ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಎಲ್ಲರಿಗೂ ಕೂಡ ದೊಡ್ಡ ಶಾಕ್ ನೀಡಿದೆ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಇದೇ ಜೂನ್ 14ರ ಒಳಗಾಗಿ ಈ ಕೆಲಸ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತದೆ ಜೊತೆಗೆ ಮಧ್ಯ ಅದನ್ನು ಆರಂಭಿಸಿಕೊಳ್ಳಲು ದಂಡದೊಂದಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಇದು ಹೇಗೆಂದರೆ ಪ್ಯಾನ್ ಕಾರ್ಡ್ ಈಗಾಗಲೇ ದಂಡ ವಿಧಿಸಿರುವ ಹಾಗೆ ಇದಕ್ಕೂ ಕೂಡ ಜೂನ್ 14ರ ಒಳಗೆ ಈ ಕೆಲಸವನ್ನು ಮಾಡಿಕೊಳ್ಳದಿದ್ದರೆ ದಂಡವನ್ನು ಹಾಕಲಾಗುತ್ತದೆ.
ಹಾಗಾಗಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಇದೇ ಜೂನ್ 14ರ ಒಳಗಾಗಿ ಈ ಕೆಲಸವನ್ನು ಮಾಡಿ ಮುಗಿಸುವುದು ಒಳ್ಳೆಯದು ನೀವು ಕೂಡ ಆಧಾರ್ ಕಾರ್ಡ್ ಹೊಂದಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಆಧಾರ್ ಕಾರ್ಡ್ ಹೊಂದಿದ್ದರೆ ಅಥವಾ ನಿಮ್ಮ ಸ್ನೇಹಿತರು ಮತ್ತು ನಿಮ್ಮ ಸಂಬಂಧಿಕರಲ್ಲಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಈ ವಿಷಯ ಮಾಹಿತಿ ತಿಳಿಸಿ ಇಲ್ಲವಾದರೆ ದಂಡ ಕಟ್ಟಬೇಕಾದ ಅಂತಹ ಪರಿಸ್ಥಿತಿ ಎದುರಾಗಬಹುದು ಹಾಗೂ ನಿಮ್ಮ ಆಧಾರ್ ಕಾರ್ಡ್ ಬಂದಾಗುತ್ತದೆ ಹಾಗಿದ್ದರೆ ಏನು ಅಂತ ಕಂಪ್ಲೇಟ್ ಆಗಿ ನೋಡೋಣ ಬನ್ನಿ.
ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ ಆಧಾರ್ ಕಾರ್ಡ್ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಅದೇ ಸಮಯದಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಆಧಾರ್ ಕಾರ್ಡ್ ಮಹತ್ವ ಬಹಳಷ್ಟು ಇದೆ ಸಾಮಾನ್ಯ ಗುರುತಿನ ಚೀಟಿಯಾಗಿ ಬಳಕೆಯಿಂದ ಹಿಡಿದು ಬ್ಯಾಂಕ್ ವಿಧದಲ್ಲಿ ಆಧಾರ್ ಕಾರ್ಡ್ ಬೇಕಾಗಿದೆ ಇದಲ್ಲದೆ ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ ಆಧಾರ್ ಕಾರ್ಡ್ ಮೂಲಕ ಅನೇಕ ಅನೇಕ ಸೌಲಭ್ಯಗಳು ಪಡೆಯಬಹುದಾಗಿದೆ.
ಅದೇ ಸಮಯದಲ್ಲಿ ಅದೇ ಅನೇಕ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಈ ನಡುವೆ ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಮಾಡಿಕೊಳ್ಳಲು ಕೇಂದ್ರ ಜೂನ್ 14ರ ತನಕ ಗಡುವು ಸೂಚಿಸಿದೆ ಇಂಥ ಪರಿಸ್ಥಿತಿಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿ ಆಧಾರ್ ದಾಖಲೆಗಳನ್ನು ಆನ್ಲೈನಲ್ಲಿ ನವೀಕರಣವನ್ನು 14 ಜೂನ್ 2023 ಹೊರಗೆ ಅಪ್ಡೇಟ್ ಮಾಡಿಸಬೇಕು. ಈ ಸೇವೆಯು ಉಚಿತವಾಗಿದೆ ಭೌತಿಕ ಆಧಾರ್ ಕೇಂದ್ರಗಳಲ್ಲಿ 50 ರೂಪಾಯಿ ಶುಲ್ಕ ಮುಂದುವರೆಯುತ್ತದೆ ಎಂದು ಯುಐಡಿಎ ಸ್ಪಷ್ಟಪಡಿಸಿದೆ.
ಮೂಲಕ ತಮ್ಮ ಆಧಾರ್ ಕಾರ್ಡನ್ನು ನವೀಕರಿಸಲು ಸೂಚಿಸಲಾಗಿದೆ ಹಾಗಿದ್ದಲ್ಲಿ ಮಾತ್ರ ಉಚಿತ ಸೌಲಭ್ಯಗಳು ಪಡೆಯಬಹುದಾಗಿದೆ ಜೊತೆಗೆ ನೀವು ಆಧಾರ್ ಕಾರ್ಡನ್ನು ಪಡೆದು 10 ವರ್ಷಗಳಾಗಿದ್ದರು ಸಹ ಕಾರ್ಡಿನಲ್ಲಿರುವ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಹೀಗಾಗಿ ಆದಷ್ಟು ಬೇಗನೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನಾದರೂ ತೊಂದರೆಗಳು ಇದ್ದರೆ ಬೇಗನೆ ಮಾಡಿಸಿಕೊಳ್ಳಿ ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈಗಲೇ ಸರಕಾರ ನೀಡಿರುವಂತಹ ಸೂಚನೆಯ ಪ್ರಕಾರ ಶುಲ್ಕ ಕೇವಲ ಐವತ್ತು ರೂಪಾಯಿಯನ್ನು ನೀಡಿ ನವೇಕಿಸಬೇಕು.