ದೃಷ್ಟಿ ತುಂಬಾನೇ ಕಡಿಮೆ ಇದ್ದರೆ ಅಂತಹವರು ಸ್ವಲ್ಪ ಸೋಂಪು ಕಾಳುಗಳ ಜೊತೆ ಕೆಂಪು ಸಕ್ಕರೆಯನ್ನು ತಿನ್ನಬಹುದು ಇತರ ಮಾಡುವುದರಿಂದ ಕೂಡ ದೃಷ್ಟಿ ಸುಧಾರಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ನಮ್ಮ ಅಡುಗೆ ಮನೆಯಲ್ಲಿ ನಾವು ಪ್ರತಿದಿನ ಬಳಸುವಂತಹ ಅನೇಕ ಆಹಾರ ಪದಾರ್ಥಗಳು ನಮಗೆ ಆರೋಗ್ಯಕ್ಕೆ ಸಂಜೀವಿನಿ ಅಂತ ಹೇಳಬಹುದು ತುಂಬಾನೇ ಒಳ್ಳೆಯ ಮನೆಮದ್ದುಗಳು ಆಕ್ಚುಲಿ ಅಂತ ಹೇಳಬೇಕೆಂದರೆ ಅಂತಹದರಲ್ಲಿ ಒಂದು ಕಲ್ಲು ಸಕ್ಕರೆ ಕಲ್ಲು ಸಕ್ಕರೆ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಅಂತಹದ್ರಲ್ಲಿ ಕೆಂಪು ಸಕ್ಕರೆ ಕೂಡ ತುಂಬಾ ಒಳ್ಳೆಯದು ನಮ್ಮ ಆರೋಗ್ಯಕ್ಕೆ ಇರಬಹುದ ತುಂಬಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಇದು ತುಂಬಾ ಸಹಾಯ ಮಾಡುತ್ತದೆ ಇದು ಬೇರೆ ಬೇರೆ ರೀತಿಯಲ್ಲಿ ನಾವು ಬಳಸಬಹುದು ಇನ್ನು ಅನೇಕ ಮನೆಮದ್ದುಗಳಲ್ಲಿ ಇದನ್ನು ನಾವು ಬಳಸಬಹುದು ಇವತ್ತಿನ ಮಾಹಿತಿಯಲ್ಲಿ ನಾನು ಕೆಂಪು ಕಲ್ಲು ಸಕ್ಕರೆಯಿಂದ ನಾವು ಯಾವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳುವುದಕ್ಕೆ ಸಹಾಯಮಾಡುತ್ತವೆ ಮತ್ತು ಯಾವ ಯಾವ ಮನೆ ಮದ್ದುಗಳನ್ನು ಹೇಗೆ ಮಾಡಬೇಕು ಅಂತ ಹೇಳುತ್ತೇನೆ ಮತ್ತು ಈ ಮಾಹಿತಿಯನ್ನು ಕೊನೆಯವರೆಗೂ ಓದಿ.
ಕೆಂಪು ಕಲ್ಲು ಸಕ್ಕರೆ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬರೀ ಕಲ್ಲು ಸಕ್ಕರೆ ತಿನ್ನುವ ಬದಲಾಗಿ ಜೊತೆಯಲ್ಲಿ ಈ ಕೆಂಪು ಸಕ್ಕರೆಯನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ಮೆದುಳು ಚುರುಕಾಗುವುದಕ್ಕೆ ತುಂಬಾಸಹಾಯವಾಗುತ್ತದೆ ಹಾಗೆ ಮೆದುಳಿನ ಕಾರ್ಯ ತುಂಬಾ ಚೆನ್ನಾಗಿ ಸಹಾಯಕಾರಿಯಾಗುತ್ತದೆ ಇನ್ನು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣಿನ ದೃಷ್ಟಿ ಸಮಸ್ಯೆನಾದರು ಇದ್ದರೆ ದೃಷ್ಟಿ ಏನಾದರೂ ಕಡಿಮೆ ಇದ್ದರೆ ಅಂತಹವರು ಸ್ವಲ್ಪ ಸೋಂಪು ಕಾಳುಗಳ ಜೊತೆ ಕಲ್ಲು ಸಕ್ಕರೆಯನ್ನು ಹಾಕಿ ತಿನ್ನಬಹುದು.
ಇತರ ಮಾಡುವುದರಿಂದ ಕೂಡ ದೃಷ್ಟಿ ಸುಧಾರಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಇನ್ನು ಕೆಂಪು ಕಫ ಇತರ ಸಮಸ್ಯೆಗಳಿದ್ದವರು ಕೆಂಪು ಸಕ್ಕರೆ ತುಂಬಾ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ಸ್ವಲ್ಪ ಕಾಳುಮೆಣಸಿನ ಜೊತೆ ಕೆಂಪು ಕಾಲು ಸಕ್ಕರೆ ಹಾಕಿ ತಿನ್ನಬಹುದು ಇಲ್ಲ ಎಂದರೆ ಶುಂಠಿಯ ಜೊತೆ ಕೂಡ ನಾವು ಕೆಂಪು ಕಲ್ಲು ಸಕ್ಕರೆಯನ್ನು ಮಿಕ್ಸ್ ಮಾಡಿ ತಿನ್ನಬಹುದು ಇದು ಒಂದು ಬೆಸ್ಟ್ ಮನೆಮದ್ದು ಯಾವಾಗಲೂ ಪದೇಪದೇ ಸಮಸ್ಯೆಗಳು ಕಾಡುತ್ತಾ ಇದ್ದರೆ ಅಥವಾ ಗಂಟಲಲ್ಲಿ ಕಿರಿಕಿರಿ ಎಂದು ಶ್ವಾಸಕೋಶದ ಸಮಸ್ಯೆಗಳು ಇದ್ದರೆ ಅಂತವರು ತುಂಬಾನೇ ಒಳ್ಳೆಯ ಮನೆ ಮದ್ದು ಅಂತ ಹೇಳಬಹುದು.
ಹಾಗೆ ಹಿಮೋಗ್ಲೋಬಿನ್ ಜಾಸ್ತಿ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಹಾಗಾಗಿ ನಾವು ಕೆಂಪುಕಲ್ಲು ಸಕ್ಕರೆಯನ್ನು ಬಳಸುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಕೂಡ ದೂರ ಇಡಬಹುದು ಇನ್ನು ಜೀರ್ಣ ಸಂಬಂದಿ ಸಮಸ್ಯೆಗಳು ಇರುವವರಿಗೆ ಕೂಡ ತುಂಬಾ ಒಳ್ಳೆಯದು ಜೀರ್ಣಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಕೆಂಪು ಕಲರ್ ಸಕ್ಕರೆ ಜೊತೆ ಜೀರಿಗೆಯನ್ನು ಬೆರೆಸಿ ತುಂಬಾನೇ ಸಹಕಾರಿಯಾಗುತ್ತದೆ.
ಜೀರ್ಣಶಕ್ತಿ ಹೆಚ್ಚುತ್ತದೆ ಇನ್ನು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೂ ತುಂಬಾ ಒಳ್ಳೆಯದು ನಾವು ಮಕ್ಕಳಿಗೆಲ್ಲ ಹಾಲು ಕುಡಿಯುವುದಕ್ಕೆ ಕೊಡುವಾಗ ಕೆಂಪು ಸಕ್ಕರೆಯನ್ನು ಹಾಕಿ ಕೊಡಬೇಕು. ತುಂಬಾನೇ ಒಳ್ಳೆಯದು ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ಸಹಾಯವಾಗುತ್ತದೆ ಮತ್ತು ಅದರ ಜೊತೆಯಲ್ಲಿ ಕಫಾ ಏನಾದ್ರೂ ಕಟ್ಟಿದರೆ ಅದು ಕೂಡ ಕರಗಿಸುವುದಕ್ಕೆ ತುಂಬಾ ಒಳ್ಳೆಯ ಮನೆಮದ್ದು ಅಂತ ಹೇಳಬಹುದು.