ರಾಜ್ಯದಲ್ಲಿ 24ನೇ ಮುಖ್ಯಮಂತ್ರಿ ಆಯ್ಕೆಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜರ್ನಿ ಹೇಗಿದೆ ಅವರ ಕುಟುಂಬವನ್ನು ಈ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾದರೆ ಇವರ ಹೆಂಡತಿ ಮಕ್ಕಳು ಯಾರು ಅನ್ನುವುದನ್ನು ಸಂಪೂರ್ಣವಾಗಿ ಇವತ್ತಿನ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನಿಮಗೂ ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಿರುವುದು ಖುಷಿಯಾದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳಿ.
ಹೌದು ಮೂಲತಃ ಸಿದ್ದರಾಮಯ್ಯ ಅವರು ಮೈಸೂರಿನವರು ಸಿದ್ದರಾಮಯ್ಯ ಗೌಡ ಮತ್ತು ಬೋರಮ್ಮ ದಂಪತಿಯವರ ಸಿದ್ದರಾಮಯ್ಯ ಅವರು ಕುರಿ ಮೇಸುತ್ತಾ ತಮ್ಮ ಬಾಲ್ಯವನ್ನು ಕಳೆದ ಪುಟ್ಟ ಬಾಲಕನಿಗೆ ಓದು ಅಂದರೆ ಬಹಳ ಇಷ್ಟ ಸಿದ್ದರಾಮಯ್ಯ ಅವರು ಹೇಳುವಂತೆ ನನ್ನ ಹುಟ್ಟುಹಬ್ಬ ಆಗಸ್ಟ್ 12 1947 ಅಲ್ಲ ಆಗಸ್ಟ್ 3 1947 ಅಂತ ಹೇಳಿಕೊಂಡಿದ್ದಾರೆ ನನ್ನ ಜನ್ಮದಿನ ಆಚರಿಸುವಲ್ಲಿ ನನಗೆ ಆಸಕ್ತಿ ಇಲ್ಲ ಆದರೂ ಕೂಡ ಅಭಿಮಾನಿಗಳು ಆಚರಿಸುತ್ತ ಇದ್ದಾರೆ ಅಂತ ಹೇಳಿದ್ದಾರೆ ಇನ್ನು ಸದಾ ಸಮಾಜ ಸೇವೆಯಲ್ಲಿ ಸಿದ್ದರಾಮಯ್ಯ ಅವರು ತೊಡಗಿಸಿಕೊಂಡು ಬಂದಿದ್ದಾರೆ ಕುರಿ ಮೇಯಿಸುತ್ತಿದ್ದ ಇವರು ರಾಜ್ಯದ ಮುಖ್ಯಮಂತ್ರಿ ಪಟ್ಟ ಅಲಂಕರಿಸುವ ಮೂಲಕ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ಬಾಲ್ಯ ಶಿಕ್ಷಣದ ಜೊತೆಗೆ ಬೆಳೆಯುತ್ತಾ ರಾಜಕೀಯ ದಲಿತೊಡಗಿಸಿಕೊಂಡ ಸಿದ್ದರಾಮಯ್ಯ ಅವರು 74 ವರ್ಷದ ಹಾದಿಯಲ್ಲಿ ಮುನ್ನಡೆಯುತ್ತಾ ಬಂದಿದ್ದಾರೆ ಇನ್ನು ಮೂಲತಹ ಮೈಸೂರಿನವರಾದ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯನ ಹುಂಡಿಯ ಬೋರಮ್ಮ ಮತ್ತು ಸಿದ್ಧರಾಮಯ್ಯ ಗೌಡ ಪುತ್ರ ಕುರಿ ಮೇಯಿಸುತ್ತಿದ್ದ ತಮ್ಮ ಬಾಲ್ಯವನ್ನು ಕಳೆಯುತ್ತಿದ್ದ ಪುಟ್ಟ ಬಾಲಕನಿಗೆ ಓದು ಅಂದರೆ ಬಹಳ ಇಷ್ಟ ಹಾಗಾಗಿ ಪ್ರಾರಂಭದಲ್ಲಿ ಶಾಲೆಗೆ ಹೋಗದಿದ್ದರೂ ಕೂಡ ಮರಳಿನ ಮೇಲೆ ಅಕ್ಷರ ಅಭ್ಯಾಸ ಮಾಡಿದರು.
ಇನ್ನು 1957ರಲ್ಲಿ 5ನೇ ತರಗತಿಯನ್ನು ಸೇರಿದರು ಈ ವೇಳೆ ರಾಜಪ್ಪ ಮೇಷ್ಟ್ರು ಸಿದ್ದರಾಮಯ್ಯ ಅವರನ್ನು ಅಡ್ಮಿಶನ್ ಮಾಡಿದರು ತಂದೆ ಸಿದ್ದರಾಮಯ್ಯಗೌಡ ಮಗ ಸಿದ್ದರಾಮಯ್ಯ ಹುಟ್ಟಿ ದ ದಿನಾಂಕವನ್ನು ಮೇಷ್ಟ್ರು ಕೇಳಿದಾಗ ನನಗೆ ಗೊತ್ತಿಲ್ಲ ಅಂದಿದ್ದಾರೆ ಹಾಗಾಗಿ ಆಗಸ್ಟ್ 17 1947 ಅಂದು ದಾಖಲಿಸಿಕೊಂಡಿದ್ದರಂತೆ ಇನ್ನು ಪ್ರಾರ್ಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಬಂದರು ನಂತರ ವಿದ್ಯಾವಂತ ಸೇರಿದರು 1964 ರಲ್ಲಿ ಎಸ್ ಎಲ್ ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದರು ನಂತರ ಪಿಯುಸಿಗೆ ಯುವರಾಜ ಕಾಲೇಜಿಗೆ ಸೇರಿದರು ಪಿಯುಸಿ ಮುಗಿಸಿ ನಂತರ ಕಾನೂನು ಪದವಿ ಪಡೆಯಲು ವಿದ್ಯಾಪಥಕ ಕಾಲೇಜು ಸೇರಲು ಇಚ್ಚಿಸುತ್ತಾರೆ.
ನಂತರ ಅಧ್ಯಾಪಕರಾಗಿ ಇಲ್ಲಿ ಕೆಲಸ ಮಾಡುತ್ತಾರೆ, ಈ ಸಮಯದಲ್ಲಿ ರೈತನ ನಾಯಕರಾಗಿ ಅವರಿಗೆ ಸಂಪರ್ಕ ಸಿಗುತ್ತದೆ.ಇಲ್ಲಿಂದಲೇ ಅವರಿಗೆ ರಾಜಕೀಯದ ಪಯಣ ಶುರುವಾಯಿತು ನೀವು ಕೂಡ ಅವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಡೆ ಇರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.