ಈ ಮಂಗಳೂರು ಸೌತೆಕಾಯಿ ಹಲವಾರು ರೀತಿಯಾದಂತಹ ಉಪಯೋಗಗಳನ್ನು ಪಡೆದುಕೊಳ್ಳಬಹುದು ಅಂದರೆ ಮನೆಯಲ್ಲಿ ಮಾಡುವಂತಹ ಪಲ್ಯ ಆಗಿರಬಹುದು ಅಥವಾ ಸಾಂಬಾರನ್ನು ಕೂಡ ಈ ಸೌತೆಕಾಯಿಂದ ಕೆಲವೊಬ್ಬರು ಮಾಡುತ್ತಾರೆ ಆದರೆ ಅಷ್ಟೇ ಅಲ್ಲದೆ ನಾವು ಇದನ್ನು ಆರೋಗ್ಯದ ದೃಷ್ಟಿಯಿಂದಲೂ ಕೂಡ ಉಪಯೋಗ ಮಾಡಿಕೊಂಡರೆ ನಮಗೆ ಬಹಳಷ್ಟು ಉಪಯೋಗ ನೀಡುತ್ತದೆ ಯಾರಿಗಾದರೂ ತುಂಬಾ ಪದೇ ಪದೇ ಇನ್ಫೆಕ್ಷನ್ ಆಗುತ್ತಿದ್ದರೆ ಸೋಂಕು ಎಲ್ಲ ಆಗುತ್ತಿದ್ದರೆ ಅವುಗಳನ್ನು ದೂರ ಇಡುವುದಕ್ಕೆ ಸೌತೆಕಾಯಿ ನಾವು ಬಳಸುವುದು ತುಂಬಾನೇ ಒಳ್ಳೆಯದಾಗುತ್ತದೆ.
ಸೌತೆಕಾಯಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಸಾಮಾನ್ಯವಾಗಿ ಎಲ್ಲರೂ ಕೂಡ ಸುಲಭವಾಗಿ ತಿನ್ನಬಹುದಾದಂತಹ ಒಂದು ತರಕಾರಿ ಅಂತಾನೆ ಹೇಳಬಹುದು ಇನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ ಅಂತ ಹೇಳಬಹುದು ಇವತ್ತು ನಾನು ಹೇಳುತ್ತಿರುವುದು ನಾನು ಸಾಮಾನ್ಯವಾಗಿ ಬಳಸುತ್ತಿರುವಂತಹ ಸೋರೆಕಾಯಿ ಸಾಂಬರ್ ಎಲ್ಲ ಮಾಡುವುದಕ್ಕೆ ಬಳಸುವಂತಹ ಸೌತೆಕಾಯಿ ಬೇರೆ ಬೇರೆ ಹೆಸರಿನಲ್ಲಿ ಕೂಡ ಕರೆಯುತ್ತಾರೆ ಬಣ್ಣದ ಸೌದೆ ಅಂತ ಕರೆಯುತ್ತಾರೆ ಇನ್ನು ಮಲಬಾರ್ ಕುಂಬಾರ್ ಅಂತ ಕೂಡ ಕರೆಯುತ್ತಾರೆ ಹಾಗೂ ಮಂಗಳೂರು ಸೌತೆಕಾಯಿ ಸಾಂಬಾರು.
ಸೌತೆಕಾಯಿ ಅಂತ ಕರೆಯುವಂತ ಹೆಸರುಗಳು ಈ ಸೌತೆಕಾಯಿ ಜೀರ್ಣ ಆಗುವುದಕ್ಕೆ ತುಂಬ ಸುಲಭ ಕೂಡ ಹೌದು ಹಾಗಾಗಿ ಎಲ್ಲರೂ ಕೂಡ ತಿನ್ನಬಹುದು ಹಾಗೆ ನಮ್ಮ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಯಾವ ಯಾವ ರೀತಿಯ ಸಮಸ್ಯೆಗಳನ್ನು ದೂರ ಇಡಬಹುದು ನಾವು ಇದನ್ನು ಬಳಸುವುದರಿಂದ ಅಂತ ಹೇಳಬಹುದು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ.
ಈ ಸೌತೆಕಾಯಿಯಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಮೀನ ರಾಶಿಗಳು ಎಲ್ಲವೂ ಕೂಡ ಸಿಗುತ್ತವೆ. ಅವುಗಳನ್ನು ದೂರ ಇಡುವುದಕ್ಕೆ ಈ ಸೌತೆಕಾಯಿಯನ್ನು ನಾವು ತುಂಬಾ ಬಳಸುವುದು ಸಹಾಯವಾಗುತ್ತದೆ ಈ ಸೌತೆಕಾಯಿಯನ್ನು ಎಲ್ಲವೂ ಕಡಿಮೆ ಅಂತ ಹೇಳಬಹುದು ಎಲ್ಲಾ ಹೇಳಿದ್ದಾಗಿ ಇದ್ದರೆ ಅದು ಒಳ್ಳೆಯದು ಇನ್ನು ಯಾರಿಗೆಲ್ಲ ಮಲಬದ್ಧತೆ ಸಮಸ್ಯೆ ಇರುತ್ತದೆ ಅಂತಹವರಿಗೆ ತುಂಬಾನೇ ಒಳ್ಳೆಯದು ಇದು ಇದರಲ್ಲಿ ನೀರಿನಂಶ ಹೇರಳವಾಗಿ ಸಿಗುತ್ತದೆ ಇದರಿಂದಾಗಿ ಮಲಬದ್ಧತೆ ಸಮಸ್ಯೆ ಇರುವುದಿಲ್ಲ ಕಾನ್ಸ್ಟಿಬ್ಯೂಷನ್ ಸಮಸ್ಯೆ ಇರುವವರು ಆದಷ್ಟು ಅಡುಗೆಯಲ್ಲಿ ಬಳಸಬಹುದು.
ಇದನ್ನು ವೆಯಿಟ್ ಲಾಸ್ ಮಾಡಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಬೇರೆ ಬೇರೆ ರೀತಿ ಇರುವಂತಹ ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಈ ಸೌತೆಕಾಯಿ. ಹಾಗೆ ಸಮಸ್ಯೆ ಯಾರಿಗೆ ಇರುತ್ತದೆ ಅಂತವರಿಗೆ ತುಂಬಾ ಒಳ್ಳೆಯದು ಬ್ಲಡ್ ಪ್ರೆಷರ್ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇದು.
ಹಾಗೆ ಶುಗರ್ ಪೇಷಂಟ್ ತುಂಬಾ ಒಳ್ಳೆಯದು ಅಂತ ಹೇಳಬಹುದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಕ್ಕೆ ಸೌತೆಕಾಯಿಯನ್ನು ಆದಷ್ಟು ನಮ್ಮ ಆಹಾರದಲ್ಲಿ ಬಳಸಕೊಳ್ಳಬಹುದು ಇನ್ನೊಂದು ತುಂಬಾ ಇಂಪಾರ್ಟೆಂಟ್ ಬೆನಿಫಿಟ್ ಅಂತ ಹೇಳಿದರೆ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ತುಂಬಾ ಒಳ್ಳೆಯದು ಇದು ಕೆಲವೊಬ್ಬರಿಗೆ ಜೀರ್ಣ ಶಕ್ತಿ ತುಂಬ ಕಡಿಮೆ ಇರುತ್ತದೆ ತುಂಬಾ ಮೆತ್ತಗೆ ಕೂಡ ಇರುತ್ತದೆ ಹಾಗೆ ತುಂಬಾ ಸುಲಭದಲ್ಲಿ ಜೀರ್ಣವಾಗುತ್ತದೆ ಹಾಗೆ ಮಕ್ಕಳಿಂದ ಹಿಡಿದುವರಿಗೂ ಕೂಡ ಈ ಸೌತೆಕಾಯಿಯನ್ನು ಮಾಡುವಂತಹ ಅಡುಗೆಯನ್ನು ಬಳಸಬಹುದು ಹಾಗೂ ಸುಲಭವಾಗಿ ಬೇಗ ಜೀರ್ಣವಾಗುತ್ತದೆ.