WhatsApp Group Join Now

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್ ಬಿಲ್ ವಿಚಾರದಲ್ಲಿ ಜನಸಾಮಾನ್ಯರ ನಡುವೆ ಜಟಪಟಿಗಳು ನಡೆಯುತ್ತಿವೆ ಅಧಿಕಾರಕ್ಕೆ ಬಂದರೆ ಉಚಿತ ಅಂತ ಕಾಂಗ್ರೆಸ್ ಹೇಳಿದ್ದು ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಜನರು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಅಂತ ಲೈನ್ ಮ್ಯಾನ್ ಗಳ ಜೊತೆ ಜಗಳ ತೆಗೆದಿದ್ದಾರೆ ಇದು ಮಾತ್ರ ಕೇವಲ ಒಂದೆರಡು ಪ್ರದೇಶದಲ್ಲಿ ಅಲ್ಲ ಇಂತಹ ಪರಿಸ್ಥಿತಿಯನ್ನು ನಾವು ಬಹಳಷ್ಟು ಪ್ರದೇಶಗಳಲ್ಲಿ ನೋಡಬಹುದು.

ಇಷ್ಟು ದಿನ ಕೇವಲ ಮಾತಿನಲ್ಲಿ ಜಗಳ ಆಡುತ್ತಿತ್ತು ಆದರೆ ಇದೀಗ ಹಲ್ಲೆ ಮಾಡುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ ಈ ಚಿತ್ರದುರ್ಗದಲ್ಲಿ ಲೈನ್ ಮ್ಯಾನ್ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಆಗಿದೆ ಈಗ ಕೊಪ್ಪಳದ ಗ್ರಾಮದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಬಂದ ವಿದ್ಯುತ್ ಮ್ಯಾನ್ ಮೇಲೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ವಿದ್ಯುತ್ ಮ್ಯಾನ್ ಗೆ ಹಲ್ಲೆ ಮಾಡಿದಿರುವುದು ಚಂದ್ರಶೇಖರಯ್ಯ ಅವರ ವ್ಯಕ್ತಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು ಎಂದು ಅವರ ಮನೆಗೆ ಬಿಲ್ಮಾನ್ ಶ್ರೀನಾಥ್ ಅವರು ತೆರಳಿದ್ದರು. ಬಿಲ್ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಕೇಳಿದ್ದಾರೆ.

ಆತ ನಾನು ಯಾವುದೇ ಕಾರಣಕ್ಕೂ ಬಿಲ್ ಕಟ್ಟುವುದಿಲ್ಲ ವಿದ್ಯುತ್ ಉಚಿತ ಅಂತ ಹೇಳಿದ್ದಾರೆ ಅಂತ ಆದರೆ ಕಾಂಗ್ರೆಸ್ ಸರ್ಕಾರ ಮೊದಲ ದಿನದಿಂದಲೇ ಅಧಿಕಾರಕ್ಕೆ ಬಂದರೆ ಎಲ್ಲವನ್ನು ಜಾರಿ ಮಾಡುತ್ತೇನೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ ಅಂತ ಹೇಳಿ ಸರಕಾರ ಇನ್ನು ಕೂಡ ಅಧಿಕೃತವಾಗಿ ಯಾವುದನ್ನು ಜಾರಿ ಮಾಡಿಲ್ಲ ಜಾರಿ ಮಾಡಿದ ಬಳಿಕ ನೋಡೋಣ ಸದ್ಯಕ್ಕೆ ಹಳ್ಳಿಯ ಬಿಲ್ ಪಾವತಿಸಿ ಅಂತ ಮಂಜುನಾಥ್ ಅವರು ಕೇಳಿದ್ದಾರೆ ಆದರೆ ಬಿಲ್ ಕಟ್ಟಲು ಚಂದ್ರಶೇಖರಯ್ಯ ಮಂಜುನಾಥ್ ಅವರನ್ನು ನಿಂದಿಸಿದ್ದಾರೆ ಮಂಜುನಾಥ ಮೇಲೆ ಚಂದ್ರಶೇಖರಯ್ಯ ಚಪ್ಪಲಿಯಿಂದ ಹಲ್ಲೆ ಮಾಡಿ ದುರ್ವರ್ತನೆ ತೋರಿದ್ದಾರೆ.

ಇನ್ನು ಹಲ್ಲಿ ನಡೆದ ಚಂದ್ರಶೇಖರ್ ಅವರ ವಿರುದ್ಧ ಮಂಜುನಾಥ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಕೇವಲ ವಿದ್ಯುತ್ ವಿಚಾರದಲ್ಲಿ ಎಲ್ಲಾ ಸಾರಿಗೆ ಬಸ್ಗಳಲ್ಲಿ ನಾವು ಟಿಕೆಟ್ ಗಳನ್ನು ಕೊಡುವುದಿಲ್ಲ ಅಂತ ಹೇಳಿ ಸಾರ್ವಜನಿಕರು ಕಂಡಕ್ಟರ್ ಅನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ಕೂಡ ನಡೆಯುತ್ತಿದೆ ಈಗ ಕಾಂಗ್ರೆಸ್ ತನ್ನ ಉಚಿತ ಗ್ಯಾರಂಟಿಗಳಲ್ಲಿ 200 ಯೂನಿಟ್ ಉಚಿತ ಜೊತೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ಅನ್ನುವ ಘೋಷಣೆಯನ್ನು ಕೂಡ ಮಾಡಿತು ಜನರು ಕೂಡ ಅದನ್ನು ಗಮನಿಸಿದ ಅಧಿಕಾರಕ್ಕೆ.

ಬಂದರೆ ಇದು ಐದು ಗ್ಯಾರಂಟಿಗಳು ಚಿತ್ರ ಸಿಗಲಿದೆ ಅಂತ ಹೇಳಿ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತಂದಿದ್ದಾರೆ ಆದರೆ ಕಾಂಗ್ರೆಸ್ ಪಕ್ಷ ಇನ್ನೂ ಜಾರಿಗೆ ತರದ ಹಿನ್ನೆಲೆಯಲ್ಲಿ ಜನರು ಇದೀಗ ಸರ್ಕಾರಿ ಸೇವೆಗಳಲ್ಲಿ ಇರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿದ್ಯುತ್ ಬಿಲ್ ಕಟ್ಟುವುದಿಲ್ಲ ನಾವು ಸರಕಾರಿ ಬಸ್ಸುಗಳಲ್ಲಿ ಟಿಕೆಟ್ ಕೊಳ್ಳುವುದಿಲ್ಲ ಅನ್ನುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ.

WhatsApp Group Join Now

Leave a Reply

Your email address will not be published. Required fields are marked *