WhatsApp Group Join Now

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೀಕ್ಷಕರೆ ಶುಂಠಿಯ ಕಷಾಯ ಎಂಬುವುದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನಮಗೆ ಯಾವುದೇ ರೀತಿಯಾದಂತಹ ಕೆಮ್ಮು ನೆಗಡಿ ಬಂದರೆ ಚಳಿಗಾಲದಲ್ಲಿ ಈ ಕಷಾಯ ಒಂದು ಕಪ್ ಕುಡಿದರೆ ಸಾಕು ಈ ಎಲ್ಲಾ ಸಮಸ್ಯೆಗಳಃ ಹಾರಿ ಹೋಗುತ್ತವೆ. ಇಂದಿನ ಮಾಹಿತಿಯಲ್ಲಿ ನೀವು ಇದರ ಜೊತೆ ಯಾವುದೋ ಒಂದು ಮಿಶ್ರಣವನ್ನು ಸೇರಿಸಿ ಸೇವನೆ ಮಾಡಿದರೆ ನೀವು ರಕ್ತ ಹಾಗೂ ಲಿವರ್ ಸಮಸ್ಯೆಯಿಂದ ಪಾರಾಗಬಹುದು ಎಂದು ತಿಳಿದುಕೊಳ್ಳೋಣ ಯಾವುದು ಆ ಮಿಶ್ರಣ ಯಾವ ಯಾವ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಇದು ಸಹಾಯವಾಗುತ್ತದೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.

ರೋಗನಿರೋಧಕ ಶಕ್ತಿಯನ್ನು ನಮಗೆ ತುಂಬಾ ಇಂಪಾರ್ಟೆಂಟ್ ಆಗಿ ಬೇಕಾಗುತ್ತದೆ ಅಲ್ವಾ ನಮ್ಮ ದೇಹವನ್ನು ಬೇರೆ ಬೇರೆ ರೀತಿಯ ಸಮಸ್ಯೆಗಳಿಂದ ರಕ್ಷಿಸುವುದಕೆ ಇನ್ಫೆಕ್ಷನ್ ಗಳಿಂದ ರಕ್ಷಿಸುವುದಕ್ಕೆ ತುಂಬಾನೇ ಇಂಪಾರ್ಟೆಂಟ್ ಆಗಿ ಬೀರುತ್ತದೆ ನಾವು ನಮ್ಮ ಆಹಾರದಲ್ಲಿ ಕೆಲವೇ ಕೆಲವು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬಹುದು ಕೆಲವೊಂದು ಆಹಾರ ಪದಾರ್ಥಗಳು ನಾವು ಪ್ರತಿನಿತ್ಯ ಬಳಸುವಂತಹ ಜೊತೆಯಾಗಿ ಬಳಸುವುದರಿಂದ ನಮಗೆ ಬೆನಿಫಿಟ್ ಡಬಲ್ ಆಗಿ ಸಿಗುತ್ತದೆ ಅಂತ ಹೇಳಬಹುದು ಇವತ್ತು ಅಂತಹ ಮಿಶ್ರಣದ ಬಗ್ಗೆ ಹೇಳುತ್ತಾ ಇದ್ದೇವೆ ಯಾವ ಯಾವ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಅದು ಸಹಾಯ ಮಾಡುತ್ತದೆ.

ಇವತ್ತು ಸಿಂಪಲ್ ಮನೆಮದ್ದು ಒಂದು ಮಿಶ್ರಣ ಅಂತ ಹೇಳಿದರೆ ಹಸಿಶುಂಠಿ ಮತ್ತು ಬೆಲ್ಲದ ಮಿಶ್ರಣ ಶುಂಠಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗೆ ಬೆಲ್ಲ ಕೂಡ ಇದರಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ವಿಟಮಿನ್ಸ್ ಗಳು ಕನಿಜಾಂಶಗಳು ಎಲ್ಲವೂ ಕೂಡ ಸಿಗುತ್ತವೆ ಆದರೆ ಈ ಹಸಿ ಶುಂಠಿ ಮತ್ತು ಬೆಲ್ಲವನ್ನು ಜೊತೆಯಾಗಿ ಬಳಸುವುದರಿಂದ ಏನೇನು ಸಹಾಯವಾಗುತ್ತದೆ ಗೊತ್ತಾ ನಮ್ಮ ಆರೋಗ್ಯಕ್ಕೆ ಇವಾಗ ಇದರ ಬೆನಿಫಿಟ್ ಮೊದಲನೇದಾಗಿ ಹೇಳುವುದೆಂದರೆ ನಮ್ಮ ಕೆಮ್ಮು ನೆಗಡಿ ಹಾಗೂ ಎದೆಯಲ್ಲಿ ಕಫ ಕಟ್ಟುವುದನ್ನು ಸಮಸ್ಯೆಗಳನ್ನು ದೂರ ಮಾಡುವುದಕ್ಕೆ.

ಎದೆಯಭಾಗದಲ್ಲಿ ಮತ್ತು ಮುಂದಿನ ಭಾಗದಲ್ಲಿ ಇರುವ ಸಿಂಬಳವನ್ನು ಸಹ ಇದು ಕಡಿಮೆ ಮಾಡಿ ನಿಮ್ಮ ಉಸಿರಾಟ ವ್ಯವಸ್ಥೆಗೆ ಅನುಕೂಲಮಾಡಿಕೊಡುತ್ತದೆ. ತುಂಬಾನೇ ಬೆಸ್ಟ್ ಮನೆಮದ್ದು ಅಂತ ಹೇಳಬಹುದು ಜೀರ್ಣಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹಾಗೆ ತಿಂದಹಾಂತಹ ಆಹಾರ ಜೀರ್ಣವಾಗದೇ ಇರುವುದಕ್ಕೆ ಇದು ತುಂಬಾನೇ ಸಹಾಯವಾಗುತ್ತದೆ ಇನ್ನು ಇದರ ಜೊತೆಯಲ್ಲಿ ನಮ್ಮ ದೇಹವನ್ನು ಬೆಚ್ಚಗೆ ಇಡುವುದಕ್ಕೆ ಕೂಡ ಇದು ತುಂಬಾನೇ ಒಳ್ಳೆಯದು ನಮಗೆ ಚಳಿಗಾಲ ಮಳೆ ಎಲ್ಲ ಬಂದಾಗ ಒಂದು ನಮ್ಮ ದೇಹ ಉಷ್ಣತೆ ವ್ಯತ್ಯಾಸ ಆಗುತ್ತದೆ ಆಗ ನಮ್ಮ ದೇಹವನ್ನು ಬೆಚ್ಚಗೆ ಇಡುವುದಕ್ಕೆ ತುಂಬಾ ಅನಿವಾರ್ಯವಾಗಿರುತ್ತದೆ.

ದೇಹ ಬೆಚ್ಚಗೆ ಇಡುವುದಕ್ಕೆ ನಮಗೆ ಬೇರೆ ಬೇರೆ ರೀತಿಯ ಸೋಂಕು ಇನ್ಫೆಕ್ಷನ್ ಗಳಿಂದ ದೂರ ಇರಬಹುದು ಸೊ ದೇಹವನ್ನು ಬೆಚ್ಚಗೆ ಇಡುವುದಕ್ಕೆ ಇದು ಶುಂಠಿ ಮತ್ತು ಬೆಲ್ಲದ ಮಿಶ್ರಣ ತುಂಬಾ ಸಹಾಯವಾಗುತ್ತದೆ ಇನ್ನು ದೇಹದಲ್ಲಿನ ರಕ್ತ ಶುದ್ಧಿ ಆಗುವುದಕ್ಕೆ ಚರ್ಮದಲ್ಲಿನ ಚರ್ಮದಲ್ಲಿನ ಸಮಸ್ಯೆಗಳು ಹಾಗೆ ಇನ್ನು ಅನೇಕ ರೀತಿಯ ಸಮಸ್ಯೆಗಳು ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಶುರುವಾಗುತ್ತವೆ.ಒಂದು ಮಿಶ್ರಣದಿಂದ ನೀವು ಇವೆಲ್ಲ ಸಮಸ್ಯೆಗಳಿಂದ ಆರಾಮಾಗಿ ಪಾರಾಗಬಹುದು.

WhatsApp Group Join Now

Leave a Reply

Your email address will not be published. Required fields are marked *