮುಖ್ಯಸ್ಥ ಅನಿಲ್ ಮಿಶ್ರಾ ಅವರು ತಮ್ಮ ಪತ್ನಿಯೊಂದಿಗೆ ಎರಡು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ನಾಲ್ಕು ಮಕ್ಕಳು.
ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು. ಇವರ ಹೆಸರು ಯೋಗೇಶ್, ಮಾಧವಿ, ಚಾಮ ಮತ್ತು ಅನಿಲ್ ಮಿಶ್ರಾ ನಾಲ್ವರು ಮಕ್ಕಳೂ ಬೆಳೆದು ಅಧಿಕಾರಿಗಳಾಗಲಿ, ಹೆಸರು ಮಾಡಲಿ ಎಂಬುವುದು ಹೆತ್ತವರ ಆಸೆಯಾಗಿತ್ತು. ಅದಕ್ಕಾಗಿಯೇ ಅವರು ಮೊದಲಿನಿಂದಲೂ ಮಕ್ಕಆಗೆ ತುಂಬಾ ಕಷ್ಟಪಟ್ಟು ಕಲಿಸಿದರು. ಮಕ್ಕಳೂ ಅಧ್ಯಯನದಲ್ಲಿ ಬುದ್ಧಿವಂತರಾಗಿದ್ದರು. ಮೊದಮೊದಲು ಹಿರಿಯ ಮಗ ಯೋಗೇಶ್ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು ಇದಾದ ನಂತರ ನಿಧಾನವಾಗಿ ಎಲ್ಲರೂ ಅಣ್ಣನ ಹಾದಿ ಹಿಡಿಯುವುದೇ ಸರಿ ಎಂದುಕೊಂಡು ತಯಾರಿ ಆರಂಭಿಸಿದರು.
ಯೋಗೇಶ್ ಮೊದಲು ಆಯ್ಕೆಯಾದರು. 2013ರಲ್ಲಿ ಐಎಎಸ್ ಆದರು.ಇದಾದ ನಂತರ ಉಆದ ಮೂವರು ಮತ್ತಷ್ಟು ಶ್ರಮವಹಿಸಿ ತಯಾರಿ ಆರಂಭಿಸಿದರು. ಮುಂದಿನ ವರ್ಷ ಅಂದರೆ 2014ರಲ್ಲಿ ಮಾಧವಿ ಆಯ್ಕೆಯಾದರು. ಅವರಿಗೆ ಅಖಿಲ ಭಾರತ 62ನೇ ಯಾರ್ಂಕ್ ಬಂದಿದೆ. ಯೋಗೇಶ್ ನಂತರ ಮಾಧವಿ ಎರಡನೇ ಸ್ಥಾನದಲ್ಲಿದ್ದಾರೆ.ಇದಾದ ನಂತರ ಮತ್ತೊಬ್ಬ ಸಹೋದರ ಲೋಕೇಶ್ 2015ರಲ್ಲಿ 44ನೇ ಯಾರ್ಂಕ್ ಪಡೆದು ಐಎಎಸ್ ಆದರು. ಲೋಕೇಶ್ ದೆಹಅಯ ಐಐಟಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ.
ಲೋಕೇಶ್ ಅವರು ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಇಟ್ಟುಕೊಂಡಿದ್ದರು. ಅದು ಅವರ ಸಹೋದರ ಯೋಗೇಶ್ ಅವರ ವಿಷಯವೂ ಆಗಿತ್ತು. ನಾಲ್ವರು ಒಡಹುಟ್ಟದವರಲ್ಲಿ ಕಿರಿಯವರಾದ ಕ್ಷಮಾ ಮಿಶ್ರಾ ಅವರು 2015 ರಲ್ಲಿ ಯುಪಿಎಸ್ ಸಿಯನ್ನು ಪಾಸ್ ಮಾಡಿದರು. 172ನೇ ಯಾರ್ಂಕ್ ಪಡೆದು ಐಪಿಎಸ್ ಆಗಿದ್ದಾರೆ. ಮೂರು ವರ್ಷಗಳಲ್ಲಿ ಎಲ್ಲಾ ನಾಲ್ಕು ಸಹೋದರರು ಮತ್ತು ಸಹೋದರಿಯರು ಐಎಎಸ್, ಐಪಿಎಸ್ ಆಗಿದ್ದಾರೆ.