ಒಂದು ಮಗು ತಾಯಿ ಹೊಟ್ಟೆಯಲ್ಲಿ ಇರಬೇಕಾದರೆ ಅದಕ್ಕೆ ಪೌಷ್ಟಿಕಾಂಶಗಳಾಗಲಿ, ಊಟದ ತಿಂಡಿಗಳು ಆಗಲಿ ಇದು ಹೇಗೆ ಸಿಗುತ್ತದೆ ಎಂದರೆ ನಾವು ಈಗ ನಮ್ಮ ಹೊಕ್ಕಳು ಇರುತ್ತದೆ ಅಲ್ವಾ ಹೊಕ್ಕಳಿಂದ ಮಗುವಿನ ಹೊಕ್ಕಳಿನವರೆಗೂ ಕರಳು ಅಂತ ಇರುತ್ತದೆ ಕರುಳಿನ ಮೂಲಕ ನಿಮಗೆ ಹಾಗೂ ನಿಮ್ಮ ಮಗುವಿಗೆ ಎಲ್ಲವೂ ಕೂಡ ಸಪ್ಲೈ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ಈ ಒಂದು ವಿಚಾರದಲ್ಲಿ ನಿಮಗೆ ಹೊಕ್ಕಳು ಇದನ್ನು ನಿಮಗೆ ಒಂದು ಶ್ರೇಷ್ಠವಾದ ಒಂದು ಅಂಗಾಂಗ ಹೇಳಬಹುದು.

ಇನ್ನು ಈ ಒಂದು ಮಾಹಿತಿಯಲ್ಲಿ ನಿಮ್ಮ ಹೊಕ್ಕಳ ಬಗ್ಗೆ ಸಾಕಷ್ಟು ವಿಚಾರ ಹೇಳುತ್ತೇನವೆ ಹಾಗೂ ಉಪಾಯಗಳು ಏನು ಇದರ ಮೇಲೆ ಏನು ಹಚ್ಚಿದರೆ ಒಳ್ಳೆಯದಾಗುತ್ತದೆ ಅಂತ ಹೇಳುತ್ತೇವೆ ಇದರಲ್ಲಿ ವಿಶೇಷವಾಗಿ ಮೊದಲನೆಯದಾಗಿ ಏನೆಂದರೆ ನಿಮ್ಮ ಒಂದು ಜಾತಕದಲ್ಲಿ ಗುರು ಗ್ರಹ ಸರಿ ಇಲ್ಲ ಎಂದರೆ ಗುರು ಗ್ರಹ ತುಂಬಾ ರಾಶಿಯಲ್ಲಿ ಗುರುಗ್ರಹ ಅನ್ನುವುದು ಇಲ್ಲದಿದ್ದರೆ ಅವರ ಜೀವನದಲ್ಲಿ ಯಾವುದು ಕೂಡ ಸಕ್ಸಸ್ಫುಲ್ ಆಗುವುದಕ್ಕೆ ಆಗುವುದಿಲ್ಲ ಅಂತ ಹೇಳಬಹುದು ವಿಶೇಷವಾಗಿ ಮದುವೆ ಮಾಡಬೇಕಾದರೂ ಕೂಡ ಗುರುಬಲ ಇದ್ದರೆ ಮದುವೆ ಮಾಡಬಹುದು ಅಂತ ಹೇಳಲಾಗುತ್ತದೆ.

ಹಾಗಾಗಿ ಇದು ಎಷ್ಟು ಇಂಪಾರ್ಟೆಂಟ್ ಅಂತ ನಿಮಗೆ ತಿಳಿದುಕೊಳ್ಳಬಹುದು ಹಾಗಾಗಿ ಕೆಲವೊಬ್ಬರಿಗೆ ಗುರುಗ್ರಹ ಅನ್ನುವುದು ಜಾತಕದಲ್ಲಿ ಸರಿ ಇಲ್ಲ ಅಂದಾಗ ಏನು ಉಪಾಯ ಮಾಡಬಹುದು ಎಂದರೆ ಈ ಒಂದು ಹೊಕ್ಕಳಿನ ಮೇಲೆ ನೀವು ಅರಿಶಿನವನ್ನು ಹಚ್ಚುತ್ತಾ ಬಂದರೆ ಪ್ರತಿದಿನ ನೀವು ಬೆಳಗಿನ ಹಚ್ಚುವುದನ್ನು ಮುಂದುವರಿಸಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಗುರು ಗ್ರಹಕ್ಕೆ ಸ್ವಲ್ಪ ಸಪೋರ್ಟ್ ಕೂಡ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ಈ ಒಂದು ಉಪಾಯ ಮಾಡಬೇಕಾದರೆ ನಿಮಗೆ ನೀವು ಅರಿಶಿನಪುಡಿ ಅದನ್ನು ಡ್ರೈಯಾಗಿ ಅಂದರೆ ಒಣಗಿರುವ ಅರಿಶಿನವನ್ನು ಹಚ್ಚಿಕೊಳ್ಳಬೇಕು ನೀರಿನಲ್ಲಿ ಹಾಕಿ ಅದನ್ನು ಹಚ್ಚಬೇಡಿ.

ಇನ್ನು ಎರಡನೆಯದಾಗಿ ನಿಮ್ಮ ಜಾತಕದಲ್ಲಿ ಏನಾದರು ಶುಕ್ರ ಗ್ರಹ ನಿಮಗೆ ಸ್ವಲ್ಪ ವೀಕ್ ಇದೆ ಅಂತ ಹೇಳಿದಾಗ ನಿಮಗೆ ವಿಶೇಷವಾಗಿ ನಿಮಗೆ ವೈವಾಹಿಕ ಜೀವನದಲ್ಲಿ ಅಂದರೆ ಮದುವೆಯಾಗಿರುವವರಿಗೆ ತಮ್ಮ ಒಂದು ಗಂಡ ಹೆಂಡತಿಯಿಂದ ಸ್ವಲ್ಪ ತೊಂದರೆಗಳು ಆಗುತ್ತವೆ ಅಥವಾ ಖರ್ಚು ಹೆಚ್ಚಾಗುತ್ತದೆ .ಹಾಗಾಗಿ ಇಂತಹ ಒಂದು ಸಾಕಿಷ್ಟು ತೊಂದರೆಗಳು ನಿಮಗೆ ಇದರಿಂದ ಬರುತ್ತದೆ ಅಂತ ಹೇಳಬಹುದು ಹಾಗಾಗಿ ಈ ರೀತಿಯ ಒಂದು ಶುಕ್ರ ನಿಮ್ಮ ಜಾತಕದಲ್ಲಿ ನೀಚನಾಗಿದ್ದಾನೆ ಅಂದಾಗ ನೀವು ಏನು ಮಾಡಬೇಕೆಂದರೆ ನಿಮ್ಮ ಗಂಧವನ್ನು ನೀವು ಲೇಪನ ಮಾಡಬಹುದು.

ಈ ಒಂದು ವಿಶೇಷವಾಗಿ ಹೂಕ್ಕಳಿನ ಭಾಗಕ್ಕೆ ನೀವು ಗಂಧವನ್ನು ಹಚ್ಚಿಕೊಳ್ಳುವುದರಿಂದ ಬೆಳಗಿನಲ್ಲಿ ತಕ್ಷಣ ನಿಮಗೆ ಸ್ವಲ್ಪ ಇಂಪ್ರೂಮೆಂಟನ್ನುವುದು ನಿಮ್ಮ ಸಂಸಾರದಲ್ಲಿ ಕೂಡ ಕಂಡು ಬರುತ್ತದೆ. ಹಾಗೆ ಜನ ನಿಮ್ಮನ್ನು ಇಷ್ಟಪಡುತ್ತಿಲ್ಲ ಎಂದಾಗ ಮಾತ್ರ ಕೂಡ ನೀವು ಈ ರೀತಿಯ ಒಂದು ಗಂಧದಲ್ಲೇಪವನ್ನು ಮಾಡುವುದರಿಂದ ನಿಮಗೆ ಜನರು ನಿಮ್ಮನ್ನು ಹಚ್ಚಿಗೆ ಗಮನವನ್ನು ಕೊಡಲು ಶುರು ಮಾಡುತ್ತಾರೆ.

Leave a Reply

Your email address will not be published. Required fields are marked *