ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ಬಡತನದಲ್ಲಿ ಇರಬೇಕು ಅನ್ನುವವರು ಯಾರಿದ್ದಾರೆ ಎಲ್ಲರೂ ಚೆನ್ನಾಗಿರಬೇಕು ಶ್ರೀಮಂತರಾಗಿರಬೇಕು ಆರೋಗ್ಯವಂತರಾಗಿರಬೇಕು ಕೆಲಸವನ್ನು ಮಾಡಬೇಕು ನೆಮ್ಮದಿಯಾಗಿ ಜೀವನವನ್ನು ನಡೆಸಬೇಕು ಅನ್ನುವಲ್ಲಿ ಹೆಚ್ಚು ಆದರೆ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ, ಮನೆ ಸದಸ್ಯರಲ್ಲಿ ಮನಸ್ತಾಪಗಳು ಹೆಚ್ಚುತ್ತವೆ ಜಗಳಗಳು ಕಲಹಗಳು ಇರುತ್ತವೆ.
ನಮ್ಮ ಮನೆ ಒಳಗೆ ಏನಾದರೂ ದೃಷ್ಟಿದೋಷ ನರ ದೋಷ ಹೀಗೆ ಇದ್ದರೆ ನಾವು ಎಂದಿಗೂ ಸುಖವಾಗಿ ಇರುವುದು ಆಗುವುದಿಲ್ಲ ಹಾಗಾದರೆ ಆ ಪರಿಹಾರ ಕ್ರಮಗಳು ಯಾವುದು ಅನ್ನುವುದನ್ನು ಇವತ್ತಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗಾದರೆ ಮನೆಯಲ್ಲಿ ಊಟಕ್ಕೆ ಕೊರತೆ ಆಗಬಾರದು ಎಂದರೆ ಮನೆಯಲ್ಲಿ ಎಲ್ಲರಿಗೂ ನೆಮ್ಮದಿ ಬೇಕು ಎಂದರೆ ಈ ರೀತಿಯಾದ ಒಂದು ಪರಿಹಾರಗಳನ್ನು ನಿಮ್ಮ ಮನೆಯಲ್ಲಿ ಮಾಡಿ ಪರಿಹಾರ ತುಂಬಾ ಸುಲಭವಾಗಿದೆ.
ಅಕ್ಕಿಯನ್ನು ಸಾಕ್ಷಾತ್ ಅನ್ನಪೂರ್ಣೇ ರೂಪವೆಂದು ಹೇಳಲಾಗುತ್ತದೆ ಇಂತಹ ಅಕ್ಕಿಗೆ ಸ್ವಲ್ಪ ಅರಿಶಿಣ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ನೀರಿನನ್ನು ಹಾಕಿ ಅಕ್ಷತೆ ಕಾಳು ಸಿದ್ಧಪಡಿಸಿಕೊಳ್ಳಬೇಕು ಇದನ್ನು ದೇವರ ಮನೆಯಲ್ಲಿ ಒಂದು ಡಬ್ಬಿಯಲ್ಲಿ ಹಾಕಿ ಇಡಿ ಪ್ರತಿದಿನ ಪೂಜಿಯನ್ನು ಮಾಡುವಾಗ ಲಕ್ಷ್ಮೀದೇವಿಗೆ ಅಕ್ಕಿ ಕಾಳನ್ನು ಅರ್ಪಣೆ ಮಾಡಬೇಕು ಲಕ್ಷ್ಮೀದೇವಿಗೆ ಪ್ರತಿ ಶುಕ್ರವಾರ ಈ ಕಾಳು ಅರ್ಪಿಸಿ ಪೂಜೆಯನ್ನು ಮಾಡಬೇಕು ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಸಂಪತ್ತಿನ ಆಗಮನವಾಗುತ್ತದೆ.
ನೀವು ಎಲ್ಲಿಗಾದರೂ ಹೊರಟಾಗ ಹಿರಿಯರು ಅಕ್ಷತೆ ಕಾಳುಗಳು ನಿಮ್ಮ ತಲೆಯ ಮೇಲೆ ಹಾಕಿಸಿಕೊಳ್ಳಿ ಹೋಗಬೇಕು ಇದರಿಂದ ನೀವು ಯಾವುದೇ ಕೆಲಸಕ್ಕೆ ಹೋದರು ನಿಮಗೆ ಜಯ ನಿಮ್ಮ ಬೆನ್ನ ಹಿಂದೆ ಇರುತ್ತದೆ ಅದೇ ರೀತಿಯಾಗಿ ಇವುಗಳನ್ನು ಪ್ರತಿನಿತ್ಯ ನೀವು ಪೂಜಿಸಿಕೊಂಡು ಬರಬೇಕು ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಹೆಚ್ಚಾಗುತ್ತದೆ ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಇನ್ನು ಮತ್ತೊಂದು ಪರಿಹಾರವೆಂದರೆ ಅಕ್ಕಿಯಲ್ಲಿ ಒಂದು ರೂಪಾಯಿ ಅಥವಾ ಎರಡು ರೂಪಾಯಿ ಕಾಯಿನ್ ಗಳನ್ನು ಹಾಕಿ ಬರಬೇಕು ಸ್ವಲ್ಪ ಅಕ್ಕಿಯನ್ನು ಪಕ್ಷಿಗಳಿಗೆ ಹಾಕಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಬಡತನ ಹಾಗೂ ಧಾನ್ಯಗಳ ಕೊರತೆ ಎಂದಿಗೂ ಬರುವುದಿಲ್ಲ ಮನೆಯಲ್ಲಿ ಅಕ್ಕಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಡಬಾರದು ಅನ್ನುವುದನ್ನು ಗಮನಿಸುವುದಾದರೆ ಮನೆಯಲ್ಲಿ ಯಾವುದಾದರು ದಿಕ್ಕಿಗೆ ಇಡಬೇಕು ಅಂದುಕೊಂಡಿದ್ದರೆ ಅದು ತುಂಬಾ ತಪ್ಪು ಅಕ್ಕಿಯನ್ನು ಮನೆಯಲ್ಲಿ ನೈರುತ್ಯ ದಿಕ್ಕಿಗೆ ಇಡಬಾರದು.
ಬದಲಿಗೆ ಅಡುಗೆ ಮನೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಅಕ್ಕಿಯನ್ನು ಇಡುವುದು ತುಂಬಾ ಒಳ್ಳೆಯದು ಮನೆಯಲ್ಲಿ ಈ ಸಣ್ಣ ಪುಟ್ಟ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ತರಹದ ಕೆಟ್ಟ ಶಕ್ತಿಗಳು ಆಗಲಿ ನಾಕರಾತ್ಮಕ ಶಕ್ತಿಗಳು ಇರುವುದಿಲ್ಲ. ಇದರಿಂದ ನಿಮ್ಮ ಪೂರ್ಣ ಜ್ಞಾನ ಕೆಲಸ ಮಾಡುವುದರಲ್ಲಿ ಇರುತ್ತದೆ ಹಾಗಾಗಿ ಹಣದ ಕೊರತೆ ಎಂದಿಗೂ ಹುಟ್ಟುವುದಿಲ್ಲ.